Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ 304(ಎ) ಐಪಿಸಿ;-ದಿ:01/12/2017 ರಂದು ಪ್ರಕರಣದಲ್ಲಿ ಮೃತನು ತಾಂಡಾದ ರಮಣಾಭವಾನಿ ಗುಡಿಯ ಹತ್ತಿರ ಆರೋಪಿತನ ಟ್ರ್ಯಾಕ್ಟರ ನಂ. ಕೆಎ-33 ಟಿಎ-2369 ನೇದ್ದನ್ನು ಪೂಜೆ ಮಾಡಿ ಎಲ್ಲಾ ಗಾಲಿಗಳಿಗೆ ನಿಂಬೆಯ ಹಣ್ಣನ್ನು ಇಟ್ಟು ಚಾಲು ಮಾಡು ಅಂತಾ ಹೇಳಿದಾಗ ಆರೋಪಿತನು ಟ್ರ್ಯಾಕ್ಟರನ್ನು ಚಾಲು ಮಾಡಿ ಒಮ್ಮೇಲೆ ನಿರ್ಲಕ್ಷತನದಿಂದಾ ರೇಸ್ ಮಾಡಿದಾಗ ಟ್ರ್ಯಾಕ್ಟರ ಜೋರಾಗಿ ಬಂದು ಅಲ್ಲಯೇ ಟ್ರ್ಯಾಕ್ಟರ ಮುಂದೆ ಇದ್ದ ಮೃತ ಹರಿಯಪ್ಪನಿಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಅಪಘಾತದಲ್ಲಿ ಮೃತನಿಗೆ ಬಲಗಾಲ ತೊಡೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಮೃತನಿಗೆ ಉಪಚಾರಕ್ಕೆಂದು ವಿಜಯಪುರ ಸರಕಾರಿ ದವಾಖಾನೆಗೆ ಹೋಗಿ ಉಪಚಾರಕ್ಕೆಂದು ಸೇರಿಕೆ ಮಾಡಿ ಉಪಚಾರ ಮಾಡಿಸುತ್ತಿದ್ದಾಗ ಉಪಚಾರ ಫಲಕಾರಿಯಾಗದೇ ದಿನಾಂಕ:03/12/2017 ರಂದು ಬೆಳಿಗ್ಗೆ 06.00 ಗಂಟೆಯ ಸುಮಾರಿಗೆ ದವಾಖಾನೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ 341, 323, 324, 447, 504, 506 ಸಂಗಡ 34 ಐಪಿಸಿ;- ದಿನಾಂಕ:03/12/2017 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಫಿಯರ್ಾದಿ, ಅವನ ಹೆಂಡತಿ ಶಾಂತಾಬಾಯಿ, ಅವನ ದೊಡ್ಡಣ್ಣ ಮಾನು, ಅವನ ಹೆಂಡತಿ ದೇವಿಬಾಯಿ ಕೂಡಿ ತಮ್ಮ ತಾಯಿಯ ಹೊಲದಲ್ಲಿ ಭತ್ತದ ರಾಶಿ ಮಾಡಲು ಹೋದಾಗ ಫಿಯರ್ಾದಿಯ ಅಣ್ಣನಾದ ಶಂಕರ, ಅವನ ಮಗ ಪರಶುರಾಮ, ಅವನ ಹೆಂಡತಿ ಶೀಲಾಬಾಯಿ ಇವರು ಬಂದವರೆ ಅವರೊಂದಿಗೆ ತಕರಾರು ಮಾಡಿ ರಾಶಿ ಮಾಡಲು ಬಿಡುವದಿಲ್ಲ, ಇದರಲ್ಲಿ ನಮಗೂ ಪಾಲು ಬರುತ್ತದೆ ಅಂತಾ ಅಂದಾಗ ಫಿಯರ್ಾದಿಯು ನಾನು ಪಾಲಿಗೆ ಮಾಡಿದ್ದೇನೆ ರಾಶಿಯಲ್ಲಿ ನಿಮಗೆ ಹೇಗೆ ಪಾಲು ಬರುತ್ತದೆ ಅಂತಾ ಅಂದಾಗ ಅವರು ರಾಶಿ ಮಾಡಲು ಬಿಡುವದಿಲ್ಲ ಅಂತಾ ತಕರಾರು ಮಾಡಿದ್ದರಿಂದ ಮಾನು ಈತನು ಅಲ್ಲಿಂದ ತನ್ನ ಹೊಲ ಸವರ್ೆ ನಂ:475ರಲ್ಲಿ ಹೊರಟಾಗ ಶಂಕರ, ಪರಶುರಾಮ, ಶೀಲಾಬಾಯಿ ಇವರು ಮಾನು ಈತನಿಗೆ ತಡೆದು ನಿಲ್ಲಿಸಿ ಭೋಸಡಿ ಮಗನೆ ನಿನ್ನಿಂದಲೇ ಇಷ್ಟೆಲ್ಲಾ ಆಗಿದ್ದು ನಿನ್ನಿಂದಲೇ ನಮಗೆ ಪಾಲು ಸಿಗುತ್ತಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶಂಕರ ಹಾಗೂ ಶೀಲಾಬಾಯಿ ಇವರು ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಪರಶುರಾಮ ಈತನು ತನ್ನ ಕೈಯಲ್ಲಿದ್ದ ಕೊಡಲಿ ತುಂಬಿನಿಂದ ಮಾನು ಈತನ ಬಲ ಕಪಾಳಿಗೆ ಹೊಡೆದಿದ್ದರಿಂದ ಮಾನು ಈತನ ಬಲ ತುಟಿಗೆ ಹರಿದ ರಕ್ತಗಾಯವಾಗಿದ್ದು ಬಲ ಕಪಾಳಿಗೆ ಒಳಪೆಟ್ಟಾಗಿದ್ದು ಇನ್ನೊಮ್ಮೆ ಖಲಾಸ್ ಮಾಡುತ್ತೇವೆ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ 279 ಐಪಿಸಿ ಸಂಗಡ 192(ಎ), 190(2), 196, 3/181 ಐಎಂವಿ ಆಕ್ಟ್ ;- ದಿನಾಂಕ 03/12/2017 ರಂದು 1-45 ಪಿ.ಎಂ.ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಹರಿಬಾ ಎ ಜಮಾದಾರ ಸಂಚಾರಿ ಪೊಲೀಸ ಠಾಣೆ ಯಾದಗಿರಿ ತಮಗೆ ಈ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 03/12/2017 ರಂದು 01-15 ಪಿ.ಎಂ.ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ಯಾದಗಿರಿ ನಗರದ ಸುಬಾಷ್ ಸರ್ಕಲ್ ಹತ್ತಿರ ಕರ್ತವ್ಯದ ಮೇಲಿರುವಾಗ ಯಾದಗಿರ ಹಳೆ ಬಸ್ ನಿಲ್ದಾಣದ ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಂದು ಆಟೋ ಟಂ ಟಂ ನಂಬರ ಕೆ,ಎ,33 ಎ -3586 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಆಟೋ ಟಂ ಟಂ ದಲ್ಲಿ ಸುಮಾರು 06 ಜನರು ಇದ್ದು ಆಟೋ ಟಂ ಟಂ ಚಾಲಕನು ತನ್ನ ಪರಮಿಟ್ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಹಾಕಿಕೊಂಡು ಹೊರಟಿದ್ದು, ಆಟೋ ಟಂ ಟಂ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಹಣಮಂತ ತಂದೆ ಆಶಪ್ಪ ಚಿರ್ತಕನೋರ ವಯಾ:28 ವರ್ಷ ಉ: ಆಟೋ ಟಂ ಟಂ ಡ್ರೈವರ ಜಾತಿ:ಕುರಬರ, ಸಾ:ಅಲ್ಲಿಪುರ ತಾ;ಜಿ;ಯಾದಗಿರಿ ಅಂತಾ ತಿಳಿಸಿದ್ದು ಸದರಿ ಚಾಲಕನಿಗೆ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಆಟೋ ಟಂ ಟಂ ನೆದ್ದರ ಇನ್ಸುರೆನ್ಸ, ಚಾಲನಾ ಪರವಾನಿಗೆ ಪ್ರಮಾಣ ಪತ್ರ, ವಾಯು ಮಾಲಿನ್ಯ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ ಇಲ್ಲದಿರುವದಾಗಿ ತಿಳಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಕುರಿತು ತಮ್ಮ ಮುಂದೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ ಆಟೋ ಟಂ,ಟಂ ನಂ.ಕೆಎ-33, ಎ-3586 ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 63/2017 ಕಲಂ 279 ಐಪಿಸಿ ಸಂಗಡ 192(ಎ), 190(2), 196, 3/181 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 208/2017 ಕಲಂ: 279,337, 338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ;- ದಿನಾಂಕ 03/12/2017 ರಂದು 07-45 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಗೋವಿಂದಪ್ಪ ತಂದೆ ದ್ಯಾವಪ್ಪ ದೊರಿ ಸಾ|| ಗೌಡಗೇರಾ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ಇಂದು ದಿನಾಂಕ 03/12/2017 ರಂದು ಕೆಂಭಾವಿ ಪಟ್ಟಣದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗುವ ಕುರಿತು ಅಂಬಣ್ಣ ಈತನ ಮೋಟರ ಸೈಕಲ ನಂ ಕೆಎ-33 ಎಸ್-3248 ನೇದ್ದರಲ್ಲಿ ಹಿಂದೆ ಕುಳಿತು ಊರಿಗೆ ಹೋಗುವ ಕುರಿತು 05-15 ಪಿಎಮ್ ಕ್ಕೆ ಕರಡಕಲ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಒಂದು ಕ್ರೂಶರ ಜೀಪ ನಂಬರ ಕೆಎ-33 ಎಮ್-2406 ನೇದ್ದು ಹೊರಟಿದ್ದು ಆಗ ಸದರಿ ಕ್ರೂಶರ ಜೀಪ ನೇದ್ದರ ಚಾಲಕನು ತನ್ನ ಹಿಂದೆ ಬರುವ ವಾಹನಗಳನ್ನು ನಿರೀಕ್ಷಿಸದೇ ಅಲಕ್ಷತನದಿಂದ ಒಮ್ಮಲೇ ಜೀಪನ್ನು ಕರಡಕಲ ಕ್ರಾಸಿಗೆ [ರೋಡಿನ ಬಲಭಾಗಕ್ಕೆ] ಕಟ್ ಮಾಡಿದ್ದು ಆಗ ಸದರಿ ಜೀಪಿನ ಹಿಂದೆ ಹೋಗುತ್ತಿದ್ದ ನಮ್ಮ ಮೋಟಾರ ಸೈಕಲ ಜೀಪಿಗೆ ಬಲವಾಗಿ ಡಿಕ್ಕಿಯಾಗಿ ನಾವು ಇಬ್ಬರು ಮೋಟಾರ ಸೈಕಲದಿಂದ ಕೆಳಗೆ ಬಿದ್ದಿದ್ದು ಕಾರಣ ಸದರಿ ಅಪಘಾತದಲ್ಲಿ ನನಗೆ ಎಡಗಣ್ಣಿನ ಮೇಲೆ ಹಾಗು ಎಡಗಣ್ಣಿನ ಕೆಳಗೆ ಮತ್ತು ಎಡಕಿವಿಗೆ ರಕ್ತಗಾಯವಾಯಿತು. ನಮ್ಮ ಮೋಟಾರ ಸೈಕಲ ಸವಾರ ಅಂಬಣ್ಣ ದೊರಿ ಈತನಿಗೆ ತಲೆಗೆ ಭಾರೀ ರಕ್ತಗಾಯವಾಗಿ ಬಲಚಪ್ಪಿಗೆ ಭಾರೀ ಗುಪ್ತಗಾಯವಾಗಿ ಬಲಗಡೆ ಗಲ್ಲಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಕ್ರೂಶರ ಜೀಪ ನಂ ಕೆಎ-33 ಎಮ್-2406 ನೇದ್ದರ ಚಾಲಕನು ಅಪಘಾತ ಪಡಿಸಿದ ತಕ್ಷಣ ತನ್ನ ಜೀಪನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಆತನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವದಿಲ್ಲ. ಸದರಿಯವನನ್ನು ನೋಡಿದಲ್ಲಿ ಗುರುತಿಸುತ್ತೇನೆ.
ಸದರಿ ಅಪಘಾತಕ್ಕೆ ಕ್ರೂಶರ ಜೀಪ ನಂ ಕೆಎ-33 ಎಮ್-2406 ನೇದ್ದರ ಚಾಲಕನ ಅತೀ ವೇಗ ಹಾಗು ಅಲಕ್ಷತನದ ಚಾಲನಯೇ ಕಾರಣವಿದ್ದು ಸದರಿ ಚಾಲಕನ ಮೇಲೆ ಕಾನೂನಿ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 208/2017 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 279,337,338,304(ಎ) ಐಪಿಸಿ;-ದಿನಾಂಕ:03.12.2017 ರಂದು ಮದ್ಯಾನ 12:15 ಸುಮಾರಿಗೆ ಪಿಯರ್ಾದಿಯ ತಮ್ಮನಾದ ಜುಮ್ಮಣ್ಣ ತಂದೆ ದ್ಯಾಮಣ್ಣ ಬಿರಾದಾರ ವ:42 ವರ್ಷ ಇತನು ನಾರಾಯಣಪೂರ ಸಂತೆಗೆ ಹೊಗಿಬರುತ್ತೆನೆಂದು ತನ್ನ ಮೊಟಾರು ಸೈಕಲ್ ಟಿವಿಎಸ್ ಎಕ್ಸ್ಎಲ್-100 ಕೆ.ಎ-33 ವಿ-6091 ನೇದ್ದರ ಮೇಲೆ ಸಂತೆಗೆ ಹೋಗಿದ್ದು ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಕೊಟೇಗುಡ್ಡ ಸೀಮಾಂತರದ ಉತ್ತಪ್ಪ ವಾಲೀಕಾರ ಇವರ ಹೊಲದ ಹತ್ತಿರದ ನಾರಾಯಣಪೂರ ಕಡಗೆ ಹೊಗಲು ಮದ್ಯಾನ ಸುಮಾರು 01.00 ಗಂಟೆಯ ಸುಮಾರಿಗೆ ತನ್ನ ಟಿವಿಎಸ್ ಎಕ್ಸ್ಎಲ್-100 ಕೆ.ಎ-33 ವಿ-6091 ಮೊಟಾರು ಸೈಕಲ್ನೆದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಿದ್ದು, ಅದೇ ವೇಳೆಗೆ ಅವನ ಎದುರುಗಡೆಯಿಂದ ನಾರಾಯಣಪೂರ ಕಡೆಯಿಂದ ಟಿ.ವಿ.ಎಸ್. ಸ್ಪೋಟ್ ಕೆ.ಎ-28 ಎಕ್ಸ್-0865 ನೇದ್ದರ ಸವಾರನು ತನ್ನ ಮೊಟಾರು ಸೈಕಲ್ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು, ಎರಡೂ ಮೊಟಾರು ಸೈಕಲ್ಗಳ ಸವಾರರು ತಮ್ಮ ತಮ್ಮ ಮೊಟಾರು ಸೈಕಲ್ಗಳ ನಿಯಂತ್ರಣ ಕಳೆದುಕೊಂಡು ಪರಸ್ಪರ ಮುಖಾಮುಖಿ ಡಿಕ್ಕಿಪಡಿಸಿಕೊಂಡು ಮೃತನಿಗೆ ಬಲಗಾಲ ತೊಡೆ ಮುರಿದು ಪುಡಿಪುಡಿಯಾಗಿದ್ದು, ಹೊಟ್ಟೆ ಕೆಳಗೆ ಕಿಬ್ಬೊಟ್ಟೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು, ಬಲಗೈ ಮುರಿದಿದ್ದು, ಹಣೆಯ ಮೇಲೆ ಮತ್ತು ಬಲಗಾಲ ಪಾದದ ಮೇಲೆ ರಕ್ತಗಾಯವಾಗಿದ್ದು,ಹಿಂದೆ ಕುಳಿತ ಹೆಣ್ಣುಮಗಳು ಇವಳಿಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ, ಎದರುಗಾಡಿಯ ಸವಾರನು ದಾವಲಭಾಷಾ ತಂದೆ ಮೈಹಿಬೂಬ್ ಮಕ್ತೇದಾರ ಸಾ:ರಾಯನಗೋಳ ಈತನಿಗೆ ಬಲಗಡೆ ಬುಜದ ಮೇಲೆ ಮತ್ತು ಎದೆಗೆ ಭಾರಿ ಗುಪ್ತಗಾಯ, ಮೂಗಿನ ಮೇಲೆ, ಎಡಗಡೆ ಮಲಕಿನ ಹತ್ತಿರ, ಬಲಗಾಲ ಪಾದದ ಹತ್ತಿರ ರಕ್ತಗಾಯವಾಗಿದ್ದು, ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು, ಇವರುಗಳು ತಮ್ಮ-ತಮ್ಮ ಮೊಟಾರು ಸೈಕಲ್ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರ ಮೇಲೂ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಪಿಯರ್ಾದಿ ಅಜರ್ಿಯ ಸಾರಾಂಶ ಇರುತ್ತದೆ.