Police Bhavan Kalaburagi

Police Bhavan Kalaburagi

Sunday, August 19, 2012

BIDAR DISTRICT DAILY CRIME UPDATE 18-08-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-08-2012

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 201/12 ಕಲಂ 494, 498(ಎ) ಜೊತೆ 34 ಐಪಿಸಿ :-

ದಿನಾಂಕ 31-05-2010 ರಂದು ಬೆಳಗಾಂವದಲ್ಲಿ ಫಿಯರ್ಾದಿ ಪ್ರಿಯಂಕಾ ವಯ 25 ಸಾ: ಮಾಧವ ನಗರ ರವರ ವ್ಮದುವೆಯು ಯೊಗೇಶ ರವರ ಜೋತೆಯಾಗಿದದು ಇರುತ್ತದೆ ಮದುವೆ ನಂತರ ಫಿಯರ್ಾದಿಯನ್ನು ಅತ್ತೆಯವರ ಮನೆಯಲ್ಲಿ 1 ವರ್ಷ ಸರಿಯಾಗಿ ನಡೆಯಿಸಿಕೊಂಡು ನಂತರ  ನೀನು ನಿಮ್ಮ ಮನೆಯಿಂದ 8 ಲಕ್ಷ ರೂಪಾಯಿ ಮತ್ತು 10 ತೊಲೆ ಬಂಗಾರ ತೆಗೆದುಕೊಂಡು ಬಾ ಇಲ್ಲದಿದ್ದರೆ ನನ್ನ ಮಗನಿಗೆ ಇನ್ನೋಂದು ಮದುವೆ ಮಾಡುತ್ತೇವೆ ಅಂತಾ ಹೇಳಿ ಕಿರುಕುಳ ನೀಡುತ್ತಾ ನನಗೆ ದಿನಾಂಕ 31-05-2012 ರಂದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ನಮ್ಮ ಮನೆಯವರು ನನ್ನಗೆ ಮನೆಯಲ್ಲಿ ಕರೆದುಕೊಳ್ಳುತ್ತಿಲ್ಲಾ ನಾನು ಹಣ ಮತ್ತು ಬಂಗಾರ ತರದ ಕಾರಣ ನನ್ನ ಗಂಡನಿಗೆ ಪೂಜಾ (ಅನಿತಾ) ಇವಳೊಂದಿಗೆ ಇನ್ನೂಂದು ಮದುವೆ ಮಾಡಿರುತ್ತಾರೆ ಅಂತಾ ಇತ್ಯಾದಿ ನೀಡಿದ ದೂರಿನ ಮೇಲೆ ನೂತನ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 122/12 ಕಲಂ 420 ಜೊತೆ 34 ಐಪಿಸಿ :-

ದಿನಾಂಕ : 18/08/2012 ರಂದು ಫಿಯರ್ಾದಿ ಶ್ರೀ ರಮೇಶ ತಂದೆ ಕಾಶಿನಾಥ ಹಲಬುಗರ್ೆ ಸಾ : ದನ್ನೂರಾ ರವರು ನಿಡಿದ ದೂರಿನ ಸಾರಾಂಶವೆನೆಂದರೆ  09/08/2012 ರಂದು 1300 ಗಂಟೆಗೆ ಸಲೀಮ ತಂದೆ ಪರೀದಸಾಬ ಈತನು ಫಿಯರ್ಾದಿಯ ಬಜಾಜ ಡಿಸ್ಕವರ ಮೋಟಾರ ಸ್ಯಕಲ ನಂ : ಕೆಎ-39-ಜೆ-7359 ನೇದನ್ನು ಬೇರೆಯವರಿಗೆ ಮಾರಾಟ ಮಾಡಿಸಿ ಕೊಡುತ್ತೆನೆ ಮತ್ತು ಫಿಯರ್ಾದಿಯ ಮೋಟಾರ ಸೈಕಲ್ ಒಬ್ಬನು ಖರೀದಿ ಮಾಡಲು ತಯಾರು ಇದ್ದಾನೆ ಎಂದು ಹೇಳಿ ಜುದೂನ ಇವನಿಗೆ ಕರೆದುಕೊಂಡು ಬಂದು ಹಲ್ಬಗರ್ಾದಲ್ಲಿ ಮೋಟಾರ ಸೈಕಲ ಮಾರಾಟದ ಬಗ್ಗೆ ಮಾತನಾಡಿದ ನಂತರ ಖರೀಧಿಯ ರೂಪಾಯಿಗಳು ಭಾಲ್ಕಿಯಲ್ಲಿ ಕೊಡುತ್ತೆನೆ ಎಂದು ಜೂದುನ ಈತನು ಫಿಯರ್ಾದಿದಾರರಿಗೆ ಭಾಲ್ಕಿಗೆ ಕರೆದು ಬಂದು ಭಾಲ್ಕಿಗೆ ಬಂದ ನಂತರ ಸಕರ್ಾರಿ ಆಸ್ಪತ್ರೆ ಎದರುಗೆ ಇರುವ ಮೋಟಾರ ಸೈಕಲ ಗ್ಯಾರೆಜನಲ್ಲಿ ಫಿಯರ್ಾದಿದಾರರಿಗೆ ಕೂಡಿಸಿ ಜುದೂನ ಇವನು 1300 ಗಂಟೆಗೆ ನಮಾಜ ಬಿದ್ದು ಬರುತ್ತೆನೆ ಎಂದು ಹೇಳಿೆ ಫಿಯರ್ಾದಿದಾರರ ಮೊಟಾರ ಸೈಕಲ ತೆಗೆದುಕೊಂಡು ಹೋಗಿ ಪರಾರಿಯಾಗಿರುತ್ತಾನೆ ಹೀಗೆ ಜುದೂನ ಹಾಗು ಸಲೀಮ ರವರು ಫಿಯರ್ಾದಿದಾರರ ಮೋಟಾರ ಸೈಕಲ ತೆಗೆದುಕೊಂಡು ಹೋಗಿ ಮೋಸ ಮಾಡಿರುತ್ತಾರೆ ಎಂದು ನೀಡಿದ ಫಿಯರ್ಾದಿದಾರರ ದೂರಿನ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 165/12 ಕಲಂ 279, 304(ಎ) ಐಪಿಸಿ :-

ದಿ: 18-08-2012 ರಂದು ಫೀಯರ್ಾದಿ ನಂದಕುಮಾರ ತಂದೆ ಗಣಪತರಾವ ಕುಲಕಣರ್ಿ ವಯ 57 ಜಾತಿ ಬ್ರಾಹ್ಮಣ ಸಾ: ಡಾಕೂಳಗಿ ಮತ್ತು ಅವರ ಅಳಿಯನಾದ ದತ್ತಾತ್ರಿ ಕುಲಕಣರ್ಿ ವಯ: 35 ವರ್ಷ, ಸಾ: ಗುಲ್ಬಗರ್ಾ ಸದ್ಯ ಹಳ್ಳಿಖೇಡ ಇಬ್ಬರು ಕೂಡಿಕೊಂಡು ಮೋ.ಸೈ. ಮೇಲೆ ಹುಮನಾಬಾದದಿಂದ ಹಳ್ಳಿಖೇಢ (ಬಿ) ಕಡೆಗೆ ಹೋಗುವಾಗ ಹುಮನಾಬಾದ ಚಿನಕೆರಾ ರಸ್ತೆಯ ಮೇಲೆ ಎದುರಿನಿಂದ ಒಂದು ಅಂಬುಲೆನ್ಸ್ ವಾಹನ ನಂ. ಕೆಎ-38-ಜಿ146 ನೇದರ ಚಾಲಕನು ತನ್ನ ವಾಹನ ಅತಿ ವೇಗವಾಗಿ ಮತ್ತು ಬೇಜವಬ್ದಾರಿಯಿಂದ ಚಲಾಯಿಸಿ ದತ್ತಾತ್ರಿ ರವರ ಮೋ.ಸೈ.ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಹೋಗಿದ್ದರಿಂದ ಅಪಘಾತದಲ್ಲಿ ರಕ್ತಗಾಯವಾಗಿ ದತ್ತಾತ್ರಿ ಇತನು ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ 

No comments: