Police Bhavan Kalaburagi

Police Bhavan Kalaburagi

Saturday, October 7, 2017

KALABURAGI DISTRICT REPORTED CRIMES

ಅತ್ಯಾಚಾರ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ರವರ ಅಕ್ಕಳಿಗೆ ಸುಂಬಡ ಗ್ರಾಮದ ಸುಬ್ಬಣ್ಣ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು .ಈಗ 8-10 ದಿವಗಳ ಹಿಂದೆ ನಾನು ಸುಂಬಡ ಗ್ರಾಮಕ್ಕೆ ನಮ್ಮ ಅಕ್ಕನ ಹತ್ತಿರ ಬಂದಿದ್ದು ಇರುತ್ತದೆ. ದಿನಾಂಕ: 30-09-17 ರಂದು 1 ಪಿ.ಎಂ ಸುಮಾರಿಗೆ ನಾನು ಬಟ್ಟೆ ಒಗೆಯಲು ಸುಂಬಡ ಗ್ರಾಮದ ಹತ್ತಿರ ಇದ್ದ ಕೆನಾಲಿಗೆ ನಾನೊಬ್ಬಳೆ ಹೋಗಿದ್ದು ಇರುತ್ತದೆ . ಆ ಸ್ಥಳದಲ್ಲಿ ಯಾರು ಇರಲಿಲ್ಲ. ನಂತರ ಅದೆ ಸಮಯಕ್ಕೆ ಸುಂಬಡ ಗ್ರಾಮದ ಶರಣಪ್ಪ ತಂ ಪರಮಾನಂದ ಹಳ್ಳಿ ರವರು ನನ್ನ ಹತ್ತಿರ ಬಂದು ನನ್ನ ಬಾಯಿ ಒತ್ತಿ ಹಿಡಿದು ಅಲ್ಲೆ ಬಾಜು ಬಸವರಾಜ ಕಂಡೋಳಿ ರವರ ಹೊಲದಲ್ಲಿ ಎಳೆದುಕೊಂಡು ಹೋದನು ನಂತರ ಶರಣಪ್ಪ ಇತನು ನಾನು ಒದ್ದಾಡುತ್ತಿದ್ದಾಗ ನನಗೆ ಅವಾಜ ಮಾಡಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅಂಜಿಸಿ ನನ್ನ ಬಟ್ಟೆ ಕಳೆದು ಜಭರಿ ಸಂಭೊಗ ಮಾಡಿದನು. ಈ ಬಗ್ಗೆ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಅಂದು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಮಲ್ಲಿಕಾರ್ಜುನ ತಂದೆ ಶಂಕರೆಪ್ಪ ಬಿರಾದಾರ ಸಾ : ಬೋದನ ಇವರು ದಿನಾಂಕ : 05-10-2017 ರಂದು ನಮ್ಮ ಗ್ರಾಮದಲ್ಲಿ ಅಂಬಾಭವಾನಿ ದೇವಿಯ ಜಾತ್ರ ಪ್ರಯುಕ್ರ ಗ್ರಾಮದಲ್ಲಿ ದೇವಿ ಮೂರ್ತಿಯ ಮೆವರಣಿಗೆ ನಡೆಯುತ್ತಿದ್ದಾಗ ರಾತ್ರಿ ನಮ್ಮ ಗ್ರಾಮದಲ್ಲಿ ಹಿರೋಡ್ಯಾ ಕಟ್ಟೆಯ ಹತ್ತಿರ ಹೋಗುತ್ತಿರುವಾಗ ಮೆರವಣಿಗೆಯಲ್ಲಿ ಕೆಲವು ಹುಡಗರು ಕುಣಿಯುವ ವಿಷಯವಾಗಿ ಅವರವರಲ್ಲಿ ವಾದವಿವಾದ ಮಾಡುತ್ತಿದ್ದು ಆ ಸಮಯದಲ್ಲಿ ನನ್ನ ಅಕ್ಕನ ಮಗನಾದ ಶ್ರೀಶೈಲ್ ತಂದೆ ಸುರಜ್ ವಾರದ್ ಇತನಿಗೆ ನೀನು ಆ ಕಡೆಗೆ ಹೋಗಬೇಡವೆಂದು ಅವನ ಕೈ ಹಿಡಿದು ಬಾ ಎಂದು ಹೇಳುವಷ್ಟರಲ್ಲಿಯೇ ನಮ್ಮ ಗ್ರಾಮದ ಪರಮೇಶ್ವರ ತಂದೆ ಶಂಕರೆಪ್ಪ ವಾರದ್ ಮತ್ತು ಅವನ ಮಕ್ಕಳಾದ ಮಲ್ಲಿನಾಥ ತಂದೆ ಪರಮೇಶ್ವರ ವಾರದ್ ಲಕ್ಷ್ಮೀಪುತ್ರ ತಂದೆ ಪರಮೇಶ್ವರ ವಾರದ್ ಮತ್ತು ಬಸವರಾಜ ತಂದೆ ಪರಮೇಶ್ವರ ವಾರದ್ ರವರುಗಳು ಕೂಡಿಕೊಂಡು ಬಂದು ಅವರಲ್ಲಿ ಪರಮೇಶ್ವರನು ಕೈಮುಷ್ಠಿಮಾಡಿ ನನ್ನ ಹೊಟ್ಟೆಗೆ ಮತ್ತು ಎದೆಯ ಭಾಗಕ್ಕೆ ಗುದ್ದುತ್ತಿರುವಾಗ ಅವನ ಮೂರುಜನ ಮಕ್ಕಳಾದ ಮಲ್ಲಿನಾಥ, ಲಕ್ಷ್ಮೀಪುತ್ರ , ಬಸವರಾಜ ರವರುಗಳು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದಿಯುತ್ತಾ ಕೈಯಿಂದಲು ಹೊಡೆಬಡೆ ಮಾಡುತ್ತಿದ್ದರು. ಪರಮೇಶ್ವರನು ಕಲ್ಲಿನಿಂದ ನನ್ನ ಹಣೆಯ ಮೇಲ್ಭಾಗದ ತಲಗೆ ಹೊಡೆದು ರಕ್ತಗಾಯ ಪಡಿಸಿದನು ಮಲ್ಲಿನಾಥನು ನನ್ನ ಕೊರಳ್ಳಿ ಇರುವ ಲಿಂಗದಕಾಯಿ ದಾರಹಿಡಿದು ಜೊಗ್ಗಿದ್ದರಿಂದ ನನ್ನ ಕುತ್ತಿಗೆಯ ಹಿಂಭಾಗಕ್ಕೆ ಕಂದು ಗಟ್ಟಿದಂತಾಗಿ ಅಲ್ಲದೇ ಹೆಡಕು ನೋವು ಆಗಿರುತ್ತದೆ. ಅಸ್ಟರಲ್ಲಿ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಗಣಪತಿ ತಂದೆ ಶರಣಪ್ಪ ಕಾಂದೆ ಹಣಮಂತರಾಯ ತಂದೆ ಮಲ್ಲಪ್ಪ ಸತ್ಯಾಣಿ ಮತ್ತು ಕಾಸಿನಾಥ ತಂದೆ ಶರಣಪ್ಪ ಬಂಗಿ ರವರುಗಳು ಜಗಳ ನೋಡಿ ನಂತರ ನಾಲ್ಕು ಜನ ಸೇರಿ ಮಗನೇ ಊರಲ್ಲಿ ನಿಂದು ಬಹಳ ನಡದಾದ ಬೋಸಡಿಕೆ ನಿನಗೆ ಖಲಾಸ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes Updated on 07-10-2017


                                     Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ 324, 504, 498 (ಎ) ಐಪಿಸಿ ;- ದಿನಾಂಕ 06-10-2017 ರಂದು 11-20 ಎ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆ ಬೇಟಿ ಕೊಟ್ಟು  ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಶಿವಬಸಮ್ಮಾ ಗಂಡ ಶರಣಪ್ಪಾ ಹಲಿಗೇರ ವಯಾ: 40 ಜಾ: ಮಾದಿಗ (ಪರಿಶಿಷ್ಟ ಜಾತಿ) ಉ: ಕೂಲಿ ಸಾ: ಕೌಳೂರು ತಾ:ಜಿ: ಯಾದಗಿರ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನನಗೆ ಈಗ ಸುಮಾರು 18 ವರ್ಷಗಳ ಹಿಂದೆ ನಮ್ಮ ತಂದೆ ತಾಯಿ ನನಗೆ ನಮ್ಮ ಗ್ರಾಮದವನೇ ಶರಣಪ್ಪಾ ತಂದೆ ಮಹಾದೇವಪ್ಪಾ ಹಲಿಗೇರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮಗೆ ಈಗ ಮಹಾದೇವಿ ಅಂತಾ 10 ವರ್ಷದ ಹೆಣ್ಣು ಮಗು ಹಾಗೂ ಆಕಾಶ ಎಂಬ 8 ವರ್ಷದ ಗಂಡು ಮಗೂ ಹೀಗೆ ಎರಡೂ ಮಕ್ಕಳಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡನು ಸುಮಾರು 5-6 ವರ್ಷಗಳ ತನಕ ನನ್ನ ಜೋತೆಗೆ ಸಂಸಾರ ಮಾಡಿಕೊಂಡು ಬಂದಿರುತ್ತಾನೆ. ನಂತರ  ಬರುಬರುತ್ತಾ ನನ್ನೊಂದಿಗೆ ದಿನಾಲು ಮನೆಯಲ್ಲಿ ಕುಡಿದು ಬಂದು ಜಗಳಾ ತೆಗೆಯವುದು, ಹೊಡೆಬಡಿ ಮಾಡುವುದು ನೀನು ಸರಿಯಾಗಿಲ್ಲಾ ನೀನು ನಿನ್ನ ಮಕ್ಕಳಿಗೆ ತಗೊಂಡು ನಿನ್ನ ತವರುಮನೆಗೆ ಹೋಗು ಅಂತಾ ಕಿರುಕುಳ ನೀಡುತ್ತಾ ಬಂದಿರುತ್ತಾನೆ. ಈ ವಿಷಯ ನಮ್ಮ ತಾಯಿ ದ್ಯಾವಮ್ಮಾ ಮತ್ತು ನಮ್ಮ ತಮ್ಮನಾದ  ತಾಯಪ್ಪಾ  ಹಾಗೂ ದೊಡ್ಡಪ್ಪನ ಮಗನಾದ ಶರಣಪ್ಪಾ ತಂದೆ ಬಾಸ್ಕರ ಕೋತೇರ  ಹಾಗೂ ನಮ್ಮ ಅಣ್ಣತಮಕಿಯವರಾದ  ಸುಧೀರ ತಂದ ಶ್ಯ್ಯಾಮಸನ್ ಕೋತೇರ ಹಾಗೂ ನಿಂಗಪ್ಪಾ ತಂದೆ ಭೀಮಪ್ಪಾ ಕೋತೇರ ಇವರೆಲ್ಲರೂ ನನ್ನ ಗಂಡನಿಗೆ ಹಲವಾರು ಸಲ ಬುದ್ದಿವಾದ ಹೇಳಿ ನಿನ್ನ ಹೆಂಡತಿಗೆ ಸರಿಯಾಗಿ ನೋಡಿಕೊಂಡು ಹೋಗು ಅವಳಿಗೆ ಮತ್ತು ಮಕ್ಕಳಿಗೆ ಸರಿಯಾಗಿ ನೋಡಿಕೊಂಡು ಹೋಗು  ಅಂತಾ ತಿಳಿಸಿ ಹೇಳಿದರೂ ಕೂಡಾ ನನ್ನ ಗಂಡನು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೀಡುವ ಕಿರುಕುಳ ತಪ್ಪಿರಲಿಲ್ಲಾ. ದಿನಾಂಕ 26-09-2017 ರಂದು  ನನ್ನ ಗಂಡನು ನನಗೆ ಮನೆಯಲ್ಲಿ ಹೋಡೆಬಡಿ ಮಾಡಿದ್ದರಿಂದ ಮೇಲ್ಕಂಡವರೇ ನನ್ನ ಗಂಡನಿಗೆ ಬುದ್ದಿವಾದ ಹೇಳಿದ್ದರು.
      ಇಂದು ದಿನಾಂಕ 06-10-2017 ರಂದು 10 ಗಂಟೆ ಸುಮಾರಿಗೆ ನನ್ನ ಗಂಡನಿಗೆ ಮನೆಯಲ್ಲಿ ಊಟಕ್ಕೆ ಹಾಕಿ ಕೊಟ್ಟೆನು. ಆಗ ಆತನು ಅನ್ನದ ತಾಟನ್ನು ನನ್ನ ಮುಖದ ಮೇಲೆ ಎಸೆದು ಭೊಸಡಿ ನನಗೆ ಕುಡಿಯಲು ಹಣ ಕೊಡು ನಾನು ಆಮೇಲೆ ಊಟ ಮಾಡುತ್ತೆನೆ ಅಂತಾ ಅಂದಾಗ ನನ್ನ ಹತ್ತಿರ ಹಣ ಇಲ್ಲಾ ನಾನೆಲ್ಲಿಂದ ಕೊಡಲಿ ಅಂತಾ ಅಂದಾಗ ನನ್ನ ಗಂಡನು ಅಲ್ಲಿಯೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಎಡಹಣೆಯ ಮೇಲೆ ಹೊಡೆದಾಗ ಅದರಿಂದ ನನ್ನ ಹಣೆಯ ಮೇಲೆ ರಕ್ತಗಾಯವಾಗಿ ರಕ್ತ ಸೋರಹತ್ತಿತು. ಆಗ ನಾನು ಜೋರಾಗಿ ಕಿರುಚಾಡುವುದನ್ನು ಕೇಳಿ ನಮ್ಮ ನಮ್ಮ ತಾಯಿ ದ್ಯಾವಮ್ಮಾ ಮತ್ತು ನಮ್ಮ ತಮ್ಮನಾದ  ತಾಯಪ್ಪಾ  ಹಾಗೂ ದೊಡ್ಡಪ್ಪನ ಮಗನಾದ ಶರಣಪ್ಪಾ ತಂದೆ ಬಾಸ್ಕರ ಕೋತೇರ  ಹಾಗೂ ನಮ್ಮ ಅಣ್ಣತಮಕಿಯವರಾದ  ಸುಧೀರ ತಂದ ಶ್ಯ್ಯಾಮಸನ್ ಕೋತೇರ ಹಾಗೂ ನಿಂಗಪ್ಪಾ ತಂದೆ ಭೀಮಪ್ಪಾ ಕೋತೇರ ಇವರೆಲ್ಲರೂ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ನಂತರ ಗಾಯಹೊಂದಿದ ನನಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಈ ರೀತಿಯಾಗಿ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೀಡುವ ಕಿರುಕುಳ ನೀಡಿ ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿದ ನನ್ನ ಗಂಡ ಶರಣಪ್ಪಾ ತಂದೆ ಮಹಾದೇವಪ್ಪಾ ಹಲಿಗೇರ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 12-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 234/2017 ಕಲಂ 324, 504. 498 (ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 
51/2017 ಕಲಂ 279 ಐಪಿಸಿ ಸಂಗಡ 192(), 190(2) ಐಎಂವಿ ಆಕ್ಟ್;- ದಿನಾಂಕ 06/10/2017 ರಂದು 12-45 ಪಿ.ಎಂ.ಕ್ಕೆ  ಶ್ರೀ ಜಗದೀಶ ಎಚ್.ಸಿ-144 ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಜಗದೀಶ ಎಚ್.ಸಿ-144 ಸಂಚಾರಿ ಪೊಲೀಸ ಠಾಣೆ ಯಾದಗಿರಿ ತಮಗೆ ವರದಿ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಇಂದು ದಿನಾಂಕ: 06/10/2017 ರಂದು  12-15 ಪಿ.ಎಂ.ಸುಮಾರಿಗೆ ಮಾನ್ಯ ಪಿ. ಸಾಹೇಬರ ಆದೇಶದ ಪ್ರಕಾರ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ಯಾದಗಿರಿ ನಗರದ ಆರ್.ಟಿ. ಸರ್ಕಲ್ ಹತ್ತಿರ ಕರ್ತವ್ಯದ ಮೇಲಿರುವಾಗ  ಯಾದಗಿರ ನಗರ ಸುಭಾಷ್ ಸರ್ಕಲ್  ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಂದು ಟಾಟಾ ಎಸಿ ಮ್ಯಾಜಿಕ್ ಪ್ಯಾಸೆಂಜರ್ ವಾಹನ ನಂಬರ ಕೆ,,33  -5478 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಜೀಪಿನಲ್ಲಿ ಸುಮಾರು 12 ಜನರು ಇದ್ದು ತನ್ನ ಪರಮಿಟ್ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಹಾಕಿಕೊಂಡು ಹೊರಟಿದ್ದು, ಟಾಟಾ ಎಸಿ ಮ್ಯಾಜಿಕ್ ಪ್ಯಾಸೆಂಜರ್ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ನಿಂಗಪ್ಪ ತಂದೆ ಲಿಂಗಪ್ಪ ಕೋಲ್ಕರ್ ವಯಾ:43 ವರ್ಷ : ಡ್ರೈವರ ಮತ್ತು ಮಾಲಿಕಜಾತಿ:ಕಬ್ಬಲಿಗ, ಸಾ:ಯರಗೋಳ ತಾ;ಜಿ;ಯಾದಗಿರಿ ಅಂತಾ ತಿಳಿಸಿದ್ದು  ಸದರಿ ಚಾಲಕನಿಗೆ ಕಾಗದ ಪತ್ರ ಬಗ್ಗೆ ವಿಚಾರಿಸಿ ಪರಿಶಿಲಿಸಿದಾಗ ವಾಹನದ ವಾಯು ಮಾಲಿನ್ಯ ಪ್ರಮಾಣ ಪತ್ರ ಇಲ್ಲದಿರುವದಾಗಿ ತಿಳಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಕುರಿತು ತಮ್ಮ ಮುಂದೆ  ಹಾಜರು ಪಡಿಸಿದ್ದು ಇರುತ್ತದೆ. ಸದರಿ ಟಾಟಾ ಎಸಿ ಮ್ಯಾಜಿಕ್ ಪ್ಯಾಸೆಂಜರ್ ನಂ.ಕೆಎ-33, -5478 ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ವಿನಂತಿಸಿಕೊಳ್ಳಲಾಗಿದೆ ಅಂತಾ ವಿನಂತಿ. ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 51/2017 ಕಲಂ 279 ಐಪಿಸಿ ಸಂಗಡ 192(), 190(2) ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ:143, 147, 148, 504, 114, 302,  ಸಂ 149 ಐಪಿಸಿ;- ದಿನಾಂಕ 06.10.2017 ರಂದು ಬೇಳಿಗ್ಗೆ 02:30 ಗಂಟೆಗೆ ಪಿಯರ್ಾದಿ ಶ್ರೀಮತಿ ಲಕ್ಷ್ಮೀ ಗಂಡ ನಿಂಗಪ್ಪ ಇಂದ್ರಗಿ ವ:32 ವರ್ಷ ಉ:ಮನೆಕೆಲಸ ಜಾ:ಕುರಬರು ಸಾ:ಮಲಮುತ್ಯರದೊಡ್ಡಿ ಕಕ್ಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಗಂಡನಿಗೆ ಹೈಯಾಳಪ್ಪ ಮತ್ತು ನಂದಪ್ಪ ಅಂತಾ ಇಬ್ಬರೂ ತಮ್ಮಂದಿರಿದ್ದು ಮಾವ ಪರಮಣ್ಣ & ಅತ್ತೆಯಾದ ನಿಂಗಮ್ಮರವರು ಜೀವಂತವಿದ್ದು ನನ್ನ ಗಂಡ & ಮೈದುನರು ಈಗ ಅಂದಾಜು 10 ವರ್ಷಗಳ ಹಿಂದೆ ಬೆರೆ ಬೇರೆಯಾಗಿದ್ದು ಎಲ್ಲರದು ಮದುವೆಯಾಗಿರುತ್ತದೆ. ನನ್ನ ಅತ್ತೆ ಮಾವ ಮೈದನ ಹೈಯಾಳಪ್ಪನ ಹತ್ತಿರ ಇರುತ್ತಾರೆ ಕಕ್ಕೇರಾ ಸೀಮಾಂತರದಲ್ಲಿ ಒಟ್ಟು ಎ-8 ಗು-00 ನಮ್ಮದು ಜಮೀನು ಇದ್ದು ಇದರಲ್ಲಿ 3 ಜನ ಅಣ್ಣ ತಮ್ಮಂದಿರರಿಗೂ ಹಂಚಿಕೆ ಮಾಡಿ ಕೊಟ್ಟಿದ್ದು ಅತ್ತೆ ಮಾವ ತಮ್ಮ ಉಪಜೀವನಕ್ಕಾಗಿ ಎ-3 ಗು-00 ಜಮೀನು ಇಟ್ಟುಕೊಂಡಿದ್ದು ನಮ್ಮ ಪೂರ್ಣ ಜಮೀನು ಎ-8 ಗು-00 ಮೈದುನನಾದ ಹೈಯಾಳಪ್ಪ ತಂದೆ ಪರಮಣ್ಣ ಇಂದ್ರಗಿ ಈತನ ಹೆಸರಿನಲ್ಲಿದ್ದು ನಮ್ಮ ಪಾಲಿಗೆ ಬಂದ ಹೊಲದಲ್ಲಿ ನಾವು ಮನೆ ಕಟ್ಟಿಕೊಂಡು ಇರುತ್ತೇವೆ ನನಗೆ ನಿಂಗಮ್ಮ ಸೋಮಪ್ಪ, ಹೊನ್ನಮ್ಮ ಮಾಳಿಂಗರಾಯ ಅಂತಾ ನಾಲ್ಕು ಜನ ಮಕ್ಕಳಿದ್ದು ನನ್ನ ಗಂಡ ನಾನು ಮಕ್ಕಳು ಹೊಲದಲ್ಲಿಯ ಮನೆಯಲ್ಲಿಯೇ ಇರುತ್ತೇವೆ. ನನ್ನ ಗಂಡನು ಮೈದುನ ಹೈಯಾಳಪ್ಪನಿಗೆ ನನ್ನ ಪಾಲಿಗೆ ಬಂದ ಜಮೀನನ್ನು ನನ್ನ ಹೆಸರಿಗೆ ಮಾಡಿಸುವಂತೆ ಅನೇಕ ಸಲ ಕೇಳುತ್ತಾ ಬಂದಿದ್ದು, ಅದಕ್ಕೆ ಮೈದುನ ಹೈಯಾಳಪ್ಪನು ಬೋಸಡಿ ಮಗನೇ ಪೂತರ್ಿ 8 ಎಕರೆ ಜಮೀನು ನನ್ನ ಹೆಸರಿನಲ್ಲಿ ಇದ್ದು, ನಿನ್ನ ಹೆಸರಿಗೆ ನಾನು ಜಮೀನು ಮಾಡಿಸಿ ಕೊಡುವದಿಲ್ಲ. ನೀನೇನು ಸೆಂಟ ಹರಕೊತಿ ಹರಕೋ ಅಂತಾ ಅನ್ನುತ್ತಾ ಬಂದಿದ್ದು, ಆದರೂ ಕೂಡಾ ನನ್ನ ಗಂಡನು ಮೈದುನ ಹೈಯಾಳಪ್ಪನಿಗೆ ಈಗೆಲ್ಲ ಅನ್ನುವದು ಸದರಿಯಲ್ಲ. ನಾವು ಒಂದೆ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿದ್ದು, ಅಲ್ಲದೇ ನಾನು ಹಿರಿಯ ಮಗನಾಗಿದ್ದು, ನನ್ನ ಪಾಲಿಗೆ ಬಂದ ಜಮೀನನ್ನು ನನ್ನ ಹೆಸರಿಗೆ ಮಾಡಿಸು ಅಂತಾ ಕೇಳುತ್ತಾ ಬಂದಿದ್ದು, ಆದರೂ ಕೂಡಾ ಇಲ್ಲಿಯವರೆಗೂ ನನ್ನ ಗಂಡನ ಹೆಸರಿಗೆ ಮಾಡಿಸಿರಲಿಲ್ಲ. ನನ್ನ ಗಂಡನು ನಮ್ಮ ಹೆಸರಿಗೆ ಹೊಲ ಮಾಡಿಸಲು ಹೈಯಾಳಪ್ಪನಿಗೆ ಕೇಳಿದ್ದಕ್ಕೆ ಮೈದುನನಾದ ಹೈಯಾಳಪ್ಪ ತಂದೆ ಪರಮಣ್ಣ ಇಂದ್ರಗಿ ಅತ್ತೆ ನಿಂಗವ್ವ ಗಂಡ ಪರಮಣ್ಣ ಇಂದರಗಿ, ನೆಗೆಣ್ಣಿಯಾದ ಅಯ್ಯಮ್ಮ ಗಂಡ ಹೈಯಾಳಪ್ಪ ಇಂದರಗಿ, ನಾದಿನಿಯರಾದ ಸಾತವ್ವ ಗಂಡ ಮಾನಪ್ಪ ಮಲಕಾಪೂರ ಹಾಗು ದೇವಕೆಮ್ಮ ಗಂಡ ಪದ್ಮಪ್ಪ ಗೋಜಗಾರ ಮಾವ ಪರಮಣ್ಣ ತಂದೆ ಹೈಯಾಳಪ್ಪ ಇಂದರಗಿ ರವರುಗಳು ತಂದೆ ತಾಯಿಗಳು ಸಾಯುವ ತನಕ ಮಾಡುವದಿಲ್ಲ ಅಂತಾ ನನ್ನ ಮೈದುನನಿಗೆ ಅತ್ತೆ ಮಾವನವರು ಪ್ರಚೋದನೆ ನೀಡುತ್ತಿದ್ದರು. ನಮ್ಮ ಮೇಲೆ ವೈಮನಸ್ಸು ತಾಳಿದ್ದು ಇರುತ್ತದೆ. ಹೀಗಿರುವಾಗ ನಿನ್ನೆ ದಿನಾಂಕ:05.10.2017 ಸಾಯಂಕಾಲ 4:45 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಮೈದುನ ಹೈಯಾಳಪ್ಪ ಈತನು ನನಗೆ ಮತ್ತು ನನ್ನ ಗಂಡನಿಗೆ ತಮ್ಮ ಮನೆಗೆ ಬರಲು ಕೂಗಿ ಕರೆದಿದ್ದು, ಅದಕ್ಕೆ ನಾನು ನನ್ನ ಗಂಡ ನಿಂಗಪ್ಪ ಹಾಗು ಮಗಳು ನಿಂಗಮ್ಮ ಮೂರು ಜನರು ಕೂಡಿ ಮೈದುನ ಹೈಯಾಳಪ್ಪನ ಮನೆಯ ಮುಂದೆ ಸಾಯಂಕಾಲ 5:00 ಗಂಟೆಯ ಸುಮಾರಿಗೆ ಹೋಗಿದ್ದು, ಅಲ್ಲಿ ಮೈದುನನಾದ ಹೈಯಾಳಪ್ಪ ತಂದೆ ಪರಮಣ್ಣ ಇಂದ್ರಗಿ ಅತ್ತೆ ನಿಂಗವ್ವ ಗಂಡ ಪರಮಣ್ಣ ಇಂದರಗಿ, ನೆಗೆಣ್ಣಿಯಾದ ಅಯ್ಯಮ್ಮ ಗಂಡ ಹೈಯಾಳಪ್ಪ ಇಂದರಗಿ, ನಾದಿನಿಯರಾದ ಸಾತವ್ವ ಗಂಡ ಮಾನಪ್ಪ ಮಲಕಾಪೂರ ಹಾಗು ದೇವಕೆಮ್ಮ ಗಂಡ ಪದ್ಮಪ್ಪ ಗೋಜಗಾರ ಮಾವ ಪರಮಣ್ಣ ತಂದೆ ಹೈಯಾಳಪ್ಪ ಇಂದರಗಿ ರವರುಗಳು ಇದ್ದು, ನಾನು ಮತ್ತು ನನ್ನ ಗಂಡ ಅಲ್ಲಿಗೆ ಹೋದ ಕೂಡಲೇ ನನ್ನ ಮೈದುನ ಹೈಯಾಳಪ್ಪ ಈತನು ಸೂಳೇ ಮಗನೇ ಮಂದಿ ಮುಂದ ನನ್ನ ಜಮೀನು ಬೇರೆ ಮಾಡಿಕೊಡುವದಿಲ್ಲ ಅಂತ ಹೇಳುತ್ತೀಯಾ ಅಂತಾ ಅಂದವನೇ ಅಲ್ಲಿಯೇ ಬಿದ್ದಿದ್ದ ಹೊರಸಿನ ಎಕ್ಕಿಯನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನನ್ನ ಗಂಡನ ಕುತ್ತಿಗೆಯ ಹಿಂಬಾಜು ಬಲಭಾಗಕ್ಕೆ ಜೋರಾಗಿ ಹೊಡೆದಿದ್ದು, ಇದರಿಂದ ನನ್ನ ಗಂಡನು ಕುಸಿದು ನೆಲಕ್ಕೆ ಬಿದ್ದಿದ್ದು, ಉಳಿದವರಾದ ಅತ್ತೆ ನಿಂಗವ್ವ ಗಂಡ ಪರಮಣ್ಣ ಇಂದರಗಿ, ನೆಗೆಣ್ಣಿಯಾದ ಅಯ್ಯಮ್ಮ ಗಂಡ ಹೈಯಾಳಪ್ಪ ಇಂದರಗಿ, ನಾದಿನಿಯರಾದ ಸಾತವ್ವ ಗಂಡ ಮಾನಪ್ಪ ಮಲಕಾಪೂರ ಹಾಗು ದೇವಕೆಮ್ಮ ಗಂಡ ಪದ್ಮಪ್ಪ ಗೋಜಗಾರ ಮಾವ ಪರಮಣ್ಣ ತಂದೆ ಹೈಯಾಳಪ್ಪ ಇಂದರಗಿ ರವರುಗಳು ಪದೇ ಪದೇ ಹೆಸರಿಗೆ ಮಾಡು ಅಂತಾ ಮಂದಿ ಮುಂದ ಹೇಳುತ್ತಾ ತಿರುಗಾಡುತ್ತಿದ್ದಾನೆ ಈ ಬೋಸಡಿ ಮಗಂದು ಸೊಕ್ಕು ಬಹಳ ಆಗಿದೆ ಇವತ್ತು ಖಲಾಸ್ ಮಾಡಿಯೇ ಬಿಡು ಇನ್ನು ಹೊಡಿ ಹೊಡಿ ಎಂದು ಪ್ರಚೋದಿಸುತ್ತಿದ್ದು, ನನ್ನ ಗಂಡನು ನೆಲಕ್ಕೆ ಬಿದ್ದಿದ್ದನ್ನು ನೋಡಿ ನಾನು ಮತ್ತು ನನ್ನ ಮಗಳಾದ ನಿಂಗಮ್ಮ ಹಾಗು ಅಂಗಡಿಗೆ ಬಂದಿದ್ದ ದೇವಪ್ಪ ತಂದೆ ಸೋಮಣ್ಣ ಜಾಲಿಬೆಂಚಿ ರವರು ಕೂಡಿ ನನ್ನ ಗಂಡನಿಗೆ ನೋಡಲಾಗಿ ನನ್ನ ಗಂಡನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ನಂತರ ನಾನು ಮತ್ತು ನನ್ನ ಮೈದುನ ನಂದಪ್ಪ ತಂದೆ ಪರಮಣ್ಣ ಇಂದರಗಿ, ನಾಗಪ್ಪ ತಂದೆ ಮಲ್ಲಪ್ಪ ಮಲಮುತ್ಯರವರು ಒಂದು ಅಟೋದಲ್ಲಿ ನನ್ನ ಗಂಡನನ್ನು ಹಾಕಿಕೊಂಡು ಉಪಚಾರಕ್ಕಾಗಿ ಕಕ್ಕೇರಾಸರಕಾರಿಆಸ್ಪತ್ರೆಗೆ ಒಯ್ಯುತ್ತಿರುವಾಗ ಕಕ್ಕೇರಾ ಸಮೀಪ ಸಾಯಂಕಾಲ 6:00 ಗಂಟೆಯ ಸುಮಾರಿಗೆ ನನ್ನ ಗಂಡನು ಸತ್ತಿದ್ದು, ನಂತರ ನನ್ನ ಗಂಡನ ಶವವನ್ನು ಒಯ್ದು ನಮ್ಮ ಮನೆಯ ಮುಂದೆ ಹಾಕಿದ್ದು, ಮೇಲೆ ನಮೂದಿಸಿದ 6 ಜನರು ಕೂಡಿ ನನ್ನ ಗಂಡನಿಗೆ ಕೊಲೆ ಮಾಡಲು ಕಾರಣ ಏನೆಂದರೆ ನನ್ನ ಗಂಡನು ನಮ್ಮ ಪಾಲಿಗೆ ಬಂದ ಜಮೀನನ್ನು ನಮ್ಮ ಹೆಸರಿಗೆ ಮಾಡಿಸಲು ಕೇಳಿದ್ದಕ್ಕೇ ಅದೇ ಸಿಟ್ಟಿನಿಂದ ಹೊರಸಿನ ಎಕ್ಕಿಯಿಂದ ಹೊಡೆದು ಭಾರಿ ಗುಪ್ತಗಾಯಗೊಳಿಸಿ ಕೊಲೆ ಮಾಡಿದ್ದು, ನಾನು ನನ್ನ ತಂದೆ ತಾಯಿ ಸಮಾಜದ ಹಿರಿಯೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ನನ್ನ ಗಂಡನಿಗೆ ಕೊಲೆ ಮಾಡಿದ ಹಾಗು ಕೊಲೆ ಮಾಡಲು ಪ್ರಚೋದಿಸಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 104/2017 ಕಲಂ:143, 147, 148, 504, 114, 302 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 280/2017 ಕಲಂ: 323,324,354,504 ಐಪಿಸಿ;- ದಿನಾಂಕ: 06/10/2017 ರಂದು 4 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಶ್ರೀಮತಿ ಸೊಪಮ್ಮ ಗಂಡ ದವಲಸಾಬ ಗ್ವಾಡಿಕಾರ ಸಾ: ನಾಗರಳ್ಳಿ ಇವಳು ಠಾಣೆಗೆ ಬಂದು ಹೇಳಿಕೆ ನಿಡಿದ್ದನ್ನು ಗಣಕಯಂತ್ರದಲ್ಲಿ ಟೈಪ ಮಾಡಿದ್ದು ಸಾರಾಂಶವೆನೆಂದರೆ ಹೀಗಿದ್ದು ದಿನಾಂಕ:23/09/2017 ರಂದು ನಾನು ನನ್ನ ಗಂಡನಾದ ದವಲಸಾಬ ಇಬ್ಬರು ಕೂಡಿಕೊಂಡು ಬೆಳಿಗ್ಗೆ ಸುಮಾರಿಗೆ ನಮ್ಮೂರ ಸಿಮಾಂತರದ ಕರಿಕಿ ಬೆಟ್ಟದ ಹೊಲಕ್ಕೆ ಹೋಗಿ ಇಬ್ಬರು ಹತ್ತಿ ಹೊಲದಲ್ಲಿ ಕಸ ತಗೆಯುತ್ತಿರುವಾಗ 10-30 ಎ.ಎಂ. ಸುಮಾರಿಗೆ ನಮ್ಮ ಮೈದುನನಾದ ಮೊನೊದ್ದಿನ ತಂದೆ ಕಾಸಿಮಸಾಬ ಗ್ವಾಡಿಕಾರ ಈತನು ಎತ್ತಿನ ಬಂಡಿಯನ್ನು ಹೊಡೆದುಕೊಂಡು ನಮ್ಮ ಹೊಲದಲ್ಲಿ ಹಾಯಿಸಿಕೊಂಡು ಹೊಗುತ್ತಿರುವಾಗ  ನನ್ನ ಗಂಡನಾದ ದವಲಸಾಬ ಈತನು ಇಲ್ಲಿ ಬಂಡಿ ದಾರಿ ಇರುವದಿಲ್ಲ ಬಂಡಿ ಹಾಯಿಸಬೇಡ ಅಂತಾ ಅಂತಿದ್ದಕ್ಕೆ  ಮೈದುನನಾದ ಮೊನೊದ್ದಿನ ಈತನು ಬಂಡಿ ನಿಲ್ಲಿಸಿ ಕೇಳಗೆ ಇಳಿದವನೆ ಏನಲೋ ಬೋಸಡಿ ಮಗನೆ ನಾನು ಇಲ್ಲಿಯೇ ಗಾಡಿ ಹಾಯಿಸುತ್ತೆನೆ ನೀ ಏನು ಮಾಡುಕೊಳತ್ತಿ ಮಗನೆ ಅಂತಾ ಬೈದವನೆ ಬಂಡಿಗೆ ನಗಕ್ಕೆ ಹಾಕಿದ ಕಬ್ಬಿಣದ ಚಡಿ ತಗೆದುಕೊಂಡವನೆ ನನ್ನ ಗಂಡ ದವಲಸಾಬ ಈತನ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಆಗ ಬಿಡಿಸಲು ಹೋದ ನನಗೆ ತಲೆಯ ಮೇಲಿನ ಕುದಲು ಹಿಡಿದು ದಬ್ಬಿಸಿ ಕೊಟ್ಟವನೆ ಅದೇ ರಾಡಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ತಲೆಗೆ ರಕ್ತ ಬಂದು ನೆಲಕ್ಕೆ ಬಿದ್ದಾಗ ಅಲ್ಲೆ ಇದ್ದ ಪಕ್ಕದ ಹೊಲದವರಾದ ಬೀಮಣ್ಣ ತಂದೆ ಚಂದಪ್ಪ ಮಾಲಿ ಪಾಟೀಲ ಇವರು ಬಂದು ಜಗಳ ಬಿಡಿಸಿ ನನಗು ನನ್ನ ಗಂಡ ದವಲಸಾಬ ಇಬ್ಬರನ್ನು ಉಪಚಾರ ಕುರಿತು  ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಬಂದು ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿದ್ದು ಇರುತ್ತದೆ. ನಮ್ಮ ಮೈದುನನ ಮೇಲೆ ನಾವು ಕೇಸು ಮಾಡಬೇಕೆನ್ನುವಾಗ ನಮಗೆ ಹೊಡೆ ಬಡೆ ಮಾಡಿದವನು ನನ್ನ ಗಂಡನಿಗೆ ತಮ್ಮನಾಗುತ್ತಿದ್ದು ನನಗೆ ಮೈದುನನಾಗುತ್ತಿದ್ದರಿಂದ ಊರ ಹಿರಿಯವರು ಇದೊಂದು ಸಾರಿ ಇರಲಿ ಬಿಡು ಅಂತಾ ನಮಗೆ ಬುದ್ದಿ ಮಾತು ಹೇಳಿದ್ದರಿಂದ ನಾವು ಸುಮ್ಮನಿದ್ದೆವು ಹಿಗಿದ್ದರು ನಮ್ಮ ಮೈದುನ ಮೊನೊದ್ದಿನ ಈತನು ದಿನಾಲು ನಮ್ಮ ಸಂಗಡ ಜಗಳ ತಗೆದು ಕಿರಿಕಿರಿ ಮಾಡುತ್ತಿದ್ದರಿಂದ ಇಂದು ಠಾಣೆಗೆ ಬಂದು ಪಿಯರ್ಾದಿ ನಿಡುತ್ತಿದ್ದು ಇರುತ್ತದೆ. ನನಗೆ ನನ್ನ ಗಂಡ ದವಲಸಾಬ ಇಬ್ಬರಿಗೂ ಅವಾಚ್ಯ ಬೈದು ಕಬ್ಬಿಣದ ಬಂಡಿ ಚಡಿಯಿಂದ ಹೊಡೆದು ರಕ್ತಗಾಯ ಮಾಡಿದ ಮೈದುನ ಮೊನೊದ್ದಿನ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 388/2017.ಕಲಂ 279 ಐ.ಪಿ.ಸಿ.;- ದಿನಾಂಕ: 06/10/2017 ರಂದು 10.00 ಎ.ಎಂಕ್ಕೆ ಫಿರ್ಯಾದಿ ಶ್ರೀ ಸಂತೋಷ ತಂ/ ಚನ್ನಪ್ಪ ಕುಂಬಾರ ವ|| 40 ವರ್ಷ ಜಾ|| ಕುಂಬಾರ ಉ|| ವಿ.ಆರ್.ಎಲ್ ಬಸ್ ಚಾಲಕ ಸಾ|| ರೇವಣಸಿದ್ದೇಶ್ವರ ಕಾಲೋನಿ ಆಳಂದ ತಾ|| ಆಳಂದ ಜಿ|| ಕಲಬುಗರ್ಿ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿಯೊಂದಿಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ದಿನಾಂಕ:04/10/2017 ರಂದು ಸಾಯಂಕಾಲ 6.45 ಪಿ.ಎಂ.ಕ್ಕೆ ನಾನು ಮತ್ತು ಡಬಲ್ ಡ್ರೈವರ್  ಸುರೇಶ ತಂ/ ಮುರಗಪ್ಪ ದೊಡ್ಮನಿ ಸಾ|| ಖಾಚಾಪುರ ಇಬ್ಬರು ಕೂಡಿಕೊಂಡು ಬೆಂಗಳೂರಿನಿಂದ ಬಸವಕಲ್ಯಾಣಕ್ಕೆ ವಿ.ಆರ್.ಎಲ್ ಬಸ್ ನಂ.ಕೆಎ-25 ಸಿ-7829 ನೇದ್ದನ್ನು ನಡೆಸಿಕೊಂಡು ಬಸವ ಕಲ್ಯಾಣಕ್ಕೆ ಹೊರಟೆವು. ದಿನಾಂಕ: 05/10/2017 ರಂದು 4.00 ಎ.ಎಂ.ಕ್ಕೆ ಲಿಂಗಸೂಗುರಕ್ಕೆ ಬಂದು ಲಿಂಗಸೂಗುರಿನಿಂದ ಬಸ್ ನಡೆಸಲು ಸುರೇಶನಿಗೆ ಕೊಟ್ಟು ನಾನು ಮಲಗಿಕೊಂಡೆನು. ಸುಮಾರು 5.30 ಎ.ಎಂ ಸುಮಾರಿಗೆ ಶಹಾಪುರಕ್ಕೆ ಬಂದಾಗ ನನಗೆ ಎಚ್ಚರವಾಗಿದ್ದು, ಶಹಾಪುರದಲ್ಲಿ ಒಬ್ಬ ಪ್ಯಾಸೆಂಜರ್ ಇಳಿದು ಹೋದ ನಂತರ ಸುರೇಶನು ಬಸ್ನ್ನು ನಡೆಸಿಕೊಂಡು ಹೋಗುತ್ತಾ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆ ಅಲ್ಲಮಪ್ರಭು ಪೆಟ್ರೋಲ ಬಂಕ ದಾಟಿ ಬಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ 5.45 ಎ.ಎಂ .ಸುಮಾರಿಗೆ ಎನ್.ಜಿ.ಓ ಕಾಲೋನಿ ಕಡೆಗೆ ಹೋಗುತ್ತಿದ್ದ ಒಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿಪಡಿಸಿ ರೋಡಿನ ಬಲ ಸೈಡಿನ ಹೊಲದಲ್ಲಿ ಹೋಗಿ ಬಸ್ನ್ನು ನಿಲ್ಲಿಸಿದನು. ಆಗ ನಾನು  ಮತ್ತು ಬಸನಲ್ಲಿದ್ದ ಚಂದ್ರಾಮ ಉಡಬಾಳ, ಸಂಗಪ್ಪ ತಂ/ ಚನ್ನಪ್ಪ ಚಂದನಬಟ್ಟೆ ಹಾಗೂ ಇತರರು ಬಸನಿಂದ ಇಳಿದು ನೋಡಲಾಗಿ ಸ್ಕೂಟಿಯು ರೋಡಿನ ಮೇಲೆ ಬಿದ್ದಿದ್ದು, ಸ್ಕೂಟಿ ಚಾಲಕನಿಗೆ ಮತ್ತು ಬಸ್ನಲ್ಲಿದ್ದ ನಮಗೆ ಯಾರಿಗೂ ಯಾವುದೇ ಗಾಯವಗೈರೆ ಆಗಿರಲಿಲ್ಲಿ ಸ್ಕೂಟಿ ನಡೆಸುತ್ತಿದ್ದವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ದೇವಿಂದ್ರಪ್ಪ ತಂ/ ಅಂಬ್ರಪ್ಪ ಹಡಪದ ಸಾ|| ಶೆಳ್ಳಿಗಿ ತಾ|| ಸುರಪುರ ಹಾ.ವ|| ದೇವಿನಗರ ಶಹಾಪುರ ಅಂತಾ ಹೇಳಿದನು ಸದರಿ ಸ್ಕೂಟಿಯನ್ನು ನೋಡಲಾಗಿ ಚಾಕ್ಲೆಟ್ ಬಣ್ಣದ ಹೋಂಡಾ ಪ್ಲೇಸರ್ ಸ್ಕೂಟಿ ಇದ್ದು, ಅದರ ನಂಬರ ಇರುವುದಿಲ್ಲ ಚೆಸ್ಸಿ ನಂಬರ ನೋಡಲಾಗಿ ಒಃಐಎಈ16ಇಆಃಉಂ05495 ಇರುತ್ತದೆ. ನಂತರ ಬಸನಲ್ಲಿದ್ದ ಪ್ರಯಾಣಿಕರಿಗೆ ಇನ್ನೊಂದು ಬಸ್ಸಿನ ವ್ಯವಸ್ಥೆ ಮಾಡಿ ಕಳುಹಿಸಿ ನಮ್ಮ ಮೇಲಿನ ಅಧೀಕಾರಿಗಳೊಂದಿಗೆ ವಿಚಾರ ಮಾಡಿ ಇಂದು ದಿನಾಂಕ: 06/10/2017 ರಂದು ಕಛೇರಿಗೆ ಬಂದಿರುತ್ತೇನೆ.
      ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ವಿ.ಆರ್.ಎಲ್ ಬಸ್ ನಂ.ಕೆಎ-25 ಸಿ-7829 ನೇದ್ದರ ಚಾಲಕನಾದ ಸುರೇಶ ತಂ/ ಮುರಗಪ್ಪ ದೊಡ್ಮನಿ ವ|| 32 ವರ್ಷ ಸಾ|| ಖಾಚಾಪುರ ತಾ|| ಜೇವಗರ್ಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 388/2017 ಕಲಂ 279. ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ 324 354 (ಎ) 504 506 498(ಎ) ಸಂಗಡ 34 ಐಪಿಸಿ;- ದಿನಾಂಕ:06/10/2017 ರಂದು 17.30 ಗಂಟೆಗೆ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಹುಣಸಗಿ ರವರ ಕಾಯರ್ಾಲಯದಿಂದಾ  ಇ್ಫಫನ ಪತ್ರ ನಂ.369/ಸಿಪಿಐ/ಹುವೃ/2017 ದಿ:04/10/2017 ರ ಮೂಲಕ ಮಾನ್ಯ ಜೆ.ಎಂ.ಎಫ್.ಸಿ ಕೋರ್ಟ ಶೋರಾಪುರ ರವರ ಖಾಸಗಿ ಪಿಯರ್ಾದಿ ದೂರು ನಂ.36/2017 ನೇದ್ದು ವಸೂಲಾಗಿದ್ದು ಸಾರಾಂಶವೇನೆಂದರೆ ಪಿಯರ್ಾದಿ ತನ್ನ ತವರು ಮನೆಯಲ್ಲಿದ್ದಾಗ ಗಂಡ ಬಸವರಾಜ, ಅತ್ತಿ ಲಕ್ಷ್ಮೀಬಾಯಿ ಮತ್ತು ಚಿದಾನಂದ ಇವರ ಎಲ್ಲರೂ ಕೂಡಿ ಬಂದು ಪಿಯರ್ಾದಿಗೆ ಅವಾಚ್ಯ ಶಬ್ದಗಳಿಂದಾ ಬೈದು ಕೈಯಿಂದಾ ಹೊಡೆಬಡೆ ಮಾಡಿ ಜೀವದ ಬೆದರಿಕಯನ್ನು ಹಾಕಿರುತ್ತಾರೆ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.