Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 40/2017 ಕಲಂ 379, ಐಪಿಸಿ;- ದಿನಾಂಕ:20-03-2017 ರಂದು ರಾತ್ರಿ 10 ಗಂಟೆಯಿಂದ ದಿನಾಂಕ:21-03-2017
ರಂದು ಮುಂಜಾನೆ 6 ಗಂಟೆಯ ಮಧ್ಯೆ ಯಾರೋ
ಕಳ್ಳರು ಸೈದಾಪೂರದ ತಾಯಿ ಕಾಲೊನಿಯ ಎರಿಯಾದ ಪಿಯರ್ಾದಿಯ ಮನೆಯ ಮುಂದೆ ಇಟ್ಟಿದ್ದ ಹಿರೋ
ಸ್ಪ್ಲೇಂಡರ ಪ್ಲಸ್ ನಂ ಕೆಎ-33,ಎಲ್-8190 ಇದರ ಅ||ಕಿ||30,000.00 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಮೊಟರ ಸೈಕಲನ್ನು ಹುಡುಕಿ ಕೊಡುವ ಬಗ್ಗೆ ಅಜರ್ಿಯ ಸಾರಾಂಶ
ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 94/2017
ಕಲಂ 380 ಐಪಿಸಿ;-
ದಿನಾಂಕಃ 27/03/2017 ರಂದು 6-15 ಪಿ.ಎಮ್ ಕ್ಕೆ ಶ್ರೀ ಬಸವರಾಜಪ್ಪ ಮುಖ್ಯೋಪಾಧ್ಯಯರು ಸ.ಹಿ.ಪ್ರಾ.ಶಾಲೆ ತಂಗಡಗಿ ಇವರು
ಠಾಣೆಗೆ ಹಾಜರಾಗಿ ಗಣಕೀಕೃತ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಆಟವಾಡುವ ಸಲುವಾಗಿ ಇಲಾಖೆ
ವತಿಯಿಂದ ಕ್ರಿಕೇಟ ಬ್ಯಾಟ, ಬಾಲ,
ಸ್ಟಂಪ್, ಹ್ಯಾಂಡಗ್ಲೌಸ್ ಹಾಗು ಇನ್ನಿತರೆ ಹಲವಾರು ವಸ್ತುಗಳು ಬಂದಿದ್ದು
ಅವುಗಳನ್ನು ನಮ್ಮ ಶಾಲೆಯ ಹಳೆಯ ಆಫೀಸ್ ಕೋಣೆಯಲ್ಲಿ ಇಟ್ಟಿರುತ್ತೇವೆ. ಸದರಿ ಆಟದ ವಸ್ತುಗಳಲ್ಲಿ 1)
ಒಂದು ಕ್ರಿಕೇಟ್ ಬ್ಯಾಟ್ ಅ.ಕಿ||
200/-ರೂ.ಗಳು 2) ಒಂದು ಜೊತೆ ಕ್ರಿಕೇಟ್ ಗ್ಲೌಸ್ ಅ.ಕಿ|| 100/-ರೂ.ಗಳು ಹಾಗು 3) ಒಂದು ಗೋಡೆ ಗಡಿಯಾರ ಅ.ಕಿ|| 200/-ರೂ.ಗಳು ಹಾಗು 4) ಎರಡನೇ ತರಗತಿ ಪ್ರಗತಿ ನೋಟಬುಕ್ ಅ.ಕಿ||00=00 ಇವುಗಳನ್ನು ದಿನಾಂಕ: 22/03/2017 ರಂದು ಮದ್ಯಾಹ್ನ 1 ಗಂಟೆಯಿಂದ ಸಾಯಂಕಾಲ 5 ಗಂಟೆಯ ಮದ್ಯದಲ್ಲಿ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು
ಹೋಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದರಿಂದ ಈ ಬಗ್ಗೆ ನಾನು ನಮ್ಮ ಶಾಲೆಯಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೆ ಹಾಗು ವಿದ್ಯಾಥರ್ಿಗಳಿಗೆ ವಿಚಾರಿಸಿದಾಗ ನಮ್ಮ ಶಾಲೆಯ 8 ನೇ ತರಗತಿ ವಿದ್ಯಾಥರ್ಿಗಳಾದ ಬಸವರಾಜ ಹಾಗು
ಮಹಾದೇವಪ್ಪ ಇವರು ಸದರಿ ವಸ್ತುಗಳನ್ನು ಅತಿಥಿ ಶಿಕ್ಷಕರಾದ ಬಾಬು ತಂದೆ ಮಕ್ತುಮಸಾಬ ಸಾ||
ತಂಗಡಗಿ ಇವರು ದಿನಾಂಕಃ 22/03/2017 ರಂದು 4 ಗಂಟೆಯ ಸುಮಾರಿಗೆ ಕಳ್ಳತನ ಮಾಡಿಕೊಂಡು ಹೋಗುತ್ತಿರುವದನ್ನು ನೋಡಿರುವ ಬಗ್ಗೆ
ತಿಳಿಸಿರುತ್ತಾರೆ. ಈ ಬಗ್ಗೆ ಆತನಿಗೆ ಕೇಳಬೆಕೆಂದರೆ ಅಂದಿನಿಂದ ಆತನು ಶಾಲೆಗೆ ಬಂದಿರುವದಿಲ್ಲ.
ಆದ್ದರಿಂದ ನಮ್ಮ ಶಾಲೆಯಲ್ಲಿರುವ ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿರುವ
ಬಾಬು ತಂದೆ ಮಕ್ತುಮಸಾಬ ಸಾ|| ತಂಗಡಗಿ
ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ
ನಂಬರ 94/2017 ಕಲಂ 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ.379 ,ಐಪಿಸಿ ಮತ್ತು 21(1)(2)(3)(4)(4ಎ)(5) ಎಂಎಂಆರ್.ಡಿ ಅಕ್ಟ;- ದಿನಾಂಕ 27/03/2017 ರಂದು 2-30 ಪಿಎಂಕ್ಕೆ ಆರೋಪಿತರನು ಲಾರಿ ನಂ.ಕೆಎ-39-4355 ನೇದ್ದರಲ್ಲಿ ಆರೋಪಿತನು ಸಕರ್ಾರದಿಂದ ಯಾವುದೇ ರಾಯಲ್ಟಿಯಾಗಲೀ ಮತ್ತು ಸಕರ್ಾರದ ಪರವಾನಿಗೆಯಾಗಲೀ ಪಡೆದುಕೊಳ್ಳದೆ
ಕಳ್ಳತನದಿಂದ ಮರಳನ್ನು ಕದ್ದು, ಸಕರ್ಾರಕ್ಕೆ
ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ
ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿ ಜ್ಪತಿ ಪಡಿಸಿಕೊಂಡು ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 12/2017 ಕಲಂ 279 ಐಪಿಸಿ ಮತ್ತು 190(2), 192(ಎ), 184 ಐ.ಎಮ್.ವಿ ಆಕ್ಟ್;- ದಿನಾಂಕ: 27-03-2017 ರಂದು ವೆಂಕಟೇಶ ಸಿಪಿಸಿ-369 ಸಂಚಾರಿ ಪೊಲೀಸ ಠಾಣೆ ಸಂಚಾರಿ ಕರ್ತವ್ಯ ಕುರಿತು ಹಳೆ ಬಸ್ಸ
ನಿಲ್ದಾಣದ ಹತ್ತಿರ ಮಧ್ಯಾಹ್ನ 2-30
ಪಿ.ಎಂ. ಸುಮಾರಿಗೆ ಕರ್ತವ್ಯದಲ್ಲಿರುವಾಗ ಯಾದಗಿರಿ ಸುಭಾಸ ಚೌಕ ಕಡೆಯಿಂದ ಕಡೆಯಿಂದ ಒಂದು ಕ್ರೋಜರ ವಾಹನ ನಂಬರ ಕೆಎ-33,9147 ನೇದ್ದರ ಚಾಲಕನು ತನ್ನ ಕ್ರೋಜರ ವಾಹನದ ಒಳಗಡೆ ಮತ್ತು
ಮೇಲಗಡೆ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರಿತಿಯಲ್ಲಿ
ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು
ಬರುತ್ತಿರುವದನ್ನು ನೋಡಿ ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ಚಾಲಕನ ಹೆಸರು ವಿಳಾಸ
ವಿಚಾರಿಸಲು ಅವನು ತನ್ನ ಹೆಸರು ಮುಕ್ಕಣ್ಣ ತಂದೆ ಹೊನ್ನಪ್ಪ ಕಾವಲಿ ವಯಾ:28 ವರ್ಷ ಉ:ಕೂಲಿ ಜಾತಿ: ಬೇಡರ ಸಾ: ಕುಮನೂರ ಅಂತಾ
ತಿಳಿಸಿದ್ದು ಸದರಿ ವಾಹನದ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಸದರಿ ವಾಹನದ ಪರಮಿಟ ಅವದಿ ಮುಗಿದಿದ್ದು, ವಾಯು ಮಾಲೀನ್ಯ ಪ್ರಮಾಣ ಪತ್ರ ಹೊಂದಿರುವದಿಲ್ಲ ಸದರಿ ಚಾಲಕನು
ಪರಮಿಟ ಮುಗಿದ ವಾಹನದಲ್ಲಿ ಪರವಾನಿಗೆ ಉಲ್ಲಂಘನೆ ಮಾಡಿ 14 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ ಸದರಿ
ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಜರಿಗಿಸುವ ಕುರಿತು 3 ಪಿ.ಎಂ.ಕ್ಕೆ ಠಾಣೆಗೆ ತಂದು ಹಾಜರು ಪಡಿಸಿದ್ದರಿಂದ ಈ ಮೇಲಿನ
ಗುನ್ನೆ ಧಾಖಲು ಮಾಡಿಕೊಳ್ಳಲಾಗಿದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 75/2017 ಕಲಂ 87 ಕೆ.ಪಿ.ಯಾಕ್ಟ ;- ದಿನಾಂಕ: 26/03/2017 ರಂದು 8-30 ಪಿಎಮ್ ಸುಮಾರಿಗೆ ದೇವಿಕೇರಾ ರಸ್ತೆಯ ಹಳ್ಳದ ಬ್ರಿಜ್ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ 13 ಜನ
ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ
ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ
ದಾಳಿ ಮಾಡಿ 13 ಜನರಿಗೆ ಹಿಡಿದು ಅವರ
ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 16000-00 ರೂ ನಗದು ಹಣ ಮತ್ತು 52
ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ
ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 39/2017 ಕಲಂ 279 304[ಎ]
ಐ.ಪಿ.ಸಿ;- ದಿನಾಂಕ 27/03/2017 ರಂದು 2-15 ಪಿ.ಎಮ್.ಕ್ಕೆ ಅಜರ್ಿದಾರ ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ 27/03/2017 ರಂದು 10-30 ಎ.ಎಂಕ್ಕೆ ಚಿಗರಿಹಾಳ ಗ್ರಾಮದಲ್ಲಿ ಕುಮಾರಿ ಐಶಾ ತಂದೆ ಲಾಳೆಸಾಬ ದರ್ಜಿ ವಯ 2 ವರ್ಷ ಜಾತಿ ಮುಸ್ಲಿಂ ಸಾಃ ಚಿಗರಾಳ ತಾಃ ಸುರಪೂರ ಇವಳು ತನ್ನ ತಾಯಿ ಮತ್ತು ಅಜ್ಜನೊಂದಿಗೆ, ಮನೆಯ ಮುಂದೆ ಇದ್ದು, ಆಟ ಆಡುತಿದ್ದಾಗ ಟ್ಯಾಕ್ಟರ ನಂಬರ ಕೆಎ-33-ಟಿ-3666 ಟ್ಯಾಕ್ಟರ ಟ್ರಾಲಿ ನಂಬರ ಇರುವುದಿಲ್ಲ ಅದನ್ನು ಚಾಲಕ ಪಂಚಯ್ಯ ತಂದೆ ಗೈಸ್ವಾಮಿ ಸಾಃ ಚಿಗರಾಳ ಅತಿ ವೇಗ ಮತ್ತು ನಿಷ್ಟಕಾಳಜಿತನಿಂದ ನಡೆಯಿಸಿ ಹಿಂದಿನಿಂದ ರಿವರ್ಸ ತೆಗೆದುಕೊಂಡು ಆಟ ಆಡುತಿದ್ದ ಕುಮಾರಿ ಐಶಾ ಇವಳ ಮೇಲೆ ಟ್ರಾಲಿಯ ಹಿಂದಿನ ಗಾಲಿ ಹಾಯಿಸಿದ್ದರಿಂದ ಐಶಾ ಇವಳಿಗೆ ಭಾರಿ ಗಾಯವಾಗಿ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಉಪಚಾರ ಪಡೆಯುತಿದ್ದಾಗ ಇಂದು ದಿನಾಂಕ
27/03/2017 ರಂದು ಮದ್ಯಾಹ್ನ 12-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತ ಇತ್ಯಾದಿ ಫಿರ್ಯಾದಿ