Police Bhavan Kalaburagi

Police Bhavan Kalaburagi

Wednesday, April 29, 2020

BIDAR DISTRICT DAILY CRIME UPDATE 29-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-04-2020

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 53/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ 28/04/2020 ಪಿಎಸ್ಐ ರವರು 0840 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಇಬ್ಬರು ವ್ಯಕ್ತಿಗಳು ಭಾತಂಬ್ರಾ ಗ್ರಾಮದ ಶಿವಾರದಲ್ಲಿ ರಾಜೆಪ್ಪಾ ಘಾಳೆ ರವರ ಹೊಲದ ಹತ್ತಿರ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ರಾಜೆಪ್ಪಾ ಘಾಳೆ ರವರ ಹೊಲದ ಹತ್ತಿರ 0930   ಗಂಟೆಗೆ ಹೋಗಿ ಜೀಪ ಮರೆಯಾಗಿ ನಿಲ್ಲಿಸಿ,    ನೋಡಿದಾಗ ಇಬ್ಬರು ವ್ಯಕ್ತಿಗಳು  ತನ್ನ ಮುಂದೆ  ಎರಡು ಕಾಟನಗಳಲ್ಲಿ ಸರಾಯಿ ಬಾಟಲಗಳು  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು  ನಿಂತಿರುವದನ್ನು ನೋಡಿ   ದಾಳಿ ಮಾಡಿ ಹಿಡಿದುಕೊಳ್ಳುವಾಗ ಒಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ. ಸರಾಯಿ ಮಾರುತಿದ್ದ ವ್ಯಕ್ತಿಗೆ ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಸಂಗಮೇಶ ತಂದೆ ಸುಭಾಷ ಬಿರಾದಾರ ವಯ 22 ವರ್ಷ ಜಾ; ಲಿಂಗಾಯತ ;; ಕೂಲಿ ಸಾ; ಭಾತಂಬ್ರಾ  ಅಂತ ತಿಳಿಸಿರುತ್ತಾನೆ.  ನಂತರ ಓಡಿ ಹೋದ ವ್ಯಕ್ತಿಯ ಹೆಸರು ಮತ್ತು ವಿಳಾಸ ಸಂಗಮೇಶ ಈತನಿಗೆ ವಿಚಾರಿಸಲು ಅಕಾಶ ತಂದೆ ಧನರಾಜ ಸಾ; ಭಾತಂಬ್ರಾ ಅಂತ ತಿಳಿಸಿರುತ್ತಾನೆ.    ಸದರಿ ಕಾಟನದಲ್ಲಿ  ಸರಾಯಿ ಬಾಟಲಗಳು ಪರಿಶೀಲಿಸಿ ನೋಡಲು ಒಂದು ಕಾಟನದಲ್ಲಿ 22 ಇಂಪಿರಿಯಲ್ ಬ್ಲೂ ವಿಸ್ಕಿ 180 ಎಂಎಲ್.. ವುಳ್ಳದ್ದು ಅದರ ಪ್ರತಿಯೊಂದು ಬಾಟಲ ಕಿ; 200/- ಇದ್ದು ಹೀಗೆ 4400/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಇರುತ್ತವೆ. ಇನ್ನೊಂದು ಕಾಟನ ಪರಿಶೀಲಿಸಿ ನೋಡಲು ಅದರಲ್ಲಿ 650 ಎಂ. ಎಲ್ ವುಳ್ಳ 12 ಕೆ. ಎಫ್. ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊಂದು  ಬಿಯರ ಬಾಟಲ ಅ ಕಿ145/- ರೂ ಇದ್ದು ಹೀಗೆ ಎಲ್ಲಾ ಬಿಯರ ಬಾಟಲಗಳು ಅ; ಕಿ; 1740/- ರೂ ಬೇಲೆಬಾಳುವದು ಇರುತ್ತದೆ. ಹೀಗೆ ಒಟ್ಟು  6, 140/- ರೂ ಬೇಲೆಬಾಳುವುದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 54/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ: 28/04/2020 ರಂದು 1400 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ನನಗೆ  ಖಚಿತ  ಮಾಹಿತಿ ಬಾತ್ಮಿದಿದ್ದೆನೆಂದರೆ, ಒಬ್ಬ ವ್ಯಕ್ತಿ ಸಿದ್ದಾಪೂರವಾಡಿ ಕ್ರಾಸ್ ಹತ್ತಿರ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಅಂಬಾದಾಸ ತಂದೆ ಗಣಪತರಾವ ಕೋರೆ ವಯ 40 ವರ್ಷ ಜಾ; ಕುರುಬ ;; ಕೂಲಿ ಕೆಲಸ  ಸಾ; ಬೀರದೇವಗಲ್ಲಿ ಭಾಲ್ಕಿ ಅಂತ ತಿಳಿಸಿರುತ್ತಾನೆ.  ನಂತರ  ಆತನ ಹತ್ತಿರ ಇದ್ದ  ಕಾಟನ ಪರಿಶೀಲಿಸಿ ನೋಡಲು 180 ಎಂ. ಎಲ್. ವುಳ್ಳ 30 ಗೋವಾ ಜಿನ ವಿಸ್ಕಿ ಸರಾಯಿ ಬಾಟಲಗಳು ಇದ್ದು  ಅದರ ಪ್ರತಿಯೊಂದು ಬಾಟಲ ಕಿ; 92 /- ಇದ್ದು ಹೀಗೆ 2760/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಮತ್ತು 650 ಎಂ. ಎಲ್ ವುಳ್ಳ 04  ಕೆ. ಎಫ್. ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊಂದ ಬಿಯರ ಬಾಟಲ ಅ ಕಿ145/- ರೂ ಇದ್ದು ಹೀಗೆ ಎಲ್ಲಾ ಬಿಯರ ಬಾಟಲಗಳು ಅ; ಕಿ; 580 /- ರೂ ಬೇಲೆಬಾಳುವದು ಇರುತ್ತದೆ. ಹೀಗೆ ಒಟ್ಟು 3, 340/- ರೂ ಬೇಲೆಬಾಳುವ ಸರಾಯಿ ಮತ್ತು ಬಿಯರ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.