Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ
ನಂ. 42-2017
ಕಲಂ, 279, 337,
338, 304(ಎ) ಐಪಿಸಿ;- 29/03/2017 ರಂದು 7-20 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಪೋನ್
ಮುಖಾಂತರ ಆರ್.ಟಿ.ಎ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ 8-00 ಪಿಎಮ್ ಕ್ಕೆ ಬೇಟಿ ನೀಡಿ ಮೃತನ ತಾಯಿಯಾದ ಶ್ರೀಮತಿ
ಲಕ್ಷ್ಮೀಬಾಯಿಗಂಡ ಭೀಮಣ್ಣ ತೋಕಲೋರ ಸಾ|| ಗೋಗಿ
(ಕೆ) ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 9-30 ಪಿಎಮ್ ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ಪಿರ್ಯಾದಿದಾರಳಿಗೆ ಚಂದಪ್ಪ ತಂದೆ ಭೀಮಣ್ಣ ವಯ||
23 ವರ್ಷ ಮತ್ತು ಮಲ್ಲಪ್ಪ ತಂದೆ ಭೀಮಣ್ಣ ವಯ||
21 ವರ್ಷ ಅಂತಾ ಇಬ್ಬರು ಗಂಡು
ಮಕ್ಕಳಿರುತ್ತಾರೆ. ಹೀಗಿದ್ದು ಇಂದು ದಇನಾಂಕ: 29/03/2017 ರಂದು ಸಾಯಂಕಾಲ 6-10 ಗಂಟೆ ಸುಮಾರಿಗೆ ಪಿರ್ಯಾದಿಯ ಮಗನಾದ ಚಂದಪ್ಪ ತಂದೆ
ಭೀಮಣ್ಣ ತೋಕಲೋರ ಈತನು ತನ್ನ ಮೋಟಾರ್ ಸೈಕಲ್ ನಂ:
ಕೆಎ-02 ಎಕ್ಸ್-4338 ಬಜಾಜ ಬಾಕ್ಸರ ತೆಗೆದುಕೊಂಡು ನಮ್ಮ ಸಂಬಂಧಿಕರಾದ
ದಯೋಗಪ್ಪ ತಂದೆ ಶೇಖಪ್ಪ ಮುದಗಲ್ ಈತನನ್ನು ಮೋಟಾರ್ ಸೈಕಲ್ ಮೇಲೆ ಕೂಡಿಕೊಂಡು ಗೋಗಿ ಸೀಮಾಂತರದ
ನಮ್ಮ ಹೊಲಕ್ಕೆ ನೀರು ಬಿಡಲು ಹೋದರು. ಸ್ವಲ್ಪ
ಸಮಯದ ನಂತರ ನಮ್ಮ ಅಣ್ಣ ತಮ್ಮಕೀಯವರಾದ ಅಂಬ್ಲಪ್ಪ ತಂದೆ ಭೀಮಣ್ಣ ಕುರಿ ಹಾಗೂ ಯಲ್ಲಪ್ಪ ತಂದೆ
ಹಣಮಂತ ಕೊಂಡಿಕಾರ ಇವರು ನಮ್ಮಮನೆಯ ಹತ್ತಿರ ಬಂದು ನನ್ನ ಜೋತೆ ಮಾತನಾಡುತ್ತಾ
ಕುಳಿತಿದ್ದರು. ಸುಮಾರು 6-35 ಪಿಎಮ್ ಸುಮಾರಿಗೆ ಯೋಗಪ್ಪ ತಂದೆ ಶೇಖಪ್ಪ ಈತನು
ಅಂಬ್ಲಪ್ಪ ಕುರಿಈತನಿಗೆ ಪೋನ್ ಮಾಡಿ ಬಗ್ಗೆ ಅಂಬ್ಲಪ್ಪನು ನನಗೆ ತಿಳಿಸಿದ್ದೆನೆಂದರೆ, ನನ್ನ ಮಗ ಚಂದಪ್ಪ ಹಾಗೂ ಯೋಗಪ್ಪ ಇವರು ಮೋಟಾರ್ ಸೈಕಲ್
ಮೇಲೆ ಹೊಲಕ್ಕೆ ಹೋಗುವ ಮದ್ಯ ಪೀರಾಗೋಳ ಹೊಲದ ಹತ್ತಿರ ಗೋಗಿ-ಹೊಸಕೇರಾ ರೋಡಿನಲ್ಲಿ ಹೋಗುವಾಗ
ಎದುರಿನಿಂದ ಒಂದು ಸೈಕಲ್ ಮೋಟಾರ್ ಸವಾರನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷ್ಯತನದಿಂದ
ನಡೆಸಿಕೊಂಡು ಬಂದು ನಮ್ಮ ಮೋಟಾರಕ್ಕೆ ಡಿಕ್ಕಿಪಡಿಸಿರುತ್ತಾನೆ. ಡಿಕ್ಕಿ ಪಡಿಸಿದ ರಭಸಕ್ಕೆ ಚಂದಪ್ಪನಿಗೆ ಭಾರೀ
ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಯೋಗಪ್ಪನಿಗೆ ಬಲಗಾಲು ಹತ್ತಿರ ಮುರಿದಂತಾಗಿ ಅಲ್ಲಲ್ಲಿ ರಕ್ತಗಾಯಗಳಾಗಿರುತ್ತವೆ. ಯೋಗಪ್ಪನು ತಮಗೆ ಡಿಕ್ಕಿಪಡಿಸಿದ ಮೋಟಾರ್ ಸೈಕಲ್
ನೋಡಲಾಗಿ ಸೈಕಲ್ ಮೋಟಾರ್ ನಂ: ಕೆಎ-09
ಇಜೆ-8245 ಇರುತ್ತದೆ. ಮೋಟಾರ್ ಸೈಕಲ್
ಸವಾರನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಬಾಷಾ ತಂದೆ ನಬಿಸಾಬ ಖುರೇಷಿ ಸಾ|| ಕೊತ್ತದೊಡ್ಡಿ ತಾ|| ದೇವದುಗರ್ಾ ಹಾಘೂ ಹಿಂದೆ ಕುಳಿತವನ ಹೆಸರು ವಿರೇಶ ತಂದೆ ಜೈಶಂಕರ
ದೇಸಾನಯಕ ರಾಠೋಢ ಸಾ|| ಕಕ್ಕಸಗೇರಾ
ತಾಂಡಾ ತಾ|| ಶಹಾಪೂರ ಅಂತಾ
ಗೊತ್ತಾಗಿದ್ದು ಅವರಿಗೂ ಕೂಡಾ ಭಾರೀ ರಕ್ತಗಾಯವಾಗಿರುತ್ತದೆ ಅಂತಾ ತಿಳಿಸಿದ್ದನ್ನು ಕೇಳಿ ನಾನು
ಮತ್ತು ಅಂಬ್ಲಪ್ಪ ಕುರಿ ಹಾಗೂ ಯಲ್ಲಪ್ಪ ಕೊಂಡಿಕಾರ ಕೂಡಿಕೊಂಡು ನಮ್ಮೂರ ಹಣಮಂತ ತಂದೆ ಹಣಮಂತ
ಮುದಗಲ್ ಇವರ ಕ್ರೂಜರ್ ವಾಹನ ತೆಗೆದುಕೊಂಡು ಘಟನಾ ಸ್ಥಳಕ್ಕೆ ಹೋಗಿನನ್ನ ಮಗ ಚಂದಪ್ಪನ ಶವವನ್ನು
ಹಾಗೂ ಗಾಯಾಳುದಾರರನ್ನು ಕೂಜರ್ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು
ಗಾಯಾಳದದಾರರನ್ನು ಉಪಚಾರ ಕುರಿತು ಸೇರಿಕೆ ಮಾಡಿ ಮೃತ ಚಂದಪ್ಪನನ್ನು ಶವಾಗಾರ ಕೋಣೆಯಲ್ಲಿ
ಹಾಕಿರುತ್ತೇವೆ. ನನ್ನ ಮಗ ಚಂದಪ್ಪನಿಗೆ ಅಪಘಾತದ
ಸಮಯದಲ್ಲಿ ತಲೆಯ ಹಿಂಬಾಗದಲ್ಲಿ ಭಾರೀ ಗುಪ್ತಗಾಯ, ಎದೆಯ ಹತ್ತಿರ ಮತ್ತು ಮದ್ಯದಲ್ಲಿ ಕಚ್ಚಾದ ರಕ್ತಗಾಯ, ಎಡಮೊಳಕೈಗೆ ಮತ್ತು ಮುಂಗೈಗೆ ಕಚ್ಚು ಬಿದ್ದ ರಕ್ತಗಾಯ
ಎಡಮೊಳಕಾಲಿಗೆ ಮತ್ತು ಪಾದದ ಹತ್ತಿರ ತರಚಿತ ರಕ್ತಗಾಯ, ಬಲಗೈ ಮೊಣಕಟ್ಟಿಗೆ ತರಚಿದ ರಕ್ತಗಾಯ, ಬಲಮೊಳಕಾಲ ಹತ್ತಿರ ಮುರಿದಂತಾಗಿದ್ದು ಬಲಕಾಲಿನ ಹೆಬ್ಬೆರಳು
ಹತ್ತಿರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಘಟನೆಯು ಇಂದು ದಿನಾಂಕ: 29/03/2017 ರಂದು6-30 ಪಿಎಮ್ ಕ್ಕೆ ಜರುಗಿರುತ್ತದೆ. ಈ ಘಟನೆಗೆ ಕಾರಣರಾದ ಮೋಟಾರ ಸೈಕಲ್ ನಂಬರ ಕೆಎ-09 ಇಜೆ-8245 ನೇದ್ದರ ಚಾಲಕ ಬಾಷಾ ತಂದೆ ನಬಿಸಾಬ ಖುರೇಷಿ ಈತನ ವಿರುದ್ದ
ಕಾನೂನು ಕ್ರಮಜರುಗಿಸಬೇಕು ಅಂತಾ ಇದ್ದ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 42/2017 ಕಲಂ, 279, 337, 338, 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ
ನಂ. 77/2017
ಕಲಂ 341. 323.
354 .504.506. ಸಂ 34 ಐಪಿಸಿ;- ದಿನಾಂಕ ರಂದು 29/03/2017 ರಂದು 2.05 ಪಿಎಮ್ ಸುಮಾರಿಗೆ ಪಿಯರ್ಾದಿದಾರರಾದ ಸಂಗಮ್ಮ ಗಂಡ ವಿರುಪಾಕ್ಷಿ ಯಂಕಾಗೋಳ ವಯ||
32 ವರ್ಷ ಉ|| ಮನೆಕೆಲಸ ಜಾ|| ಉಪ್ಪಾರ ಸಾ|| ಅಮ್ಮಾಪೂರ ರವರು
ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರಪಡಿಸಿದ್ದರ ಸಾರಾಂಶವೆನೇಂದರೆ
ನಿನ್ನೆ ದಿನಾಂಕ 28/03/2017 ರಂದು
ಬೆಳಗ್ಗೆ 08.00 ಗಂಟೆಗೆ ನಾನು ಮತ್ತು
ನನ್ನ ಗಂಡ ಇಬ್ಬರೂ ನಮ್ಮ ಮನೆಯ ಮುಂದೆ ನಡೆದುಕೊಂಡು ಹೋಗುವಾಗ ನಮ್ಮೂರವರಾದ 1) ಹಣಮಂತ ತಂದೆ ನಾಗಪ್ಪ ಸವರ್ಿ 2) ರೇಣುಕಾ ಗಂಡ ಹಣಮಂತ ಸವರ್ಿ 3) ಮರೆಮ್ಮ ಗಂಡ ನಾಗಪ್ಪ ಸವರ್ಿ ಇವರೆಲ್ಲರೂ ಕೂಡಿಕೊಂಡು
ನಮ್ಮ ಮನೆಯ ಹತ್ತಿರ ನಮ್ಮನ್ನು ತಡೆದು ನಿಲ್ಲಿಸಿ. ನಮಗೆ
ಅವಾಚ್ಯ ಶಬ್ದಗಳಿಂದ ಬೈಯುತ್ತ ಚೀರಾಡುತ್ತ ಬಂದರು. ಆಗ ನಾನು ಮತ್ತು ನನ್ನ ಗಂಡ ಯಾಕೇ ಬೈಯುತ್ತಿರಿ ಅಂತ ಅಂದಿದ್ದಕ್ಕೆ ಹಣಮಂತ
ಈತನು ಬೋಸಡಿ ಮಕ್ಕಳೆ ಇವತ್ತ ನಿಮ್ಮೆಲ್ಲರನ್ನು ಕಲಾಸ ಮಾಡಲಿಕ್ಕೆ ಬಂದಿದ್ದೆವು ಎಂದು ಹಣಮಂತನು
ಅಂದು. ಈ ಮುಂಚೆನೆ ನಿಮಗೆ ಹೇಳಿದ್ದೆನೆ. ನಾ ಬರುವಾಗ ನನಗ ಮುಖ ಮೇಲೆತ್ತಿ ನೋಡಬಾರದು ಕೆಳಗ
ನೋಡಬೆಕು ಅಂತ ಹೇಳಿನಿ ಆದರು ನನಗ ಮುಖ ಮೇಲೆತ್ತಿ ಎದೆ ಉಬ್ಬಿಸಿ ನೋಡತಿರಿ ಮಕ್ಕಳೆ ಅಂತ ಬೈಯ್ದು
ಕೈ ಯಲ್ಲಿ ತಂದಿದ್ದ ಕಟ್ಟಿಗೆ ಮತ್ತು ಕಲ್ಲಿನಿಂದ ನನಗೆ ಮತ್ತು ನನ್ನ ಗಂಡನಿಗೆ ಹೋಡೆದು ಹಣಮಂತ ಈತನು ನನ್ನ ಬಲಗೈ ಹಿಡಿದು ಎಳೆದು ಕೈ ಒಡ್ಡು ಮುರಿದನು ಮತ್ತು
ಕೈ ಯಿಂದ ಕಾಪಾಳಕ್ಕೆ ಹೋಡೆದು ನನ್ನ ಸೀರೆ ಹಿಡಿದು ಏಳೆದು ನನಗೆ ದಬ್ಬಿದನು. ಆಗ ನಾನು ಕೆಳಗೆ
ಬಿದ್ದೆನು. ನಂತರ ನನ್ನ ಗಂಡನಿನೆ ರೇಣುಕಾ ಮತ್ತು ಮರೆಮ್ಮ ಹಾಗೂ ಹಣಮಂತ ಮೂವರು ಕಟ್ಟಿಗೆ,
ಕಲ್ಲಿನಿಂದ ಹೋಡೆದು ಗುಪ್ತಗಾಯ ಮಾಡಿದರು. ಆಗ
ದಾರಿಯಲ್ಲಿ ಹೋರಟ ನಮ್ಮೂರವರಾದ 1. ವೆಂಕಟೇಶ
ತಂದೆ ಪರಸಪ್ಪ ಪ್ಯಾಟಿ 2. ಚಿದಾನಂದ
ತಂದೆ ಸಿದ್ದಪ್ಪ ಯಂಕಾಗೋಳ ಜಗಳ ನೋಡಿ ಜಗಳ ಬಿಡಿಸಿದರು. ನಂತರ ನಿವೇನಾದರೂ ಪೊಲೀಸ್ ಠಾಣೆಗೆ ದೂರು
ಕೊಟ್ಟರೆ ನಿಮಗೆ ಖಲಾಸ ಮಾಡುತ್ತೆವೆ ಮಕ್ಕಳೆ ಅಂತ ಜೀವದ ಭಯ ಹಾಕಿರುತ್ತಾರೆ. ಈ ಬಗ್ಗೆ ನಾವು
ನಮ್ಮ ಹಿರಿಯರಲ್ಲಿ ವಿಚಾರಮಾಡಿ ಇಂದು ದಿನಾಂಕ 29/03/2017 ರಂದು ತಡವಾಗಿ ಠಾಣೆಗೆ ಬಂದು ಈ ದೂರನ್ನು ಕೊಟ್ಟಿದ್ದು
ಇರುತ್ತದೆ. ಆದ್ದರಿಂದ ನಮ್ಮೋಂದಿಗೆ ಜಗಳ ಮಾಡಿ ಹೋಡೆ ಬಡೆ ಮಾಡಿದ 1) ಹಣಮಂತ ತಂದೆ ನಾಗಪ್ಪ ಸವರ್ಿ 2) ರೇಣುಕಾ ಗಂಡ ಹಣಮಂತ ಸವರ್ಿ 3) ಮರೆಮ್ಮ ಗಂಡ ನಾಗಪ್ಪ ಸವರ್ಿ ಇವರೆಲ್ಲರ ಮೇಲೆ ಸೂಕ್ತ ಕಾನೂನು
ಕ್ರಮ ಕೈ ಕೊಳ್ಳಲು ತಮ್ಮಲ್ಲಿ ವಿನಂತಿ ಅಂತ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 77/2017 ಕಲಂ 341.323.354.504.506 ಸಂ. 34
ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಕೇ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ
ನಂ. 78/2017 ಕಲಂ
143.147.323.324.355.326.504.506.ಸಂ
149 ಐಪಿಸಿ ;- ದಿನಾಂಕ ರಂದು 29/03/2017 ರಂದು 2.05 ಪಿಎಮ್ ಸುಮಾರಿಗೆ ಪಿಯರ್ಾದಿದಾರರಾದ ಸಂಗಮ್ಮ ಗಂಡ ವಿರುಪಾಕ್ಷಿ ಯಂಕಾಗೋಳ ವಯ||
32 ವರ್ಷ ಉ|| ಮನೆಕೆಲಸ ಜಾ|| ಉಪ್ಪಾರ ಸಾ|| ಅಮ್ಮಾಪೂರ ರವರು
ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರಪಡಿಸಿದ್ದರ ಸಾರಾಂಶವೆನೇಂದರೆ
ನಿನ್ನೆ ದಿನಾಂಕ 28/03/2017 ರಂದು
ಬೆಳಗ್ಗೆ 08.00 ಗಂಟೆಗೆ ನಾನು ಮತ್ತು
ನನ್ನ ಗಂಡ ಇಬ್ಬರೂ ನಮ್ಮ ಮನೆಯ ಮುಂದೆ ನಡೆದುಕೊಂಡು ಹೋಗುವಾಗ ನಮ್ಮೂರವರಾದ 1) ಹಣಮಂತ ತಂದೆ ನಾಗಪ್ಪ ಸವರ್ಿ 2) ರೇಣುಕಾ ಗಂಡ ಹಣಮಂತ ಸವರ್ಿ 3) ಮರೆಮ್ಮ ಗಂಡ ನಾಗಪ್ಪ ಸವರ್ಿ ಇವರೆಲ್ಲರೂ ಕೂಡಿಕೊಂಡು
ನಮ್ಮ ಮನೆಯ ಹತ್ತಿರ ನಮ್ಮನ್ನು ತಡೆದು ನಿಲ್ಲಿಸಿ. ನಮಗೆ
ಅವಾಚ್ಯ ಶಬ್ದಗಳಿಂದ ಬೈಯುತ್ತ ಚೀರಾಡುತ್ತ ಬಂದರು. ಆಗ ನಾನು ಮತ್ತು ನನ್ನ ಗಂಡ ಯಾಕೇ ಬೈಯುತ್ತಿರಿ ಅಂತ ಅಂದಿದ್ದಕ್ಕೆ ಹಣಮಂತ
ಈತನು ಬೋಸಡಿ ಮಕ್ಕಳೆ ಇವತ್ತ ನಿಮ್ಮೆಲ್ಲರನ್ನು ಕಲಾಸ ಮಾಡಲಿಕ್ಕೆ ಬಂದಿದ್ದೆವು ಎಂದು ಹಣಮಂತನು
ಅಂದು. ಈ ಮುಂಚೆನೆ ನಿಮಗೆ ಹೇಳಿದ್ದೆನೆ. ನಾ ಬರುವಾಗ ನನಗ ಮುಖ ಮೇಲೆತ್ತಿ ನೋಡಬಾರದು ಕೆಳಗ
ನೋಡಬೆಕು ಅಂತ ಹೇಳಿನಿ ಆದರು ನನಗ ಮುಖ ಮೇಲೆತ್ತಿ ಎದೆ ಉಬ್ಬಿಸಿ ನೋಡತಿರಿ ಮಕ್ಕಳೆ ಅಂತ ಬೈಯ್ದು
ಕೈ ಯಲ್ಲಿ ತಂದಿದ್ದ ಕಟ್ಟಿಗೆ ಮತ್ತು ಕಲ್ಲಿನಿಂದ ನನಗೆ ಮತ್ತು ನನ್ನ ಗಂಡನಿಗೆ ಹೋಡೆದು ಹಣಮಂತ ಈತನು ನನ್ನ ಬಲಗೈ ಹಿಡಿದು ಎಳೆದು ಕೈ ಒಡ್ಡು ಮುರಿದನು ಮತ್ತು
ಕೈ ಯಿಂದ ಕಾಪಾಳಕ್ಕೆ ಹೋಡೆದು ನನ್ನ ಸೀರೆ ಹಿಡಿದು ಏಳೆದು ನನಗೆ ದಬ್ಬಿದನು. ಆಗ ನಾನು ಕೆಳಗೆ
ಬಿದ್ದೆನು. ನಂತರ ನನ್ನ ಗಂಡನಿನೆ ರೇಣುಕಾ ಮತ್ತು ಮರೆಮ್ಮ ಹಾಗೂ ಹಣಮಂತ ಮೂವರು ಕಟ್ಟಿಗೆ,
ಕಲ್ಲಿನಿಂದ ಹೋಡೆದು ಗುಪ್ತಗಾಯ ಮಾಡಿದರು. ಆಗ
ದಾರಿಯಲ್ಲಿ ಹೋರಟ ನಮ್ಮೂರವರಾದ 1. ವೆಂಕಟೇಶ
ತಂದೆ ಪರಸಪ್ಪ ಪ್ಯಾಟಿ 2. ಚಿದಾನಂದ
ತಂದೆ ಸಿದ್ದಪ್ಪ ಯಂಕಾಗೋಳ ಜಗಳ ನೋಡಿ ಜಗಳ ಬಿಡಿಸಿದರು. ನಂತರ ನಿವೇನಾದರೂ ಪೊಲೀಸ್ ಠಾಣೆಗೆ ದೂರು
ಕೊಟ್ಟರೆ ನಿಮಗೆ ಖಲಾಸ ಮಾಡುತ್ತೆವೆ ಮಕ್ಕಳೆ ಅಂತ ಜೀವದ ಭಯ ಹಾಕಿರುತ್ತಾರೆ. ಈ ಬಗ್ಗೆ ನಾವು
ನಮ್ಮ ಹಿರಿಯರಲ್ಲಿ ವಿಚಾರಮಾಡಿ ಇಂದು ದಿನಾಂಕ 29/03/2017 ರಂದು ತಡವಾಗಿ ಠಾಣೆಗೆ ಬಂದು ಈ ದೂರನ್ನು ಕೊಟ್ಟಿದ್ದು
ಇರುತ್ತದೆ. ಆದ್ದರಿಂದ ನಮ್ಮೋಂದಿಗೆ ಜಗಳ ಮಾಡಿ ಹೋಡೆ ಬಡೆ ಮಾಡಿದ 1) ಹಣಮಂತ ತಂದೆ ನಾಗಪ್ಪ ಸವರ್ಿ 2) ರೇಣುಕಾ ಗಂಡ ಹಣಮಂತ ಸವರ್ಿ 3) ಮರೆಮ್ಮ ಗಂಡ ನಾಗಪ್ಪ ಸವರ್ಿ ಇವರೆಲ್ಲರ ಮೇಲೆ ಸೂಕ್ತ ಕಾನೂನು
ಕ್ರಮ ಕೈ ಕೊಳ್ಳಲು ತಮ್ಮಲ್ಲಿ ವಿನಂತಿ ಅಂತ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 77/2017
ಕಲಂ 341.323.354.504.506 ಸಂ. 34 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಕೇ ಕೈಕೊಂಡೆನು