Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 38/2018 ಕಲಂ 279, 338 ಐಪಿಸಿ ;- ದಿನಾಂಕ 27/05/2018 ರಂದು 9-45 ಎ.ಎಂ.ಕ್ಕೆ ಫಿಯರ್ಾದಿಯವರ ಗಂಡನಾದ ಗಾಯಾಳು ಹಣಮಂತ ಈತನು ತಮ್ಮ ಮೋಟಾರು ಸೈಕಲ್ ನಂ.ಕೆಎ-33, ಡಬ್ಲ್ಯು-0349 ನೇದ್ದರ ಮೇಲೆ ಅತೀವೇಗ ಮತ್ತು ಅಲಕ್ಪ್ಷ್ಯತನದಿಂದ ನಡೆಸಿಕೊಂಡು ಮನೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯ ಮೇಲೆ ತಮ್ಮೆದುರಿಗೆ ಬರುತ್ತಿದ್ದ ಮೋಟಾರು ಸೈಕಲ್ ತಮಗೆ ಡಿಕ್ಕಿಕೊಡುತ್ತದೆ ಅಂತಾ ತಿಳಿದು ಗಾಬರಿಯಿಂದ ತಮ್ಮ ಮೋಟಾರು ಸೈಕಲಗೆ ಒಮ್ಮೊಲೆ ನಿರ್ಲಕ್ಷ್ಯತನದಿಂದ ಬ್ರೇಕ್ ಮಾಡಿದಾಗ ಮೋಟಾರು ಸೈಕಲ್ ಸ್ಕಿಡ್ ಆಗಿ ಅಪಗಾತ ಮಾಡಿದ್ದು ಸದರಿ ಅಪಘಾತದಲ್ಲಿ ವಾಹನದ ಸವಾರನಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಎಡಗೈಗೆ, ಎಡಗಾಲಿಗೆ ತರಚಿದ ರಕ್ತಗಾಯವಾಗಿದ್ದು ಹಾಗು ಹಿಂಬದಿ ಕುಳಿತಿದ್ದವನಿಗೆ ತರಚಿದ ರಕ್ತಗಾಯವಾಗಿದ್ದು ಸದರಿ ಘಟನೆಯು ಫಿಯರ್ಾದಿಯವರ ಗಂಡನಾದ ಗಾಯಾಳು ಹಣಮಂತನ ಈತನ ನಿರ್ಲಕ್ಷ್ಯತನದಿಂದಜರುಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಅದೆ. .
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 39/2018 ಕಲಂ 279, 337, 338 ಐಪಿಸಿ;- ದಿನಾಂಕ 27/05/2018 ರಂದು 12-45 ಎ.ಎಂ.ಕ್ಕೆ ಫಿಯರ್ಾದಿಯವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಇ-3132 ನೇದ್ದರ ಮೇಲೆ ಲಾಡೇಸ್ ಗಲ್ಲಿಯಿಂದ ಯಾದಗಿರಿಯ ಧರ್ಮಸ್ಥಳ ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿರುವಾಗ ವಿವೇಕಾನಂದ ನಗರದಲ್ಲಿ ಬರುವ ಶ್ರೀ ತಾಯಮ್ಮ ಗುಡಿ ಹತ್ತಿರ ಆರೊಪಿತ ತನ್ನ ಕಾರ್ ನಂ.ಕೆಎ-33, ಎಮ್-5054 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯವರ ಮೋಟಾರು ಸೈಕಲಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಹಾಗೂ ಮೋಟಾರು ಸೈಕಲ್ ಚಾಲಕನಿಗೆ ಭಾರೀ ಮತ್ತು ಸಾದಾ ಗಾಯವಾಗಿದ್ದರ ಬಗ್ಗೆ ಫಿಯರ್ಾದಿ ಅದೆ. .
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 99/2018 ಕಲಂ 341,324 ಸಂಗಡ 34 ಐಪಿಸಿ;-ದಿನಾಂಕ 27/05/2018 ರಂದು ಬೆಳಿಗ್ಗೆ ನೀರು ಬಿಡುವ ಕೆಲಸದಲ್ಲಿ ನಿರತರಿದ್ದಾಗ ಬೋರವೆಲ್ ಬಂದ್ ಆಗಿದ್ದರಿಂದ ಬೋರವೆಲ್ ಮತ್ತೆ ಚಾಲು ಮಾಡಿ ಬರಬೇಕೆಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಟ್ಲಪ್ಪನ ಹಳ್ಳದ ಹತ್ತಿರ ಹೊರಟಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಒಮ್ಮೆಲೆ ಫಿಯರ್ಾದಿಗೆ ತಡೆದು ಅದರಲ್ಲಿ ಒಬ್ಬನು ಫಿಯರ್ಾದಿಯ ಕೈಗಳನ್ನು ಹಿಡಿದುಕೊಂಡಿದ್ದು ಇನ್ನೊಬ್ಬನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಫಿಯರ್ಾದಿಯ ಎಡ ಹಣೆಗೆ, ಎಡಸೊಂಟಕ್ಕೆ ಹಾಗು ಎಡ ಹಿಮ್ಮಡಿಗೆ ಹೊಡೆದನು. ಫಿಯರ್ಾದಿಯು ಸಹ ಅವರೊಂದಿಗೆ ತೆಕ್ಕಿಕುಸ್ತಿ ಮಾಡಿ ಅವರಿಂದ ಬಿಡಿಸಿಕೊಂಡು ಜೋರಾಗಿ ಚೀರಿಕೊಂಡಾಗ ಅವರಿಬ್ಬರು ಓಡಿ ಹೋಗಿದ್ದು ಅಷ್ಟರಲ್ಲಿಯೇ ಪಂಪ್ ಆಪರೇಟರ್ ಪ್ರಕಾಶ ಈತನು ತನ್ನೊಂದಿಗೆ 5-6 ಜನರಿಗೆ ಕರೆದುಕೊಂಡು ಬಂದು ಫಿಯರ್ಾದಿಗೆ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಫಿಯರ್ಾದಿಯ ಮೇಲೆ ಹಲ್ಲೆ ಮಾಡಿದವರು ಸಾದಗಪ್ಪು ಬಣ್ಣದವರಾಗಿದ್ದು, ಅಂದಾಜು 30 ರಿಂದ 35 ವರ್ಷ ವಯಸ್ಸಿನವರಾಗಿರುತ್ತಾರೆ. ಮತ್ತು ಸದರಿಯವರು ಹಿಂದಿ ಭಾಷೆ ಮಾತನಾಡುತ್ತಿದ್ದರು. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಳ್ಳಲಾಗಿದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 262/2018 ಕಲಂ 143,147,148,323,324,354,504 ಸಂ,.149 ಐಪಿಸಿ ;- ದಿನಾಂಕ:27-05-2018 ರಂದು 1-30 ಪಿ.ಎಂ.ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಹೊನ್ನಪ್ಪ ಬೊವಿ ಸಾ:ದೇವಿಕೇರಾ ಇವಳು ಅವಳ ಗಂಡನಾದ ಹೊನಪ್ಪ ಈತನೊಂದಿಗೆ ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮದು ದೇವಿಕೇರಾ ಸಿಮಾಂತರದ ಸವರ್ೇ ನಂಬರ 94 ರಲ್ಲಿ 22 ಗುಂಟೆ ಜಮೀನು ಇದ್ದು, ಅದನ್ನು ನಾವು ಸುಮಾರು 20 ವರ್ಷಗಳ ಹಿಂದೆ ದೇವಿಕೇರಾ ಗ್ರಾಮದ ಯಂಕಪ್ಪ ತಂದೆ ತಿಮ್ಮಣ್ಣ ತಳವಾರ ಇವರಿಂದ ಖರಿದಿ ಮಾಡಿದ್ದು ಇರುತ್ತದೆ. ಸದರಿ ಜಮೀನು ನನ್ನ ಗಂಡ ಹೊನ್ನಪ್ಪ ಇವರ ಹೆಸರಿನಲ್ಲಿದ್ದು ಕಬ್ಜಾದಾರರು ನಾವೆ ಇರುತ್ತೆವೆ. ಇದೆ ಜಮೀನಿನ ಗೋಸ್ಕರ ಸುಮಾರು 8 ವರ್ಷಗಳಿಂದ ನಮಗೂ ಹಾಗೂ ನಮ್ಮೂರ ದೇವಿಂದ್ರಪ್ಪ ತಂದೆ ನಿಂಗಪ್ಪ ಚಪ್ಪರೇಸಿ ಇಬ್ಬರ ನಡುವೆ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ಹುಡಿದ್ದು, ಈಗ ಒಂದು ವರ್ಷದ ಹಿಂದೆ ನ್ಯಾಯಾಲಯವು ನಮ್ಮ ಪರವಾಗಿ ಆದೇಶ ನಿಡಿದ್ದು ಇರುತ್ತದೆ.ಹಿಗಿದ್ದು ನಿನ್ನೆ ದಿನಾಂಕ:26-05-2018 ರಂದು ಬೆಳಿಗ್ಗೆ ಸುಮಾರಿಗೆ ನಾನು ಸೊಸೆಯಾದ ಸಿದ್ದಮ್ಮ ಗಂಡ ಮರಲಿಂಗಪ್ಪ ಇಬ್ಬರು ಕೂಡಿ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿದ್ದಾಗ ಅಂದಾಜು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಮ್ಮೂರ 1. ಪ್ರಕಾಶ ತಂದೆ ದೇವಿಂದ್ರಪ್ಪ ಚಪ್ಪರೆಸಿ ಅವರ ತಮ್ಮನಾದ 2. ಶೇಖರ ತಂದೆ ದೇವಿಂದ್ರಪ್ಪ ಪ್ರಕಾಶನ ಮಗನಾದ 3. ಸಿದ್ದು ತಂದೆ ಪ್ರಕಾಶ ಅಣ್ಣತಮಕಿಯವರಾದ 4. ದೊಡ್ಡ ನಿಂಗಪ್ಪ ತಂದೆ ಮರಲಿಂಗಪ್ಪ, 5. ಸಣ್ಣ ನಿಂಗಪ್ಪ ತಂದೆ ಮರಲಿಂಗಪ್ಪ, 6. ಶರಣು ತಂದೆ ಮರಲಿಂಗಪ್ಪ, 7. ಬೀಮಾಶಂಕರ ತಂದೆ ರಂಗಪ್ಪ, 8 ಸಣ್ಣ ನಿಂಗಪ್ಪ ತಂದೆ ರಂಗಪ್ಪ ಚಪ್ಪರೆಸಿ, 9. ಹಯ್ಯಾಳಪ್ಪ ತಂದೆ ರಂಗಪ್ಪ ಚಪ್ಪರೆಸಿ, 10. ದೇವಿಂದ್ರಪ್ಪ ತಂದೆ ನಿಂಗಪ್ಪ 11. ಮರಲಿಗಂಪ್ಪ ತಂದೆ ನಿಂಗಪ್ಪ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಬಂದವರೆ ಎಲೇ ಸುಳಿ ಮಕ್ಕಳೆ ಇದು ನಮ್ಮ ಹೊಲ ಆದ ಇಲ್ಲಿ ಏಕೆ ಬಂದಿರಿ ಅಂತಾ ನನ್ನ ಕೈ ಹಾಗೂ ಕುಪ್ಪಸ ಹಿಡಿದು ಎಳೆದಾಡಿ ಅವಮಾನ ಮಾಡಿ ದಬ್ಬಾಡಿ ಕೈಯಿಂದ ಹಾಗೂ ಅವರು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಗಳಿಂದ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ನಮ್ಮ ಸೊಸೆ ಸಿದ್ದಮ್ಮ ಇವಳಿಗೂ ಕೂಡಾ ದಬ್ಬಾಡಿ ಬಡಿಗೆಯಿಂದ ಹೊಡೆ ಬಡೆ ಮಾಡುತ್ತಿರುವಾಗ ಬಾಜು ಹೊಲದಲ್ಲಿದ್ದ ತಿಮ್ಮಯ್ಯಾ ತಂದೆ ಬೀಮರಾಯ ಸಿದ್ದಾಪೂರ, ಅಯ್ಯಪ್ಪ ತಂದೆ ತಿಮ್ಮಣ್ಣ ಮೂಲಿಮನಿ ಇವರು ಬಂದು ಜಗಳ ಬಿಡಿಸಿದರು ಆಗ ನಾನು ಮನೆಗೆ ಬಂದು ನನ್ನ ಗಂಡನಾದ ಹೊನ್ನಪ್ಪ ಮಕ್ಕಳಾದ ತಿಮ್ಮಣ್ಣ, ಮಲ್ಲಪ್ಪ ಇವರಿಗೆ ವಿಷಯ ತಿಳಿಸಿದಾಗ ಅವರು ನನ್ನನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಉಪಚಾರ ಮಾಡಿಸಿ ವಿಚಾರ ಮಾಡಿ ಇಂದು ಪಿಯರ್ಾದಿ ನಿಡಿದ್ದು ಇರುತ್ತದೆ. ನನಗೂ ನನ್ನ ಸೊಸೆಗೂ ಹೊಡೆ ಬಡೆ ಮಾಡಿದ ಮೇಲೆ ಹೇಳಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ : 498(ಎ) 323 324 504 506 ಸಂ 34 ಐಪಿಸಿ;-ಪಿರ್ಯಾದಿಗೆ ರಮೇಶ ತಂದೆ ದೇವಲಪ್ಪ ರಾಠೋಡ ಸಾ||ಬಸರಗಿಡದ ತಾಂಡಾ ಇವರೊಂದಿಗೆ ಸುಮಾರು ಆರು ವರ್ಷಗಳ ಹಿಂದೆ ಗುರು-ಹಿರಿಯರ ಸಮಕ್ಷಮದಲ್ಲಿ ವಿವಾಹವಾಗಿದ್ದು ಮದುವೆಯಾಗಿ ಸುಮಾರು 6ತಿಂಗಳು ಚಂದಾಗಿ ಬಾಳ್ವೆ ಮಾಡಿಕೊಂಡು ಬಂದಿದ್ದು 6ತಿಂಗಳ ನಂತರ ದಿನಾಲು ಆರೋಪಿತರು ಪಿಯರ್ಾದಿಗೆ ದಿನಾಲು ಮನೆಯಲ್ಲಿ ನೀನು ಸರಿಯಾಗಿ ಮನೆ ಕೆಲಸ ಮಾಡುವುದಿಲ್ಲ ಮತ್ತು ಹೊಲದಲ್ಲಿ ಸಹಿತ ಕೆಲಸ ಮಾಡುವುದಿಲ್ಲ ನೀನು ನಮ್ಮ ಮನೆಯಲ್ಲಿ ಇರಬೇಡ ಎಂದು ಬೈದು ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ಅಲ್ಕಾ ಶಬ್ದಗಳಿಂದ ಬೈಯುತ್ತಾ ಬಂದಿದ್ದು ಆದರು ಪಿಯರ್ಾದಿಯು ತನ್ನ ಸಂಸಾರ ಮುಂದೆ ಸರಿ ಆಗಬಹುದು ಅಂತಾ ಅವರು ನೀಡಿದ ಎಲ್ಲಾ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದರು. ದಿ:25/05/2018ರಂದು ಬೆಳಿಗ್ಗ 11:00 ಗಂಟೆಯ ಸುಮಾರಿಗೆ ಪಿಯರ್ಾದಿಯ ಗಂಡನು ಪಿಯರ್ಾದಿಗೆ ಲೇ ಸೂಳಿ ಇಂತವರ ಜೊತೆ ಮಾತಾಡುತ್ತಿ ನೀನು ಅವರ ಜೊತೆ ಅನೈತಿಕ ಸಂಬಂದ ಹೊಂದಿದಿ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತಾ ಬೈದು ಬಜ್ಜಿ ಹಾಕುವ ಸೌಟದಿಂದ ಎಡ ಮತ್ತು ಬಲ ತೊಡೆಗೆ ಹೊಡೆದಿದ್ದು ಇದರಿಂದ ಎರಡು ತೊಡೆಗಳಿಗೆ ರಕ್ತ ಎಪ್ಪುಗಟ್ಟಿ ಬಾವು ಬಂದಿದ್ದು ಅತ್ತೆ ಮಾವ ಇವರು ಹೊರಗಿನಿಂದ ಚಿಲಕ ಹಾಕಿ ಖಲಾಸ್ ಮಾಡು ಅವಳನ್ನ ಅಂತಾ ಖಾರ ಪುಡಿಕೊಟ್ಟು ಹೊಡೆಸಿರುತ್ತಾರೆ. ಕಾರಣ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ನ್ಯಾಯ ದೊರಕಿಸಿಕೊಡಬೇಕು ಅಂತಾ ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ.