Police Bhavan Kalaburagi

Police Bhavan Kalaburagi

Sunday, May 27, 2018

BIDAR DISTRICT DAILY CRIME UPDATE 27-05-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-05-2018

zsÀ£ÀÆßgÁ ¥Éưøï oÁuÉ C¥ÀgÁzsÀ ¸ÀA. 142/2018, PÀ®A. 324, 307, 504 eÉÆvÉ 34 L¦¹ :-
ಒಂದು ತಿಂಗಳ ಹಿಂದೆ ಫಿರ್ಯಾದಿ ವೆಂಕಟ ತಂದೆ ರಾಮಚಂದ್ರ ಮೇತ್ರೆನೊರ ವಯ: 32 ವರ್ಷ, ಜಾತಿ: ಕುರುಬ, ಸಾ: ಖಾಶೆಂಪೂರ ರವರ ಊರಿನ ತಾನಾಜಿ ಇವರ ಮಗನ ಮದುವೆಯ ದೇವಕಾರ್ಯ ಕಾರ್ಯಕ್ರಮ ಇತ್ತು ಸದರಿ ಕಾರ್ಯಕ್ರಮಕ್ಕೆ ಫಿರ್ಯಾದಿಯು ಸಹ ಹೊಗಿದ್ದು, ಸದರಿ ಕಾರ್ಯಕ್ರಮದಲ್ಲಿ ತಮ್ಮೂರ ಮರಾಠಾ ಸಮಾಜದ 1) ವಿಷ್ಣು ತಂದೆ ವಿಶ್ವನಾಥ ಗೊದಾನಗಾಯಿ ವಯ: 33 ವರ್ಷ, 2) ನರಸಿಂಗ ತಂದೆ ಅಮೃತ ಕೊರೆನೊರ ವಯ: 35 ವರ್ಷ, 3) ಅರ್ಜುನ ತಂದೆ ಭಾನುದಾಸ ಕೊರೆನೊರ ವಯ: 35 ವರ್ಷ, 4) ಪ್ರಶಾಂತ @ ಪಿಂಟು ತಂದೆ ಕಿಶನರಾವ ಪಾಟೀಲ ವಯ: 38 ವರ್ಷ ಇವರು ಸಹ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮದು ಮಕ್ಕಳ ಮೆರವಣಿಗೆ ನಡೆಯಿತು ಫಿರ್ಯಾದಿ ಮತ್ತು ಸದರಿ ಜನರು ಹಾಗು ಇನ್ನಿತರರು ಕೂಡಿಕೊಂಡು ಡಾನ್ಸ ಮಾಡುತ್ತಿದ್ದು, ಜೋಶನಲ್ಲಿ ಅಲ್ಲೆ ಇದ್ದ ಅನ್ನದ ಹಿಡಿ ಮೆಲಕ್ಕೆ ಫಿರ್ಯಾದಿಯು ತೂರಿದಾಗ ಅನ್ನದ ಅಗಳು ವಿಷ್ಣು ಇತನ ತಲೆಯ ಮೇಲೆ ಬಿತ್ತು ಆಗ ವಿಷ್ಣು ಹಾಗು ಉಳಿದ ಮೂರು ಜನರು ಹಿಡಿರಿ ಆತನಿಗೆ ಬಿಡಬ್ಯಾಡ್ರಿ ಅಂತ ಅಂದು ಫಿರ್ಯಾದಿಗೆ ಬೆನ್ನು ಹತ್ತಿದಾಗ ಫಿರ್ಯಾದಿಯು ಅವರಿಗೆ ಹೆದರಿ ತನ್ನ ಮನೆಯೊಳಗೆ ಹೋದಾಗ ಫಿರ್ಯಾದಿಯವರ ತಾಯಿ, ಹೆಂಡತಿ ಹಾಗು ಬಳಗದವರು ಬಾಗಿಲಲ್ಲಿ ನಿಂತು ಫಿರ್ಯಾದಿಗೆ ರಕ್ಷಣೆ ನೀಡಿರುತ್ತಾರೆ, ಆಗ ಸದರಿ 4 ಜನ ಆರೋಪಿತರು ಎಷ್ಟು ದಿವಸ ಮುಚ್ಚಿಡುತ್ತಿರಿ ಆತನಿಗೆ ನೊಡಿ ಕೊಳ್ಳುತ್ತೆವೆ ಅಂತ ಹೇಳಿ ವೆಂಕಟ ಇತನು ಚಪ್ಪಲಿ ಅಲ್ಲೆ ಬಿಟ್ಟು ಬಂದಿದ್ದು ನಮ್ಮ ಮನೆಯಲ್ಲಿ ಇಟ್ಟು ಕೊಂಡಿದ್ದೆವೆ ಅವನಿಗೆ ಮುಗಿಸಿಯೇ ಚಪ್ಪಲಿ ವಾಪಸ ಕೊಡುತ್ತೆವೆ ಅಂತ ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ, ಹೀಗಿರುವಲ್ಲಿ ದಿನಾಂಕ 26-05-2018 ರಂದು ಫಿರ್ಯಾದಿಯ ಬಹಿರ್ದೆಶೆಗೆಂದು ತಮ್ಮೂರ ವಿಠಲ ಲೊಣಿ ಇವರ ಹೊಲಕ್ಕೆ ಹೊದಾಗ ಫಿರ್ಯಾದಿಯ ಹಿಂದೆ ಹಿಂದೆ ಸದರಿ ಆರೋಪಿತರು ಕೂಡಿಕೊಂಡು ಬಂದು ಫಿರ್ಯಾದಿಗೆ ಘೆರಾವ ಹಾಕಿದ್ದು, ವಿಷ್ಣು ಈತನ ಕೈಯಲ್ಲಿ ಕೊಡಲಿ ಇತ್ತು ಮತ್ತು ನರಸಿಂಗ, ಅರ್ಜುನ, ಪ್ರಶಾಂತ ಇವರ ಕೈಗಳಲ್ಲಿ ಕಲ್ಲುಗಳನ್ನು ಹಿಡಿದಿದ್ದರು, ವಿಷ್ಣು ಈತನು ಎಷ್ಟು ಇದೆ ನಿನಗೆ ಅಹಂಕಾರ ಇವತ್ತು ನಿನಗೆ ಬಿಡುವುದಿಲ್ಲಾ ನಿನಗೆ ಖತಂ ಮಾಡುತ್ತೆವೆ ಅಂತಾ ಅಂದವರೆ ಕೈಯಿಂದ, ಕಾಲಿನಿಂದ ಫಿರ್ಯಾದಿಯ ಮೈಯಲ್ಲಾ ಹಿಗ್ಗಾ ಮುಗ್ಗಾ ಥಳಿಸಿರುತ್ತಾರೆ, ವಿಷ್ಣು ಈತನಿಗೆ ಉಳಿದ ಮೂರು ಜನರು ಖತಂ ಮಾಡು ಇತನಿಗೆ ಬಂದಿದ್ದು ಬರಲಿ ಅಂತ ಅಂದಾಗ ವಿಷ್ಣು ಈತನು ತನ್ನ ಕೈಯಲ್ಲಿದ್ದ ಕೊಡಲಿ ತೆಗೆದುಕೊಂಡು ಫಿರ್ಯಾದಿಯ ತಲೆಯಲ್ಲಿ ಹೊಡೆದು ಭಾರಿ ಸ್ವರೂಪದ ರಕ್ತಗಾಯ ಪಡಿಸಿದನು, ನರಸಿಂಗ, ಅರ್ಜುನ, ಪ್ರಶಾಂತ ಇವರುಗಳು ತಮ್ಮ ಕೈಯಲ್ಲಿದ್ದ ಕಲ್ಲುಗಳನ್ನು ಫಿರ್ಯಾದಿಯ ಎದೆಯ ಮೇಲೆ, ಹೊಟ್ಟೆಯ ಮೇಲೆ ಎತ್ತಿ ಹಾಕಿ ಗುಪ್ತಗಾಯ ಪಡಿಸಿರುತ್ತಾರೆ, ಸದರಿ ಘಟನೆಯನ್ನು ಅಲ್ಲಿಯೆ ಇದ್ದ ಸಂಜು ತಂದೆ ಅಮೃತ ಸಾ: ಖಾಶೆಂಪೂರ, ಪ್ರಕಾಶ ತಂದೆ ಮಾರುತಿ ಸಾ: ಖಾಶೆಂಪೂರ, ನಾಗೇಶ ತಂದೆ ತುಕಾರಾಮ ಸಾ: ಖಾಶೆಂಪೂರ ಮತ್ತು ಫಿರ್ಯಾದಿಯವರ ಹೆಂಡತಿ ತುಕ್ಕಮ್ಮ, ತಾಯಿ ಜಗದೇವಿ ಹಾಗು ಇನ್ನಿತರರು ನೊಡಿ ಧಾವಿಸಿ ಬರುತ್ತಿರುವುದನ್ನು ನೊಡಿ ಓಡಿ ಹೊಗಿರುತ್ತಾರೆ, ಇಲ್ಲದಿದ್ದರೆ ಈ ದಿವಸ ಫಿರ್ಯಾದಿಗೆ ಕೊಲೆ ಮಾಡುತ್ತಿದ್ದರು, ನಂತರ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ನಿಟ್ಟೂರ (ಬಿ) ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಕಳವು ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ  ಸಂಗಪ್ಪ ತಂದೆ  ಶರಣಪ್ಪ  ಹಡಪದ ಸಾಃ ಕಕ್ಕೇರಾ ತಾಃ ಸುರಪೂರ ಹಾಃವಃ ಬಸವೇಶ್ವರ ನಗರ ಜೇವರಗಿ ಇವರು ಜೇವರಗಿಯ ಬಸವೇಶ್ವರ ನಗರ  ಈಶ್ವರ ತಂದೆ ಷಣ್ಮೂಖ  ಅವರಾದ ಇವರ ಮನೆ ನಂ 9/13 ರಲ್ಲಿ ಬಾಡಿಗೆಯಿಂದ ಸುಮಾರು 2 ವರ್ಷದಿಂದ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆಹೀಗಿದ್ದು ದಿ 20.05.2018 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರೇಖಾ, ತಂದೆಯಾದ ಶರಣಪ್ಪ  ಹಡಪದ, ಮತ್ತು ತಾಯಿ ಗುರುಲಿಂಗಮ್ಮ ಹಾಗೂ ಮಕ್ಕಳು ಊಟ ಮಾಡಿದ ನಂತರ  ನಮ್ಮ ಮನೆಯ ಬಾಗಿಲ  ಮುಚ್ಚಿ  ಕೀಲಿ ಹಾಕಿ ಮನೆ ಚಾವಣಿಯ ಮೇಲೆ ಹೊಗಿ ಎಲ್ಲರೂ ಮಗಲಗಿಕೊಂಡಿರುತ್ತೆವೆ. ದಿ. 21.05.2018 ರಂದು ಬೇಳಗಿನ ಜಾವ  4.30 ಗಂಟೆಯ ಸುಮಾರಿಗೆ  ನನಗೆ ಎಚ್ಚರವಾಗಿ ಕೇಳಗೆ ಬಂದಾಗ, ನಮ್ಮ ಮನೆಯ ಬಾಗಿಲು ತೆರೆದಿತ್ತು, ಬಾಗಿಲ ಕೊಂಡಿ ಮುರಿದಿದ್ದು ಇತ್ತುಅದನ್ನು ನೋಡಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಮತ್ತು ಮನೆಯಲ್ಲಿನ ಅಲಮಾರಿಯಲ್ಲಿದ್ದ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು .ಕಿ. 1,87,700/- ರೂ ಕಿಮ್ಮತ್ತಿನವುಗಳನ್ನು ದಿನಾಂಕ 20.05.2018 ರಾತ್ರಿ 11.30 ಗಂಟೆಯಿಂದ ದಿ. 21.05.2018 ಬೇಳಗಿನ ಜಾವ 4.30. ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಬಾಗಿಲ ತೆರೆದು ಮನೆಯೊಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಚೌಕ ಠಾಣೆ : ಶ್ರೀ ಉಮೇಶ ತಂದೆ ರಾಮಚಂದ್ರ ಪವಾರ ಸಾಃ ಕಮಲಾಪೂರ ಗ್ರಾಮ ಹಾಃವಾಃ ಪ್ಲಾಟ ನಂ 310 ಗೋಕುಲ ನಗರ 01ನೇ ಹಂತ ಜಿಡಿಎ ಕಾಲೋನಿ ಫೀಲ್ಟರ್ ಬೇಡ್ ರೋಡ್ ಹತ್ತಿರ ಕಲಬುರಗಿ ರವರು ದಿನಾಂಕ 25.05.2018 ರಂದು ನನ್ನ ತಂದೆತಾಯಿ ಇಬ್ಬರೂ ನಮ್ಮ ಸಂಬಂಧಿ ಗಣಪತ ರಾಠೋಡ್ ಇವರಿಗೆ ಹುಷಾರಿಲ್ಲದ್ದರಿಂದ ಮಾತಾಡಿಸಿಕೊಂಡು ಬರುವ ಸಲುವಾಗಿ ಹೋಗಿದ್ದ ಮನೆಯಲ್ಲಿ ನಾನು, ನನ್ನ ಹೆಂಡತಿ ಲಲಿತಾ ಹಾಗೂ ತಮ್ಮ ರಾಜೇಶ ಮೂವರು ಮನೆಯಲ್ಲಿಯೆ ಇದ್ದೆವು. ರಾತ್ರಿ ಅಂದಾಜು 2.30 ಗಂಟೆಯವರೆಗೆ ನಾನು ಎಚ್ಚೆರವಾಗಿಯೆ ಇದ್ದು ವೇಳೆಯಲ್ಲಿ ನನ್ನ ತಮ್ಮ ರಾಜೇಶನು ಮನೆಯ ಬಾಗಿಲು ತೆರೆದುಕೊಂಡು ಅಭ್ಯಾಸ ಮಾಡುತ್ತಿದ್ದು ಅವನು ಮಲಗುವಾಗ ಮನೆಯ ಬಾಗಿಲನ್ನು ಹಾಕದೆ ಹಾಗೆ ಬಾಗಿಲನ್ನು ಸ್ವಲ್ಪ ಮುಂದೆ ಮಾಡಿ ಮಲಗಿಕೊಂಡಿದ್ದು, ರಾತ್ರಿ 3.00 ರಿಂದ ಬೆಳಿಗ್ಗೆ 6.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯಲ್ಲಿ ಬಂದು ಮನೆಯ ಬೆಡ್ ರೂಂದಲ್ಲಿದ್ದ ಅಲಮಾರಿಯ ಚಾವಿಂಯನ್ನು ತೆಗೆದುಕೊಂಡು ಅಲಮಾರಿನಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳೀಯ ಆಭರಣಗಳ .ಕಿ. 3,08,000/- ರೂಪಾಯಿ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ