Police Bhavan Kalaburagi

Police Bhavan Kalaburagi

Saturday, May 2, 2020

BIDAR DISTRICT DAILY CRIME UPDATE 02-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 02-05-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 73/2020 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ  01-5-2020 ರಂದು ಕುಂಬಾರವಾಡಾದ ಭವಾನಿ ಮಂದಿರದ ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಸಿಬಿನ  ಇಸ್ಪಟ್ ಜೂಜಾ ಆಡುತಿದ್ದಾರೆ ಅಂತಾ ಪಿಎಸ್ಐ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅಂದರ ಬಾಹರ ಇಸ್ಪೀಟ್ ಜೂಜಾಟದಲ್ಲಿ  ತೊಡಗಿದ   ಜನರನ್ನು ಹಿಡಿದು   ಅಂಗ ಜಡ್ತಿ  ಮಾಡಲಾಗಿ (1) ಆನಂದ ತಂದೆ ರಾಜಕುಮಾರ ಹುಗ್ಗೆ ವಯ 20 ವರ್ಷ ಸಾ ಭವಾನಿ ಮಂದಿರದ ಹತ್ತಿರ ಕುಂಬಾರವಾಡ ಬೀದರ ಇವನ ಹತ್ತಿರ ನಗದು ಹಣ ರೂ  540-00(2) ಸದ್ದಾಮ ತಂದೆ ಬಶೀರಮಿಯಾ ವಯ 23 ವರ್ಷ ಜಾತಿ ಮುಸ್ಲಿಂ ಸಾ : ಭವಾನಿ ಮಂದಿರದ ಹತ್ತಿರ ಬೀದರ ಇವನ ಹತ್ತಿರ ನಗದು ಹಣ ರೂ : 630-00 (3) ಮಹ್ಮದ ಚಾಂದಪಾಶಾ ತಂದೆ ಮಹ್ಮದ ಮಖಬೂಲಸಾಬ ವಯ 25 ವಷ್ ಮುಸ್ಲಿಂ ಸಾ : ಭವಾನಿ ಮಂದಿರ ಹತ್ತಿರ ಕುಂಬಾರವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 730-00 (4) ಆಕಾಶ ತಂದೆ ಕಂಟೆಪ್ಪಾ ಭೂಶೆಟ್ಟಿ ವಯ 24 ವರ್ಷ ಸಾ : ಭವಾನಿ ಮಂದಿರದ ಹತ್ತಿರ ಕುಂಬಾರಾವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 420-00 (5) ಸಿದ್ರಾಮ ತಂದೆ ಮಲ್ಲಿಕಾಜರ್ುನ ವಯ 22 ವರ್ಷ ಸಾ : ಭವಾನಿ ಮಂದಿರ ಹತ್ತಿರ ಕುಂಬಾರವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 300-00 (6) ಓಂಕಾರ ತಂದೆ ಜಗನಾಥ ಭೂಶಟ್ಟಿ ವಯ 30 ವರ್ಷ ಸಾ : ಕುಂಬಾರವಾಡಾ ಬೀದರ ಇವನ ಹತ್ತಿರದಿಂದ ನಗದು ಹಣ ರು : 450-00 (7) ಲೋಕೇಶ ತಂದೆ ಬಸವರಾಜ ಜನಶೆಟ್ಟಿ 28 ವರ್ಷ ಸಾ : ಭವಾನಿ ಮಂದಿರ ಹತ್ತಿರ ಕುಂಬಾರ ವಾಡಾ ಬೀದರ ಇವನ ಬಳಿ 460-00 ಹಿಗೆ ಒಟ್ಟು 3,530-00ಎಲ್ಲರ ಮದ್ಯದಲ್ಲಿದ್ದ ನಗದು ಹಣ ರೂ: 1,220-00 ಹಿಗೆ ಎಲ್ಲಾ ಒಟ್ಟು 4750-00 ಮತ್ತು 52 ಇಸ್ಪಿಟ ಎಲೆಗಳು ಇದ್ದು ನಗದು ಹಣ ರೂಪಾಯಿ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.