BIDAR DISTRICT DAILY CRIME UPDATE 06-08-2020
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-08-2020
ಜನವಾಡಾ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ: 05-08-2020 ರಂದು 1330 ಗಂಟೆಗೆ ಚಿಮಕೋಡ ಗ್ರಾಮದಾಕಾಶ ಸಂಪೆ ತನ್ನ ಹೋಟಲ್
ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚೀತ ಬಾತ್ಮಿ
ಮೇರೆಗೆ ಪಿಎಸ್ಐ ಗಂಗಮ್ಮಾ ಮತ್ತು ರಘುನಾಥ ಪಿ.ಎಸ್.ಐ (ಅ.ವಿ) ರವರು ಸಿಬ್ಬಂದಿಯೊಂದಿಗೆ 1430 ಗಂಟೆಗೆ ದಾಳಿ ಮಾಡಿ ಸರಾಯಿ ಮಾರಾಟ ಮಾಡುತ್ತಿದ್ದ ಆಕಾಶ
ತಂದೆ ಅಂಬಾದಾಸ ಸಂಪೆ ವಯ|| 25 ವರ್ಷ ಉ|| ಹೋಟಲ್ ಅಂಗಡಿ ಜ್ಯಾ|| ಎಸ್.ಸಿ. (ಹೊಲಿಯ) ಸಾ|| ಚಿಮಕೋಡ ಗ್ರಾಮ ಈತನಿಗೆ ಹಿಡಿದು ದಸ್ತಗಿರಿ ಮಾಡಿ. ಅವನ ಹತ್ತಿರವಿದ್ದ 1) 180 ಎಮ್.ಎಲ್. ಎಮ್.ಸಿ.ಡುವೆಲ್ಸ್ನ ಒಟ್ಟು 16 16 ಸರಾಯಿ ತುಂಬಿದ್ ಬಾಟಲ್ಗಳು. ಇವುಗಳ ಅ. ಕಿ. 3171.68. ರೂ. ದಷ್ಟು. 2) ಇಂಪಿರಿಯಲ್ ಬ್ಲ್ಯೂ 375 ಎಮ್.ಎಲ್. ನ ಒಟ್ಟು 7 ಸರಾಯಿ ತುಂಬಿದ ಬಾಟಲ್ಗಳು. ಇವುಗಳ ಅ. ಕಿ. 2875.81/-ರೂ. ದಷ್ಟು. 3) ಇಂಪಿರಿಯಲ್ ಬ್ಲ್ಯೂ 180 ಎಮ್.ಎಲ್. ನ ಒಟ್ಟು 7 ಸರಾಯಿ ತುಂಬಿದ ಬಾಟಲ್ ಗಳು. ಇವುಗಳ ಅ. ಕಿ. 1387.47/-ರೂ. ದಷ್ಟು. 4) ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ 90 ಎಮ್.ಎಲ್. ನ ಒಟ್ಟು 38 ಸರಾಯಿ ತುಂಬಿದ ಫುಟ್ಟದ ಪಾಕೇಟಗಳು. ಅವುಗಳ ಅಂ. ಕಿ. 1334.94 ರೂ.ದಷ್ಟು. ಜಪ್ತಿ
ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ
ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 05/08/2020 ರಂದು 1715 ಗಂಟೆಗೆ ರಾಜಾ ಎ.ಎಸ.ಐ ರವರು ಹಮೀಲಾಪೂರ ಗ್ರಾಮದ ಹತ್ತಿರ ಪೆಟ್ರೊಲಿಂಗ ಕರ್ತವ್ಯದ
ಮೇಲೆ ಇದ್ದಾಗ ಗೋವಿಂದ ತಂದೆ ಸಾಯಿಬಣ್ಣಾ ದೇವಾ ವಯ-24 ಜಾ|| ಎಸ್.ಟಿ ಗೊಂಡ್ ಉ|| ಹೋಟಲ ಸಾ|| ಕಮಠಾಣಾ ಇತನು ತನ್ನ ಹೋಟಲ್ ಹತ್ತಿರ ಅಕ್ರಮವಾಗಿ
ಸರಾಯಿ ಮಾರಾಟ ಸಾಗಾಟ ಮಾಡುತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದರಿಂದ ಹಮಿಲಾಪೂರಗೆ ಹೋಗಿ ಆರೋಪಿತನಾದ ಗೋವಿಂದ ತಂದೆ ಸಾಯಿಬಣ್ಣಾ ದೇವಾ ಇತನ ವಶದಿಂದ 90 ಎಮ್ ಎಲ್ ವುಳ್ಳ 48 ಓರಿಗಜಿನಲ್ ಚೋಯಿಸ್ ವಿಸ್ಕಿ ಒಟ್ಟು ಕಿಮ್ಮತ್ತು ರೂ 1455/-ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.