Police Bhavan Kalaburagi

Police Bhavan Kalaburagi

Wednesday, November 20, 2019

BIDAR DISTRICT DAILY CRIME UPDATE 20-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-11-2019

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 193/2019, ಕಲಂ. 380, 457 ಐಪಿಸಿ :-
ದಿನಾಂಕ 19-11-2019 ರಂದು 0145 ಗಂಟೆಯಿಂದ 0430 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಪಿüರ್ಯಾದಿ ಸಂಜೀವನರಾವ ತಂದೆ ನರಸಿಂಗರಾವ ಕುಲಕರ್ಣಿ : 70 ರ್ಷ,  ಸಾ: ರಾಮಪುರೆ ಕಾಲೋನಿ ಬೀದರ ರವರ ನೆಯಲ್ಲಿ ಪ್ರವೇಶ ಮಾಡಿ ಅಲಮಾರಾದಲ್ಲಿದ್ದ 1) ಗದು 10,000/- ರೂ., 2) 2 ಬಂಗಾರದ ರಿಂಗಗಳು ಟ್ಟು 9 ಗ್ರಾಂ .ಕಿ 36,000/- ರೂ., 3) 4 ತೊಲೆ ಬಂಗಾರದ ಚೈನ್ .ಕಿ 1,52,000/- ರೂ., 4) 1 ರೆಡ್ ಮಿ ಮೋಬೈಲ್ ಹಾಗೂ 2 ಸಾಮಸಾಂಗ ಮೋಬೈಲಗಳು ಅ.ಕಿ 8000/- ರೂ. ಹೀಗೆ ಒಟ್ಟು 2,06,000/- ರೂ ಬೆಲೆ ಬಾಳುವ ನಗದು ಹಣ ಮತ್ತು ಬಂಗಾರದ ಆಭರಣಗಳು ಹಾಗೂ ಮೋಬೈಲಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 19-11-2019 ರಂದು ಪಿüರ್ಯಾದಿ ರೂಪಾ ಗಂಡ ಭೀಮಶ್ಯಾ ಭೀಮಣ್ಣಾ ಭಂಗೂರೆ : 38 ರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಪಾತರಪಳ್ಳಿ ರವರ ಗಂಡನಾದ ಭೀಮಶ್ಯಾ@ ಭೀಮಣ್ಣಾ ತಂದೆ ಬಸಗೊಂಡ : 40 ರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಪಾತರಪಳ್ಳಿ ರವರು ಸಾಲದ ಬಾಧೆ ತಾಳಲಾರದೇ ಬೇವಿನ ಮರಕ್ಕೆ ನೇಣು ಹಾಕಿಕೊಂಡು ೃತಪಟ್ಟಿರುತ್ತಾರೆ, ದರಿ ಸಾವಿನಲ್ಲಿ ಯಾವುದೇ ರೀತಿಯ ಸಂಶ ಇರುವುದಿಲ್ಲ, ತನ್ನ ಗಂಡ ಸಾಲ ಬಾಧೆಯಿಂದ ಬೇಸತ್ತು ೃತಪಟ್ಟಿದ್ದು ರೈತ ಆತ್ಮಹತ್ಯೆಯಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 162/2019, ಕಲಂ. 454, 457, 380 ಐಪಿಸಿ :-
ದಿನಾಂಕ 18-11-2019 ರಂದು 1730 ಗಂಟೆಯಿಂದ ದಿನಾಂಕ 19-11-2019 ರಂದು 0945 ಗಂಟೆಯ ಅವಧಿಯಲ್ಲಿ ಪ್ರತಾಪನಗರ ನೌಬಾದದಲ್ಲಿಯ ರೈತ ಸಂಪರ್ಕ ಕೇಂದ್ರ ಬೀದರ (ಉ) ದಲ್ಲಿ ಕಛೆರಿಯ ಬೀಗ ಮುರಿದು ಕಛೇರಿಯಲ್ಲಿದ್ದ ಸರಕಾರಿ ಸಾಮಾನುಗಳಾದ 1) ಒಂದು ಸ್ಯಾಮಸಂಗ ಮೊಬೈಲ ಅ.ಕಿ. 7000/- ರೂ., 2) ಒಂದು ಜೆನ ಮೊಬೈಲ ಅ.ಕಿ. 7000/- ರೂ., 3) ಎರಡು ಕಂಪ್ಯೂಟರಿನ ಥಿನ ಕ್ಲೈಂಟ (ಸಿಪಿಯು) ಅ.ಕಿ. 30,000/- ರೂ., 4) ಎರಡು ಪಾಮಟ್ಯಾಬ ಅ.ಕಿ 40,000/- ರೂ., 5) ಎರಡು ಸೊನಿ ಡಿಜಿಟಲ ಕ್ಯಾಮರಾಗಳು ಅ.ಕಿ. 10,000/- ರೂ., 6) ಒಂದು ಸಿಸಿ ಕ್ಯಾಮರಾ ಹಾಗು ಅದರ ಇತರೆ ಉಪಕರಣಗಳು ಅ.ಕಿ. 10,000/-ಹೀಗೆ ಒಟ್ಟು ಒಂದು ಲಕ್ಷ ನಾಲ್ಕು ಸಾವಿರ ರೂಪಾಯಿಯ ಸಾಮಾನುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 91/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 19-11-2019 ರಂದು ಜೋಗೆವಾಗಿ ಗ್ರಾಮದ ನುಮಾನ ಮಂದಿರದ ತ್ತಿರ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಡೆದು ಟಕಾ ಎಂಬ ನಸಿಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಸಲಿಂಗಪ್ಪಾ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೋಗೆವಾಡಿ ಗ್ರಾಮದ ನುಮಾನ ಮಂದಿರ ಕಡೆಗೆ ಹೋಗಿ ರೋಡಿನ ಕ್ಕದಲ್ಲಿರುವ ಅಂಗಡಿಗಳ ರೆಯಾಗಿ ನಿಂತು ನೋಡಲು ಅಲ್ಲಿ ನುಮಾನ ಮಂದಿರ ತ್ತಿರ ಸಾರ್ವಜನಿಕರ ರೋಡಿನ ಮೇಲೆ ಆರೋಪಿತರಾದ 1) ಕಿರಣ @ ಕೀಶನ ತಂದೆ ಬಳಿರಾಮ ಜೋಗೆ : 33 ರ್ಷ, ಜಾತಿ: ಟೊಕರಿ ಕೋಳಿ, ಸಾ: ಜೋಗೆವಾಡಿ, 2) ಗೋವಿಂದ ತಂದೆ ಸುಗ್ರಿವ್ ಬಕ್ಕೆ : 38 ರ್ಷ, ಜಾತಿ: ಟೊಕರಿ ಕೋಳಿ, ಸಾ: ದರವಾಡಿ ಇವರಿಬ್ಬರು ಸಾರ್ವಜನಿಕರಿಗೆ ಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆಯಿಸಿರಿ ಒಂದು ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತ ಕೂಗುತ್ತಾ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಡೆದು ನಂಬರ ಬರೆದುಕೊಳ್ಳುತ್ತಿರುವದನ್ನು ಸ್ವಲ್ಪ ದೂರದಿಂದ ಗಮನಿಸಿ ಪಂಚರ ಮಕ್ಷಮ ದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದಾಗ ಟಕಾ ಬರೆಯಿಸುತ್ತಿದ್ದ ಜನರು ಓಡಿ ಹೋಗಿದ್ದು, ನಂತರ ಪಂಚರ ಮಕ್ಷಮದಲ್ಲಿ ದರಿ ಆರೋಪಿತರಿಗೆ ವಿಚಾರಿಸಲು ಅವರು ತಿಳಿಸಿದ್ದೆನೆಂದರೆ ನಾವಿಬ್ಬರೂ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇವೆಂದು ಸಾರ್ವಜನಿಕರಿಂದ ಡೆದು ಟಕಾ ಎಂಬ ನಸಿಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೇವೆಂದು ತಿಳಿಸಿದರು, ನಂತರ ಪಂಚರ ಮಕ್ಷಮ ದರಿ ಆರೋಪಿತರಿಂದ 2200/- ರೂ. ಗದು , 2 ಟಕಾ ಚೀಟಿ ಹಾಗೂ 4 ಬಾಲ್ ಪೆನಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.