Police Bhavan Kalaburagi

Police Bhavan Kalaburagi

Tuesday, April 7, 2020

BIDAR DISTRICT DAILY CRIME UPDATE 07-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-04-2020

ಬಗದಲ ಪೊಲೀಸ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ: 06-04-2020 ರಂದು 1630 ಗಂಟೆಗೆ ಶ್ರೀ ಮೆಹಬೂಬ ಪಿ.ಎಸ್.   ಗಂಟೆಗೆ ನಾನು ಠಾಣೆಯಲ್ಲಿದ್ದಾಗ  ಮರ್ಜಾಪುರ (ಎಂ) ಗ್ರಾಮದ  ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆ. ಎಂಬ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ಮರ್ಜಾಪುರ (ಎಂ) ಗ್ರಾಮದ ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೇಲವು ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿದ್ದದನ್ನು ಖಚಿತ ಪಡಿಸಿಕೊಂಡು   ದಾಳಿ ಮಾಡಿ  ಇಸ್ಪೇಟ್ ಆಡುತ್ತಿದ್ದ 07 ಜನರನ್ನು ಹಿಡಿದ    1]ಅಶೋಕ ತಂದೆ ಲಕ್ಷ್ಮಣ ಕಾರ್ಖಾನಿ ವಯ 32 ವರ್ಷ ಜಾತಿ:ಎಸ್.ಸಿ ಹೊಲಿಯಾ ಉದ್ಯೋಗ: ಕೂಲಿ ಕೆಲಸ ಸಾ|| ಮರ್ಜಾಪುರ (ಎಂ) ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 350/- ರೂ 2]ಭೀಮಣ್ಣಾ ತಂದೆ ಬೀರಪ್ಪಾ ಉಳ್ಳಾಗಡ್ಡಿ ವಯ 50 ವರ್ಷ ಜಾತಿ:ಲಿಂಗಾಯತ ಉದ್ಯೋಗ: ಒಕ್ಕಲುತನ ಕೆಲಸ ಸಾ||ಮರ್ಜಾಪುರ (ಎಂ) ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 300/- ರೂ 3]ರಾಜಶೇಖರ ತಂದೆ ಶೆಂಕ್ರೆಪ್ಪಾ ಸೂಳಕೆ ವಯ 50 ವರ್ಷ ಜಾತಿ:ಲಿಂಗಾಯತ ಉದ್ಯೋಗ: ಒಕ್ಕಲುತನ ಕೆಲಸ ಸಾ||ಮರ್ಜಾಪುರ (ಎಂ) ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 150/- ರೂ 4]ಕಾಶಿನಾಥ ತಂದೆ ಸಂಗಪ್ಪಾ ತಿಪ್ಪಗೊಂಡ ವಯ 54 ವರ್ಷ ಜಾತಿ:ಎಸ್ ಟಿ ಗೊಂಡ ಉದ್ಯೋಗ: ಕೂಲಿ ಕೆಲಸ ಸಾ|| ಮರ್ಜಾಪುರ (ಎಂ) ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 500/- ರೂ 5] ವಸಂತ ತಂದೆ ಮಾಣಿಕರಡ್ಡಿ ಭೋಟೆನೋರ ವಯ 37 ವರ್ಷ ಜಾತಿ:ರಡ್ಡಿ ಉದ್ಯೋಗ: ಕೂಲಿ ಕೆಲಸ ಸಾ|| ಮರ್ಜಾಪುರ (ಎಂ)ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 450/- ರೂ 6]ಶ್ರೀಕಾಂತ ತಂದೆ ಹಣಮಂತಪ್ಪಾ ನೌಬಾದೆ ವಯ 53 ವರ್ಷ ಜಾತಿ:ಲಿಂಗಾಯತ ಉದ್ಯೋಗ: ಒಕ್ಕಲುತನ ಕೆಲಸ ಸಾ|| ಮರ್ಜಾಪುರ (ಎಂ) ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 350/- ರೂ 7]ರವಿಂದ್ರರಡ್ಡಿ ತಂದೆ ನಾರಾಯಣರಡ್ಡಿ ಶಿವಾರಡ್ಡಿ ವಯ 39 ವರ್ಷ ಜಾತಿ:ರಡ್ಡಿ ಉದ್ಯೋಗ: ಕೂಲಿ ಕೆಲಸ ಸಾ|| ಮರ್ಜಾಪುರ (ಎಂ) ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 200/- ರೂ ಎಲ್ಲರ ಮಧ್ಯ 1200/- ಹೀಗೆ ಒಟ್ಟು 3500/- ಮತ್ತು 52 ಇಸ್ಪೀಟ ಎಲೆಗಳುನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 38/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 06/04/2020 ರಂದು 1530 ಗಂಟೆಗೆ  ಠಾಣೆಯಲ್ಲಿರುವಾಗ ಜುಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದರ ಮೇರೆಗೆ  ಭಾತಂಬ್ರಾ ಗ್ರಾಮದ ಸುಭಾಷ ಚೌಕ ಹತ್ತಿರ   ಮಹ್ಮದ ಸೇರಿಕಾರ ರವರ ಹೊಲದ   ಸಾರ್ವಜನಿಕ ಸ್ಥಳದಲ್ಲಿ 10 ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟಾ ಆಡುತಿದ್ದ ವ್ಯಕ್ತಿಗಳ ಮೇಲೆ  ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ 1) ಇಸೂಫ ತಂದೆ ಮಹೇತಾಬಸಾಬ ತಲವಾಡೆ ವಯ 34 ವರ್ಷ, ಜಾ; ಮುಸ್ಲಿಂ, ; ಕೂಲಿ ಕೆಲಸ ಸಾ; ಭಾತಂಬ್ರಾ   ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ಅವರ ಮುಂದೆ ನಗದು ಹಣ 600 ರೂ, ಇದ್ದು 2) ಇಸ್ಪಾಕ ತಂದೆ ಮಹೇಬೂಬಸಾಬ ವಯ 32 ವರ್ಷ ಜಾ; ಮುಸ್ಲಿಂ. ; ಕೂಲಿ ಕೆಲಸ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು  ಹಣ 500/- ರೂ ಇದ್ದು 3)  ಸಲಿಮೋದ್ದಿನ ತಂದೆ ಅಜಿಮೋದ್ದಿನ ವಯ 34 ವಷ್ ಜಾ; ಮುಸ್ಲಿಂ,. ; ಕೂಲಿ ಕೆಲಸ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 400/- ರೂ ಇದ್ದು 4) ಮಹೇಂದರ ತಂದೆ ಶಿವರಾಜ ವಿಚಾರೆ ವಯ 30 ವಷ್ ಜಾ; ಎಸ್.ಸಿ. ಹೊಲಿಯಾ ; ಕೂಲಿ ಕೆಲಸ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು ಹಣ 500/- ರೂ ಇದ್ದು 5) ವಿಧ್ಯಾಸಾಗರ  ತಂದೆ ಭಾನುದಾಸ ಜಾಧವ ವಯ 26 ವರ್ಷ ಜಾ; ಎಸ್.ಸಿ. ; ಕೂಲಿ ಕೆಲಸ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 600/- ರೂ, 6) ಪ್ರೇಮ ತಂದೆ ಅಶೋಕ ಕಾಂಬಳೆ ವಯ 25 ವರ್ಷ, ಜಾ; ಎಸ್.ಸಿ. ಹೊಲಿಯಾ, ; ವೇಲ್ಡಿಂಗ ಕೆಲಸ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗದು ಹಣ 500 ರೂ, 7) ಪಂಕಜ ತಂದೆ ಪಾಂಡುರಂಗ ಬೊರಾಡೆ ವಯ 26 ವಷ್ ಜಾ; ಎಸ್.ಸಿ. ಹೊಲಿಯಾ ; ಕೂಲಿ ಕೆಲಸ ಸಾ; ಭಾತಂಬ್ರಾ ಇವರ ಕೈಯಲ್ಲಿ 3 ಇಸ್ಪೀಟ ಎಲೇಗಳು ಹಾಗೂ ನಗದು ಹಣ 500/- ರೂ , 8) ರಮೇಶ ತಂದೆ ಶ್ರಾವಣ ವಿಚಾರೆ ವಯ 45 ವಷ್ ಜಾ; ಎಸ್.ಸಿ. ಹೊಲಿಯಾ ; ಕೂಲಿ ಕೆಲಸ್ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗದು ಹಣ 500/- ರೂ, 9) ವಹೀದ ತಂದೆ ಉಸ್ಮಾನಸಾಬ ಚಿಂಚೋಳೆ ವಯ 34 ವರ್ಷ ಜಾ; ಮುಸ್ಲಿಂ, ; ಡ್ರೈವರ ಕೆಲಸ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗದು ಹಣ 600/- ರೂ, 10) ಪ್ರಭುಲಿಂಗ ತಂದೆ ಕಲ್ಯಾಣಪ್ಪಾ ಸ್ವಾಮಿ ವಯ 35 ವರ್ಷ ಜಾ; ಸ್ವಾಮಿ ; ವ್ಯಾಪಾರ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು, ಹಾಗೂ ನಗದು ಹಣ 500/- ರೂ  ಹೀಗೆ ಎಲ್ಲರ ಕೈಯಲ್ಲಿದ್ದ ಒಟ್ಟು  30 ಇಸ್ಪೀಟ ಎಲೆಗಳು ಹಾಗೂ ನಗದು ಹಣ 5200/- ರೂ ಇದ್ದು, ಹಾಗೂ ಎಲ್ಲರ ಮಧ್ಯ ನಗದು ಹಣ 1000 ರೂ ಹಾಗೂ 22 ಇಸ್ಪೀಟ  ಎಲೆಗಳು ಇದ್ದು ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು 6200/- ರೂ ನಗದು ಹಣ  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.