Police Bhavan Kalaburagi

Police Bhavan Kalaburagi

Saturday, March 7, 2020

BIDAR DISTRICT DAILY CRIME UPDATE 07-03-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-03-2020

ಬೀದರ ಗರ ಪೊಲೀಸ ಠಾಣೆ ಅಪರಾಧ ಸಂ. 14/2020, ಕಲಂ. 279, 338 ಐಪಿಸಿ :-
ದಿನಾಂಕ 06-03-2020 ರಂದು ಫಿರ್ಯಾದಿ ಪಾರಮ್ಮಾ ಗಂಡ ಫಿರಪ್ಪಾ ಗಂಜ್ ಕರ್ ವಯ: 60 ವರ್ಷ, ಜಾತಿ: ಕ್ರಿಶ್ಚನ್, ಸಾ: ಮಿರಾಗಂಜ್ ಗ್ರಾಮ ರವರು ತನ್ನ ಮನೆಯಿಂದ ಬೀದರ-ಅಗ್ರಹಾರ ರಸ್ತೆಯ ಮುಂಖಾತರ ತಮ್ಮ ಓಣಿಯಲ್ಲಿ ತಮ್ಮ ಸಂಬಂಧಿಕರಿಗೆ ಮಾತಾಡಿಸಿಕೊಂಡು ಬರೋಣಾ ಅಂತ ಶಿಲುಬೆ ಕ್ರಾಸ ಕಡೆಗೆ ಹೋಗುವಾಗ ಶಾಂತಮ್ಮಾ ಎಂಬುವವರ ಮನೆಯ ಹತ್ತಿರ ಹೋದಾಗ ಬೀದರ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಎಲ್-7004 ನೇದ್ದರ ಚಾಲಕನಾದ ಆರೋಪಿಯು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿಯ ಬಲಗಡೆ ತಲೆಯಲ್ಲಿ ರಕ್ತಗಾಯ ಮತ್ತು ಬಲ ಭುಜಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ, ಆರೋಪಿಯು ಕೂಡಲೆ ತನ್ನ ಮೊಟಾರ ಸೈಕಲ್ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಘಟನೆಯನ್ನು ನೋಡಿ ಫಿರ್ಯಾದಿಯ ಮಗ ವಿಜಯಕುಮಾರ ಮತ್ತು ಮೊಮ್ಮೊಗ ವಿವೇಕ್ ಮತ್ತು ಚಿತ್ರೆಂದ್ರ ರವರು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 457, 380 ಐಪಿಸಿ :-
ದಿನಾಂಕ 05-03-2020 ರಂದು ರಾತ್ರಿ ಪಿüರ್ಯಾದಿ ಸಂಗಮ್ಮಾ ತಂದೆ ರಾಮಗೊಂಡಾ : 60 ರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಕೊಳ್ಳೂರ ಗ್ರಾಮ ರವರು ಮತ್ತು ಫಿರ್ಯಾದಿಯ ತಾಯಿ ಹಾದೇವಿ ಇಬ್ಬರು ತಮ್ಮ ಮನೆಯ ಹೊರ ಬಾಗಿಲಿನ ಕೊಂಡಿ ಹಾಕಿಕೊಂಡು ನೆಯ ಒಳಗಿನ ಕೋಣೆಯಲ್ಲಿ ಲಗಿಕೊಂಡಿರುವಾಗ ದಿನಾಂಕ 06-03-2020 ರಂದು 0300 ಗಂಟೆಯಿಂದ 0430 ಗಂಟೆಯ ಧ್ಯದ ಅವಧಿಯಲ್ಲಿ ನೆಯ ಮಾಳಿಗೆ ಮೇಲಿಂದ ಅಪರಿಚಿತ ಕಳ್ಳರು ನೆಯ ಡಸಾಲೆಯಿಂದ ಫಿರ್ಯಾದಿಯವರು ಮಲಗಿರುವ ಕೋಣೆಯ ಒಳಗೆ ಬಂದು ನೆಯಲ್ಲಿ ಒಂದು ಕಬ್ಬಿಣದ ಸಂದುಕಿನಲ್ಲಿಟ್ಟಿರುವ 12.5 ಗ್ರಾಮ ಬಂಗಾರದ ಒಂದು ಗುಂಡಿನ ಸರ ಅ.ಕಿ 31,250/- ರೂ., 6 ಗ್ರಾಂ ಬಂಗಾರದ 11 ಪತ್ತಿಗಳು ಅ.ಕಿ 21,000/- ರೂ., 3 ಗ್ರಾಂ ಬಂಗಾರದ 25 ಗುಂಡಗಳು ಅ.ಕಿ 10,500/- ರೂ., 8 ಗ್ರಾಂ ಬಂಗಾರದ 80 ಣ್ಣ ಗುಂಡಗಳು ತ್ತು ಒಂದು ಮಂಗಳಸೂತ್ರ ಅ.ಕಿ 28,000/- ರೂ. ಹಾಗೂ 10,000/- ರೂ. ಗದು ಸೇರಿದಂತೆ ಒಟ್ಟು 90,750/- ರೂಪಾಯಿ ಬೆಲೆಬಾಳುವ 29.5 ಗ್ರಾಂ ಬಂಗಾರದ ಆಭರಣಗಳು ಹಾಗೂ 10,000/- ರೂ. ಗದು ಹೀಗೆ ಒಟ್ಟು 1,00,750/- ರೂ ಬೆಲೆಯುಳ್ಳದ್ದು ಯಾರೋ ಅಪರಿಚಿತ ಕಳ್ಳರು ಕಬ್ಬಿಣದ ಸಂದುಕು ಮೇತ ಕಳವು ಮಾಡಿಕೊಂಡು ಹೋಗುವಾಗ ಬಾಗಿಲಿನ ಶಬ್ದ ಕೇಳಿ ಫಿರ್ಯಾದಿ ಹಾಗೂ ಫಿರ್ಯಾದಿಯ ತಾಯಿ ಇಬ್ಬರು ಎಚ್ಚರಗೊಂಡು ನೋಡಿ ಚಿರುವಷ್ಟರಲ್ಲಿ ಕಳ್ಳರು ಸಂದುಕು ಮೇತ ಓಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 457, 380 ಐಪಿಸಿ :-
ದಿನಾಂಕ 06-03-2020 ರಂದು 0200 ಗಂಟೆಯಿಂದ 0430 ಗಂಟೆಯ ಧ್ಯದ ಅವಧಿಯಲ್ಲಿ ಪಿüರ್ಯಾದಿ ಯಾದುರಾವ ತಂದೆ ಶಂಕರ ರವಾ ಸಾ: ಕೊಳ್ಳೂರ ಗ್ರಾಮ ರವರ ಮನೆಯ ಮಾಳಿಗೆ ಮೇಲಿಂದ ಯಾರೋ ಅಪರಿಚಿತ ಕಳ್ಳರು ನೆಯ ಡಸಾಲೆಯಿಂದ ಫಿರ್ಯಾದಿಯು ತನ್ನ ಹೆಂಡತಿ ಮಕ್ಕಳೆಲ್ಲರೂ ಲಗಿರುವ ಕೋಣೆಯ ಒಳಗೆ ಬಂದು ನೆಯಲ್ಲಿಯ ಕಬ್ಬಿಣದ ಅಲಮಾರಾದಲ್ಲಿ ಒಂದು ಸ್ಟೀಲ್ ಟಿಫೀನ ಡಬ್ಬಾದಲ್ಲಿಟ್ಟಿರುವ 7 ಗ್ರಾಂ ಬಂಗಾರದ ಝುಮಕಾ ಅ.ಕಿ 7,000/- ರೂ., 2 ಗ್ರಾಂ ಬಂಗಾರದ ಹೂವು ಅ.ಕಿ 6,000/- ರೂ. ಹಾಗೂ 4,500/- ರೂ. ಗದು ಸೇರಿದಂತೆ ಒಟ್ಟು 13,000/- ರೂಪಾಯಿ ಬೆಲೆಬಾಳುವ 9 ಗ್ರಾಂ ಬಂಗಾರದ ಆಭರಣಗಳು ಹಾಗೂ 4,500/- ರೂ. ಗದು ಹೀಗೆ ಒಟ್ಟು 17,500/- ರೂ ಬೆಲೆಯುಳ್ಳದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 25/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 06-03-2020 ರಂದು ಚಿಕ್ಕಲಚಾಂದಾ ಗ್ರಾಮದವರ ಹೊಲದ ತ್ತಿರ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟಾ ಆಡುತ್ತಿದ್ದಾರೆ ಅಂತ ಹುಲಗೇಶ ಪಿ.ಎಸ್.. ಭಾಲ್ಕಿ ಗ್ರಾಮೀಣ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಚಿಕ್ಕಲಚಾಂದಾ ಗ್ರಾಮದವರಾವ ಕಂದಗುಳೆ ರವರ ಹೊಲದತ್ತಿರ ಹೋಗಿರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಗಣಪತಿ ತಂದೆ ಬಸಪ್ಪಾ ಭುರೆ ವ: 45 ರ್ಷ, ಜಾತಿ: ಲಿಂಗಾಯತ, 2) ಶಾಲಿವಾನ ತಂದೆ ರಾಮಣ್ಣಾ ಕಾಂಬಳೆ : 27 ರ್ಷ, ಜಾತಿ: ಎಸ್.ಸಿ, 3) ಜೈವಂತ ತಂದೆ ಶಮಕರರಾವ ಕುಲಕರ್ಣಿ : 49 ರ್ಷ, ಜಾತಿ: ಬ್ರಾಹ್ಮಣ, 4) ಶ್ರೀನಿವಾಸ ತಂದೆ ಶ್ರೀಮಂತ : 24 ರ್ಷ, ಜಾತಿ: ಎಸ್.ಸಿ, 5) ಚಂದ್ರಕಾಂತ ತಂದೆ ಧುಳಪ್ಪಾ ಬಿರಾದಾರ : 41 ರ್ಷ, ಜಾತಿ: ಎಸ್.ಟಿ ಗೊಂಡ, 6) ಶ್ರೀನಿವಾಸ ತಂದೆ ಮಾಣಿಕ ಮಸ್ಕಲೆ : 34 ರ್ಷ, ಜಾತಿ: ಎಸ್.ಸಿ ಹಾಗೂ 7) ಮೊನೇಶ ತಂದೆ ಲಕ್ಷ್ಮಣರಾವ ಪಾಂಚಾಳ : 45 ರ್ಷ, ಜಾತಿ: ಪಾಂಚಾಳ, ಎಲ್ಲರು ಸಾ: ಚಿಕ್ಕಲಚಾಂದಾ ಇವರೆಲ್ಲರು ದುಂಡಾಗಿ ಕುಳಿತು ಚ್ಚಿ ತೊಟ್ಟು ರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ ಸಿಬ್ಬಂದಿಯವರ ಹಾಯದಿಂದ ಪಂಚರ ಮಕ್ಷಮ ದಾಳಿ ಮಾಡಿ ದರಿ ಆರೋಪಿತರಿಗೆ ಹಿಡಿದುಕೊಂಡು ಅವರಿಂದ  ಒಟ್ಟು 52 ಇಸ್ಪೀಟ ಎಲೆಗಳು ಹಾಗೂ 5800/- ರೂ. ನಗದು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗರ ಪೊಲೀಸ್ ಠಾಣೆ ಅಪರಾಧ ಸಂ. 28/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 06-03-2020 ರಂದು ಬಸವಕಲ್ಯಾಣ ನಗರದ ರಿಕ್ಷ ಕಾಲೋನಿಯಲ್ಲಿ ವಾಟರ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಕರೆ ಮುಖಾಂತರ ಸುನೀಲ್ ಕುಮಾರ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ರಿಕ್ಷ ಕಾಲೋನಿ ವಾಟರ ಟ್ಯಾಂಕ್ ದಿಂದ 50 ಅಡಿ ಅಂತರದಲ್ಲಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ರಿಕ್ಷ ಕಾಲೋನಿ ವಾಟರ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗೌಸ್ ತಂದೆ ಹೈದರಸಾಬ ದಾದು ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಹಳೆ ಆಟೋ ನಗರ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪೊಇಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 2840/-ರೂ., ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.