Police Bhavan Kalaburagi

Police Bhavan Kalaburagi

Thursday, August 10, 2017

Yadgir District Reported Crimes


                                      Yadgir District Reported Crimes

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 127/2017 ಕಲಂ, 143, 147, 148, 504, 506 ಸಂಗಡ 149 ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಎಸ್.ಟಿ ಪಿಎ ಯ್ಯಾಕ್ಟ 1989 ;- ದಿನಾಂಕ: 09/08/2017 ರಂದು 07.30 ಪಿಎಂ ಕ್ಕೆ ಪಿಯರ್ಾದಿ ಶಾಂತಪ್ಪ ತಂದೆ ಬಸ್ಸಪ್ಪ ಸಾಲಿಮನಿ ಜಾತಿ: ಎಸ್.ಸಿ ಹೋಲೆಯ ಸಾ: ಹಾರಣಗೇರಾ ತಾ|| ಶಹಾಪೂರ ಇವರು ಠಾಣಗೆ ಹಾಜರಾಗಿ ಲಿಖಿತ ಪಿಯರ್ಾದಿ ಸಲ್ಲಿಸಿದ್ದರ ಸಾರಂಶದ ವೇನಂದರೆ, ದಿನಾಂಕ: 07/08/2017 ರಂದು 11.40 ಗಂಟೆಯ ಸುಮಾರಿಗೆ ಹಾರಣಗೇರಾ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಪಿಯರ್ಾದಿಗೆ ಆರೋಪಿತರೆಲ್ಲರೂ ನಿನ್ನದು ಏನು ಇದ್ದರೆ ಒಂದೆ ಸಾರಿ ಲೇ ಹೋಲೆ ಸೂಳಿ ಮಗನೆ ನಿನಗೆ ಇಷ್ಠಂದು ಸೊಕ್ಕ ಬಂತಾ ನಮ್ಮ ವಿರುದ್ಧ ಮತಾಡುತ್ತಿ ನಿನಗೆ ನಿನ್ನ ಸಂಗಡ ಇದ್ದವರಿಗೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ ಎಂದು ಹಲ್ಲೆಗೆ ಯತ್ನಿಸಿ ಅವಾಶ್ಚವಾಗಿ ಬೈಯ್ದು ಜಾತಿ ನಿಂದನೆ ಮಾಡಿ ಜೀವದ ಭಯ ಹಾಕಿದ್ದು. ಕಲ್ಲು ಬಡಿಗೆಗಳನ್ನು ತಂದಿರುತ್ತಾರೆ ಆದ ಕರಣ ಪರಿಶೀಷ್ಠ ಜಾತಿ/ ಪರಿಶಿಷ್ಠ ಪಂಗಡ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತಾ ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ: 127/2017 ಕಲಂ: 143, 147, 148, 504, 506 ಸಂ: 149 ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿಎ ಯಾಕ್ಟ 1989 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 157/2017 ಕಲಂ 379 ಐಪಿಸಿ ;- ದಿನಾಂಕ 09/08/2017 ರಂದು ಸಾಯಂಕಾಲ 06-30 ಗಂಟೆಗೆ ಫಿಯರ್ಾಧಿ ಶ್ರೀ ಯಂಕಪ್ಪ ತಂದೆ ನಾರಾಯಣಪ್ಪ ಬಿಳ್ಹಾರ ವಯಾ 51 ವರ್ಷ, ಜಾ|| ಉಪ್ಪಾರ ಉ|| ಗುಮಾಸ್ತ ಕೆಲಸ ಸಾ|| ಮಾತಾ ಮಾಣಿಕೇಶ್ವರಿ ನಗರ ಹೊಸಳ್ಳಿ ಕ್ರಾಸ್ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಅಂದರೆ, ಯಂಕಪ್ಪ ತಂದೆ ನಾರಾಯಣಪ್ಪ ಬಿಳ್ವಾರ ಸಾ|| ಮಾತಾ ಮಾಣಿಕೇಶ್ವರಿ ನಗರ ಹೊಸಳ್ಳಿ ಕ್ರಾಸ್ ಯಾದಗಿರಿ ನಿವಾಸಿಯಾಗಿದ್ದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನನ್ನ ಕಾಕನ ಮಗನಾದ ಮಹಾದೇವ ತಂದೆ ರಾಮಲು ಮನ್ನೆ ಇವರ ಹೆಸರಿನಲ್ಲಿ ಇರುವ ಮೋಟರ್ ಸೈಕಲ್ ನಂ ಕೆ.ಎ 36 ವ್ಹಿ 5678, ಅದರ ಇಂಜಿನ ನಂ ಎಅ44ಇ0591985, ಚೆಸ್ಸಿ ನಂ ಒಇ4ಎಅ446ಅಂ8162243 ಇದ್ದು ಸದ್ರಿ ಮೋಟರ್ ಸೈಕಲ್ ನನ್ನ ಉಪಯೋಗಕ್ಕೆಂದು ಬಿಟ್ಟು ಬೆಂಗಳೂರಿಗೆ ಹೋಗಿದ್ದ. ಕಾರಣ ಆ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ದಿನಾಂಕ 15/07/2017 ರಂದು ರೈಲು ನಿಲ್ದಾಣದ ಹಳೆ ತಹಸೀಲ್ ಮುಂದೆ ನಿಲ್ಲಿಸಿ 04-30 ಪಿ.ಎಂ ಕ್ಕೆ ಝಿರಾಕ್ಸ್ ಮಾಡಲು ಕೆಲವು ಕಾಗದಗಳನ್ನು ತೆಗೆದುಕೊಂಡು ಹೋಗಿದ್ದೆನು. ಅಲ್ಲಿ ಝಿರಾಕ್ಸ್ ಅಂಗಡಿ ಇಲ್ಲದ ಕಾರಣ ಮೋಟರ್ ಸೈಕಲ್ ಅಲ್ಲೆ ನಿಲ್ಲಿಸಿ ನಾನು ಮುಂದೆ ಹೋದೆನು. ಬರುವಷ್ಟರಲ್ಲಿ ಸಮಯ 05-00 ಪಿ.ಎಂ ಆಗಿತ್ತು. ಬಂದು ನೋಡಿದರೆ ಅಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಾನು ದಿಕ್ಕಾ ಬಿಕ್ಕೆಯಾದೆ ಮೋಟರ್ ಸೈಕಲ್ ಕಾಣದೆ ಇರುವುದ್ದರಿಂದ ಬೆಚ್ಚಿಬಿದ್ದೆ. ನಾನು ನನ್ನ ಸಮಹೋದರನಾದ ಗುರುರಾಜ ತಂದೆ ನಾರಾಯಣಪ್ಪ ಇವರಿಗೆ ಪೋನ್ ಮಾಡಿ ಕರೆಯಿಸಿಕೊಂಡೆ. ವಿಷಯ ತಿಳಿಸಿದೆ. ಕಳೆದ ಮೋಟರ್ ಸೈಕಲ್ ಕೆ.ಎ 36 ವ್ಹಿ 5678 ಅನ್ನು ಹುಡುಕಿದೆವು ಸಿಗಲಿಲ್ಲ. ಕಾರಣ ತಾವು ದಯಾಳುಗಳಾದ ನನ್ನ ಮೋಟರ್ ಸೈಕಲ್ ಹುಡುಕಿ ಕೊಡಬೇಕಾಗಿ ವಿನಂತಿ. ಅಲ್ಲಿ ಇಲ್ಲಿ ಹುಡುಕಾಡಿ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಮೋ.ಸೈಕಲ್ ಅ.ಕಿ 30,000/- ರೂ|| ಗಳು. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 157/2017 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 131/2017 ಕಲಂ 21(3) (4) ಎಂ.ಎಂ.ಆರ್.ಡಿ ಕಾಯ್ದೆ & 379 ಐಪಿಸಿ;- 09/08/2017 ರಂದು ಬೆಳಿಗ್ಗೆ 06.10 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ  ಟ್ರ್ಯಾಕ್ಟರ ನಂ. ಕೆಎ-33 ಟಿ-7625 & ನಂಬರ ಇಲ್ಲದ ಟ್ರೇಲರ ನೇದ್ದರಲ್ಲ  ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಇಸ್ಲಾಂಪುರ ಕ್ರಾಸ್ ಹತ್ತಿರ ಹೊರಟ ಖಚಿತ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದಿದ್ದು ನಂತರ    ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಮರಳಿ ಠಾಣೆಗೆ ಬಂದು ಪಿಯರ್ಾದಿ ನೀಡದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 36/2017 ಕಲಂ 279, 337, 338 ಐಪಿಸಿ;- ದಿನಾಂಕ 09/08/2017 ರಂದು ಬೆಳಿಗ್ಗೆ 7 ಎ.ಎಂ.ದ ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಇವರು ತಮ್ಮ ಮೋಟಾರು ಸೈಕಲ್ ನಂಬರ್ ಕೆಎ-33, ಕ್ಯೂ-4112 ನೇದ್ದರ ಮೇಲೆ ವಡಗೆರಾಕ್ಕೆ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಸುಬಾಷ್ ಸರ್ಕಲ್ ಹತ್ತಿರ ಆಟೋ ನಂಬರ್ ಟಿಪಿ ಪಾಸಿಂಗ್ ಕೆಎ-32/ಟಿಎಸ್000345 . ವಾಹನದ ಇಂಜಿನ್ ನಂಬರ ಃಂಙಘಊಃ44339 ಚೆಸ್ಸಿ ನಂಬರ ಒಆ2ಂ96ಂಙ6ಊಘಃ10056 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯ ಮೋ.ಸೈಕಲಗೆ ಡಿಕ್ಕಿ ಪಡಿಸಿದಾಗ ಫಿಯರ್ಾದಿಗೆ ಎರಡು ಮೊಣಕೈಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಮತ್ತು ಗಾಯಾಳುವಿಗೆ ಬಲಗಾಲಿನ ಪಾದದ ಮೇಲೆ ಬಾರೀ ರಕ್ತಗಾಯವಾಗಿ ಮುರಿದಂತೆ ಕಂಡು ಬಂದಿದ್ದು ಮತ್ತು ಬಲಗೈ ಮೊಳಕೈಗೆ, ಮುಂಗೈಗೆ ತರಚಿದ ರಕ್ತಗಾಯವಾಗಿದ್ದು ಆಟೋ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ: 324, 504, 506 ಐ.ಪಿ.ಸಿ.;- ದಿನಾಂಕ 09/08/2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾಧಿ ಮತ್ತು ಆತನ ಗೆಳೆಯರು ಮಾತಾಡುತ್ತಾ ಅಂಬೆಡಕರ ಚೌಕ ಹತ್ತಿರ ನಿಂತಾಗ ಆರೋಪಿತನು ಅಲ್ಲಿಗೆ ಬಂದನು ಆಗ ಫಿರ್ಯಾದಿದಾರನು ಏ ರಮೇಶ ಬಾ ಅಂತಾ ಕರೆದು ನಿನ್ನೆ ನಿಮ್ಮ ದನಗಳು ನಮ್ಮ ಹೊಲದಲ್ಲಿಯ ಬೆಳೆಗಳಲ್ಲಿ ಏಕೆ ಬಿಟ್ಟಿದ್ದಿ ಅಂತಾ ಕೇಳಿದಕ್ಕೆ ಆರೋಪಿತನು ಏ ಬೋಸಡಿ ಮಗನೇ ನೀನು ಹಿಂದಿನ ದ್ವೇಶದಿಂದ ನಮ್ಮ ಜೋತೆಗೆ ತಕರಾರು ಮಾಡುತ್ತಿದ್ದಿ ಅಂತಾ ಅವಾಚ್ಯವಾಗಿ ಬೈದು, ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕಲ್ಲಿನಿಂದ ಫಿರ್ಯಾಧಿದಾರನ  ತಲೆಗೆ ಹೊಡೆದು ರಕ್ತಗಾಯ ಮಾಡಿದ ಬಗ್ಗೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ: 143,147,148,504,326,324,323,506 ಸಂ 149 ಐಪಿಸಿ ;- ದಿನಾಂಕ: 10/08/2017 ರಂದು 00:30 ಎಎಮ್ ಕ್ಕೆ ಸರಕಾರಿ ಆಸ್ಪತ್ರೆ ವಡಗೇರಾದಿಂದ ಫೋನ ಮೂಲಕ ಎಮ್.ಎಲ್.ಸಿ ಮಾಹಿತಿ ನೀಡಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು 00:45 ಎಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಉಸ್ಮಾನ ಪಟೇಲ್ ತಂದೆ ಕಾಸಿಂ ಪಟೇಲ್ ಮಾಲಿಪಾಟಿಲ್, ವ:22, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಗುಂಡ್ಲೂರು ತಾ:ಶಹಾಪೂರ ಇವರು ಫಿರ್ಯಾಧಿ ಹೇಳಿಕೆ ಕೊಟ್ಟಿದ್ದರ ಸಾರಾಂಶವೇನಂದರೆ ಗುಂಡ್ಲೂರು ಸೀಮಾಂತರದಲ್ಲಿ ನಮ್ಮದೊಂದು ಮಡೆ ಹೆಸರಿನ ಹೊಲ ಇರುತ್ತದೆ. ಸದರಿ ಹೊಲದ ಹೊಳೆ ದಂಡೆಗೆ ಕರೆಂಟ್ ಮೋಟರ್ ಕೂಡಿಸಿರುತ್ತೇವೆ. ಹೊಳೆಯಲ್ಲಿ ನೀರು ಬಂದಾಗ ಮೋಟರನ್ನು ಮೇಲೆ ತಂದು ಇಡಬೇಕಾಗುತ್ತದೆ. ಸದರಿ ನಮ್ಮ ಹೊಲದ ಮೇಲ್ಗಡೆ ಖಾದರ ಪಟೇಲ್ ಇವರ ಹೊಲ ಇರುತ್ತದೆ. ಆದರೆ ಇತ್ತಿಚ್ಚೆಗೆ ಖಾದರ ಪಟೇಲ್ನ ಮಕ್ಕಳು ತಮ್ಮ ಹೊಲದಲ್ಲಿಯ ನೀರನ್ನು ನಮ್ಮ ಹೊಲಕ್ಕೆ ಬಿಡುತ್ತಿದ್ದರು. ಅದಕ್ಕೆ ನಾವು ನೀರು ನಮ್ಮ ಹೊಲದಲ್ಲಿ ಬಿಡಬೇಡಿರೆಂದು ಹೇಳಿದರೆ ಕೇಳದೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ: 09/08/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ಹೊಳೆಯಲ್ಲಿ ನೀರು ಬಂದಿದ್ದರಿಂದ ಮೋಟರ್ ಮೇಲೆತ್ತಡಲು ನಾನು ಮತ್ತು ನಮ್ಮ ಅಣ್ಣ ಸೈಯದ ಪಟೇಲ್ ತಣದೆ ಹಸನ ಪಟೇಲ್ ಹಾಗೂ ನಮ್ಮ ಮಾವ ಚಾಂದಪಟೇಲ್ ತಂದೆ ಮಕ್ತುಮ ಪಟೆಲ್ 3 ಜನ ಸೇರಿ ನಮ್ಮ ಹೊಲಕ್ಕೆ ಹೋಗಿದ್ದೇವು. ಆಗ ನಮ್ಮ ಹೊಲದಲ್ಲಿ ಮೇಲಿನ ಹೊಲದವರಾದ ಖಾದರ ಪಟೇಲನ ಮಕ್ಕಳು ತಮ್ಮ ಹೊಲದಲ್ಲಿಯ ನೀರನ್ನು ನಮ್ಮ ಹೊಲಕ್ಕೆ ಬಿಟ್ಟಿದ್ದರು. ಆಗ ನಾನು ಹೋಗಿ ನಮ್ಮ ಹೊಲದಲ್ಲಿ ಯಾಕೆ ನೀರನ್ನು ಬಿಟ್ಟಿರುವಿರಿ ಎಂದು ಬಂದ ಮಾಡಲು ಹೋದಾಗ 1) ಭಾಯಿ ಪಟೇಲ್ ತಂದೆ ಸಾಹೇಬ ಪಟೇಲ್ ಮಾಲಿಪಾಟಿಲ್, 2) ಸಾಹೇಬ ಪಟೇಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್, 3) ಚಾಂದ ಪಟೇಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್, 4) ಮಾರುಫ ಖಾದ್ರಿ ತಂದೆ ಖಾದರ ಪಟೆಲ್ ಮಾಲಿಪಾಟಿಲ್, 5) ಸೈಯದ ಪಟೇಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್ ಮತ್ತು 6) ಹುಸೇನ ಪಟೆಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್ ಎಲ್ಲರು ಸೇರಿ ಆಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಕಬ್ಬಿಣದ ರಾಡು, ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದವರೆ ನನಗೆ ಏ ಭೊಸಡಿಕಾ ಪಾನಿ ಬಂದ ಕರನೆ ಆರಾ ಮಾರೋ ಸಾಲೆಕೋ ಛೋಡೊ ನಕೋ ಎಂದು ಜಗಳ ತೆಗೆದರೆ ಭಾಯಿ ಪಟೇಲನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ತೆಲೆ ಮೇಲೆ ಹೊಡೆದು ಬಾರಿ ರಕ್ತಗಾಯ ಮಾಡಿದನು. ಅದೇ ರಾಡಿನಿಂದ ಬಲಗಾಲ ತೊಡೆಗೆ ಹೊಡೆದು ಗುಪ್ತ ಪೆಟ್ಟು ಪಡಿಸಿದನು. ಆಗ ಜಗಳ ಬಿಡಿಸಲು ಬಂದ ನಮ್ಮಣ್ಣ ಸೈಯದ ಪಟೆಲನಿಗೆ ಸಾಹೇಬ ಪಟೇಲನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಎಡಗಾಲ ಚಪ್ಪಿ ಮೇಲೆ ಹೊಡೆದು ಗುಪ್ತಗಾಯಪಡಿಸಿದನು. ಬಿಡಿಸಲು ಬಂದ ನಮ್ಮ ಮಾವ ಚಾಂದಪಟೇಲನಿಗೆ ಮಾರೂಫ ಖಾದ್ರಿಯು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಎಡಗಾಲ ಮೊಳಕಾಲ ಕೆಳಗಡೆ ಹೊಡೆದು ಒಳಪೆಟ್ಟು ಮಾಡಿದನು. ಚಾಂದ ಪಟೇಲ್ ತಂದೆ ಖಾದರ ಪಟೇಲನು ಸೈಯದ ಪಟೇಲನಿಗೆ ಮುಷ್ಠಿ ಮಾಡಿ ಎದೆಗೆ ಗುದ್ದಿದ್ದನು. ಸೈಯದ ಪಟೇಲ್ ತಂದೆ ಖಾದರ ಪಟೇಲನು ಚಾಂದಪಟೇಲನಿಗೆ ಕೈಯಿಂದ ಬೆನ್ನಿಗೆ ಗುದ್ದಿದ್ದನು ಮತ್ತು ಮೈಕೈಗೆ ಹೊಡೆದು ಒಳಪೆಟ್ಟು ಮಾಡಿದನು. ಹುಸೇನ ಪಟೇಲನು ನನ್ನ ಅಂಗಿ ಹಿಡಿದು ಎದೆ ಮೇಲೆ ಗುದ್ದಿದ್ದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಬಿಸಾಬ ತಂದೆ ಮೈಬೂಬಸಾಬ ಮುಲ್ಲಾ, ಹಸನಪಟೇಲ್ ತಂದೆ ಸಾಹೇಬ ಪಟೇಲ್ ಇವರು ಬಂದು ಜಗಳ ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ಹೊಲಕ್ಕೆ ನೀರು ಬಿಟ್ಟಾಗ ಬಂದ ಮಾಡಲು ಬಂದರೆ ನಿಮಗೆ ಜೀವದಿಂದ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊದರು. ಆಗ ನಾವು ಅಲ್ಲಿಂದ ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ವಡಗೇರಾಕ್ಕೆ ಬಂದು ಸೇರಿಕೆಯಾಗಿರುತ್ತೇವೆ. ಕಾರಣ ನಮ್ಮ ಹೊಲದಲ್ಲಿ ನೀರು ಬಿಡಬೇಡಿರೆಂದು ಹೇಳಿದರೆ ನಮ್ಮೊಂದಿಗೆ ಜಗಳ ತೆಗೆದು ಆಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಕಬ್ಬಿಣದ ರಾಡು, ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಬೈದು ಹೊಡೆಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸನಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆಯನ್ನು 01:45 ಎಎಮ್ ವರೆಗೆ ಪಡೆದುಕೊಂಡು 02:00 ಎಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 120/2017 ಕಲಂ: 143,147,148,504,326,324,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 10-08-2017¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-08-2017

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 215/2017, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 09-08-2017 ರಂದು ಮಾಸಿಮಾಡ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಬಾಂಬೆ ಮಟಕಾ ಚೀಟಿ ಬರೆದು ಕೊಡುತ್ತಾ 1 ರೂ. ಗೆ 80/- ರೂ. ಅಂತಾ ಹೇಳಿ ಸಾರ್ವಜನಿಕರಿಗೆ ಆಕರ್ಷಣೆ ಮಾಡಿ ಹಣ ಪಡೆಯುತ್ತಿದ್ದಾನೆ ಅಂತಾ ವಿಜಯಕುಮಾರ ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಡೆದು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಾಸಿಮಾಡ ಗ್ರಾಮದ ಬಸವರಾಜ ಮುದಾಳೆ ರವರ ಹೊಲದ ಹತ್ತಿರ ಮರೆಯಾಗಿ ನಿಂತು ನೋಡಲು ಮಾಸಿಮಾಡ ಗ್ರಾಮದ ಬೀರಲಿಂಗೇಶ್ವರ ಗುಡಿಯ ಹತ್ತಿರ ಆರೋಪಿ ದಿಗಂಬರ ತಂದೆ ಬೀರಪ್ಪಾ ಬೆನಚಿಂಚೊಳಿ ವಯ: 30 ವರ್ಷ, ಜಾತಿ: ಕುರುಬರು, ಸಾ: ಮಾಸಿಮಾಡ, ತಾ: ಭಾಲ್ಕಿ, ಜಿ: ಬೀದರ ಇತನು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿಗಳು ಕೊಡುತ್ತೆನೆ ಅಂತಾ ಬಾಂಬೆ ಮಟಕಾ ಚೀಟಿ ಬರೆದು ಕೊಡುತ್ತಾ ಹಣ ಪಡೆದು ಜನರಿಗೆ ಆಕರ್ಷಣೆ ಮಾಡಿ ಅಕ್ರಮವಾಗಿ ಹಣ ಪಡೆದು ಬಾಂಬೆ ಮಟಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡೆಸಿಕೊಂಡು ಸಮವಸ್ತ್ರದಲ್ಲಿದ್ದ ಪೊಲೀಸರು ಹಠಾತ್ತನೆ ದಾಳಿ ಮಾಡಿದಾಗ ಮಟಕಾ ಬರೆಸಿಕೊಳ್ಳುತ್ತಿದ್ದ ಜನರು ಪೊಲೀಸರನ್ನು ನೋಡಿ ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಹಿಡಿದು ಆತನ ಅಂಗ ಝಡ್ತಿ ಮಾಡಲಾಗಿ ಆತನ ಹತ್ತಿರದಿಂದ 1) ಮಟಕಾ ಅಂಕೆ ಸಂಖ್ಯೆವುಳ್ಳ 2 ಚೀಟಿಗಳು, 2) ನಗದು ಹಣ 980/- ರೂ., 3) 1 ಸ್ಯಾಮಸಂಗ್ ಕಂಪನಿಯ ಹಳೆಯ ಮೊಬೈಲ್ ಅ.ಕಿ. 500/- ರೂ. ಹಾಗೂ 1 ಬಾಲ ಪೆನ್ ದೊರೆತವು,  ಸದರಿಯವಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ದಿನಾಂಕ 10-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ  : ಶ್ರೀ ಸಂಪತ ಕುಮಾರ ತಂದೆ ಪ್ರಕಾಶ ಸಾ|| ಹನುಮಾನ ಗುಡಿಯ ಹತ್ತಿರ ಗಂಗಾನಗರ ಕಲಬುರಗಿ ಇವರ ಮನೆಯ ಬಲಕ್ಕೆ ಮಾಣಿಕ ಮತ್ತು ಎಡಕ್ಕೆ ರೇವಣಸಿದ್ದ ಇವರ ಮನೆಯಿದ್ದು ಮಾಣಿಕ ಇವರು ಎಮ್ಮೆಗಳನ್ನು ಸಾಕಿರುತ್ತಾರೆ. ಎಮ್ಮೆಗಳು ಮೂತ್ರ ವಿಸರ್ಜನೆ ಮಾಡಿದಾಗ ಅವು ನಮ್ಮ ಅಂಗಡಿ ಮುಂದಿನಿಂದ ಹರಿದು ರೇವಣಸಿದ್ದ ಇವರ ಮನೆಯ ಮುಂದೆ ರಸ್ತೆಯ ಮೇಲೆ ಹರಿದು ಹೋಗಿ ನಾಲೆಗೆ ಸೇರುತ್ತವೆ. ಈಗ ಸುಮಾರು 8-10 ದಿನಗಳ ಹಿಂದೆ ರೇವಣಸಿದ್ದ ಈತನು ತಮ್ಮ ಮನೆಯ ಮುಂದೆ ಮೂತ್ರ ಹರಿದು ಬರದ ಹಾಗೆ ಒಡ್ಡಿಹಾಕಿದ್ದು ಆಗ ಮಳೆ ಬಂದಾಗ ನಮ್ಮ ಕಾಕಾ ಹರಿದು ಹೋಗಲೆಂದು ಒಡ್ಡಿಯನ್ನು ತಗೆದಾಗ ನಮ್ಮೊಂದಿಗೆ ಬಾಯಿ ಮಾತಿನ ತಕರಾರನ್ನು ರೇವಣಸಿದ್ದನು ಮಾಡಿಕೊಂಡು ನಮ್ಮ ಮಗ ಬರಲಿ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ಹೇಳಿದ್ದು  ದಿನಾಂಕ:08/08/17 ರಂದು ರಾತ್ರಿ ನಾನು ಮತ್ತು ನಮ್ಮ ಕಾಕಾ ಮಹೇಶ ಅಂಗಡಿ ಬಂದ ಮಾಡಿ ನಾನು ಗಾಡಿಗಳನ್ನು ಮನೆ ಒಳಗೆ ಹಚ್ಚುತ್ತಿದ್ದಾಗ ರೇವಣಸಿದ್ದ ಮತ್ತು ಅವನ ಸುರೇಶ ಇಬ್ಬರೂ ಕೂಡಿ ಬಂದು ಸುರೇಶನು ನನಗೆ ರಂಡಿ ಮಗನೆ ನಮ್ಮ ತಂದೆಗೆ ನಾನು ಇಲ್ಲದಾಗ ಜಗಳ ತೆಗೆದು ಬೈಯುತ್ತಿರಿ ಅಂತಾ ಬೈದು ಅಲ್ಲೇ ಬಿದ್ದಿದ್ದ ಒಂದು ಗಾಜಿನ ಬಾಟಲಿಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ರೇವಣಸಿದ್ದನು ಸೂಳೆಮಗಂದು ಬಹಳ ಆಗ್ಯಾದ ಅಂತಾ ಬೈದು ಕೈಯಿಂದ ಕಣ್ಣಿನ ಮೇಲೆ ಹೊಡೆದಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ  ವ್ಯೆಕತ್ತಿಯ ಬಂಧನ  :
ಶಾಹಾಬಾದ ನಗರ ಠಾಣೆ : ದಿನಾಂಕ: 09/08/2017 ರಂದು ಬೆಳಗಿನ ಜಾವ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು  ಮತ್ತು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು  ಮಾಡುತ್ತಾ ಲಕ್ಷ್ಮಿ ಗಂಜದಲ್ಲಿರುವ  ಇಂಗಿನ ಶೇಟ್ಟಿ ಇವರ ಆಡತ ಅಂಗಡಿಯ ಕಡೆಗೆ ಹೋದಾಗ ಅರವಿಂದ ತಂದೆ ತಾರಾಸಿಂಗ ಪವಾರ ಸಾ: ರಾರಪೈಲ ತಾಂಡಾ ಕಲಬುರಗಿ ಇತನು ಕತ್ತಲಲ್ಲಿ ಮರೆಯಾಗಿ ನಿಂತಿದ್ದು ನಮ್ಮ ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದಾಗ ಅವನಿಗೆ ಹಿಡಿದು ವಿಚಾರಿಸಲು ತನ್ನ ಹೆಸರು ವಿಧ ವಿಧವಾಗಿ ತಿಳಿಸಿದನು ಮತ್ತು ಅವನಿಗೆ ಅಂಗ ಶೋಧನೆ ಮಾಡಲು ಅವನ ಹತ್ತಿರ ಒಂದು ಕಬ್ಬಿಣದ ರಾಡ ಸಿಕ್ಕಿದ್ದು . ಸದರಿಯವರನು ರಾತ್ರಿ ವೇಳೆಯಲ್ಲಿ ರಾಡು ಹಿಡಿದುಕೊಂಡು ಯಾವುದಾರು ಸ್ವತ್ತಿನ ಅಪರಾಧ ಮಾಡುವ ಉದ್ದೇಶ ರಾಡು ಇಟ್ಟುಕೊಂಡು ತಿರುಗಾಡುತ್ತಿದ್ದು ಅವನಿಗೆ ಹೀಗೆ ಬಿಟ್ಟಲ್ಲಿ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡು ಬಂದಿರುವುದರಿಂದ ಸದರಿಯವನಿಗೆ ಹಿಡಿದುಕೊಂಡು  ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದ ಮರಳು ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ:09.08.2017 ರಂದು ಹೋನಗುಂಟಾ ಸೀಮಾಂತರದ ವಿವಿದ ಸರ್ವೆ ನಂಬರ್ ಜಮೀನುಗಳಲ್ಲಿ ಆಕ್ರಮವಾಗಿ ಕಾಗಿಣಾ ನದಿಯಿಂದ ಮರಳು ಹೊರತೆಗೆದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಐ ಶಹಾಬಾದ ಮತ್ತು ಸಿಬ್ಬಂದಿಯವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಜನರು ಮತ್ತು ಪಿಡಬ್ಲೂಡಿ ಅಧಿಕಾರಿಗಳೊಂದಿಗೆ ಹೊನಗುಂಟಾ ಸೀಮಾಂತರದ ಸರ್ವೆ ನಂ.164/06 134 ಹಾಗೂ ಸರಿಕಾರಿ ಗಾಯರಾಣ ಸರ್ವೆ ನಂ.141 ಹೀಗೆ ವಿವಿದ ಸರ್ವೆ ನಂಬರಗಳಲ್ಲಿ  ಮರಳು ದಾಸ್ತಾನು ಮಾಡಿದ್ದು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ಜಪ್ತಿ ಪಂಚನಾಮೆ ಕೈಕೊಂಡು ಪಿಡಬ್ಲೂಡಿ ಅಧಿಕಾರಿಯಿಂದ ಅಳತೆ ಮಾಡಿಸಲಾಗಿ  ಒಟ್ಟು 39 ಕ್ಯೂಬಿಕ್ ಮೀಟರ್ ಅಂ.ಕಿ 27300/- ನೇದ್ದು ಮರಳು ಜಪ್ತಿ ಪಡಿಸಿಕೊಂಡು ಭೂಮಾಲಿಕರು ಆಕ್ರಮ ಮರಳು ದಾಸ್ತಾನು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ 4.30 ಪಿಎಂ ಕ್ಕೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಸ್ತಗಿರಿ ತಂದೆ ಬುರಾನಸಾಬ ಸಾ:ಮರತೂರ ರವರು ತನ್ನ ದಿನ ನಿತ್ಯದ ಕೆಲಸಕ್ಕಾಗಿ ನನ್ನ ಹೆಸರಿನಲ್ಲಿರುವ ಹೀರೊ ಹೊಂಡಾ ಮೊ ಸೈ ನಂ ಕೆಎ 37 ಕ್ಯೂ 2100 ನ್ನದ್ದು  ನಡೆಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತೇನೆ. ಹೀಗಿದ್ದು ಇಂದು ದಿನಾಂಕ 09/08/2017  ಬೆಳಗ್ಗೆ  10.30 ಕ್ಕೆ ನನ್ನ ಮೋ ಸೈ ತೆಗೆದುಕೊಂಡು ನಮ್ಮೂರ ವಿಜ್ಞಾನೇಶ್ವರ ಗುಡಿಯ ಹತ್ತಿರದ ಹೊಲಕ್ಕೆ ಹೋಗಿ ಹೊಲದ ಹತ್ತಿರ ಮೋ ಸೈ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದೇನು ಹೊಲದಲ್ಲಿ ಕೆಲಸ ಮುಗಿಸಿಕೊಂಡು  ಮರಳಿ 1 ಪಿಎಂ ಕ್ಕೆ ಬಂದಾಗ ನನ್ನ  ಮೋ ಸೈ ಕಾಣಲಿಲ್ಲ ಗಾಬರಿಯಾಗಿ ಆಜು ಬಾಜು & ಇತರೆ ಕಡೆಗೆ ಹುಡುಕಾಡಿದ್ದು ಸಿಗಲಿಲ್ಲಾ. ನಂತರ ನನ್ನ ಮೋ ಸೈ ಕಾಣೆಯಾದ ಬಗ್ಗೆ ನಮ್ಮೂರ ಶಾಮರಾಯ ತಂ ಶಿವಶರಣಪ್ಪಾ & ದೇವಾನಂದ  ತಂದೆ ಚಂದಪ್ಪಾ ಇವರಿಗೆ ತಿಳಿಸಿದ್ದರಿಂ ದ ಅವರೊಂದಿಗೆ ನಾನು  & ಎಲ್ಲರೂ ಕೂಡಿ ಮರತೂರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರು ಮೋ ಸೈ  ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಶ್ರೀಮಂತರಾವ ಐರೋಡಗಿ ಸಾ: ರೌರ (ಬಿ) ರವರ ಹೇಳಿಕೆ ಪಡೆದುಕೊಂಡು ಹಾಜರ ಪಡಿಸಿದ್ದು ಸದರಿ ಕೇಳಿಕೆಯ ಸಾರಾಂಶವೇನೆಂದರೆ  ನಿನ್ನೆ ದಿನಾಂಕ 07-08-2017 ರಂದು ಎಂದಿನಂತೆ ಅಫಜಲಪೂರದಲ್ಲಿರುವ ಮನೆಯಿಂದ ಕರಜಗಿ ಕರ್ತವ್ಯಕ್ಕೆಂದು ನನ್ನ ಮೋಟಾರ ಸೈಕಲ್ ನಂ ಎಮ್.ಹೆಚ್-13-2051 ನೇದ್ದರ ಮೇಲೆ ಕುಳಿತುಕೊಂಡು ನಾನೊಬ್ಬನೆ ಹೋಗುತ್ತಿದ್ದು ರೌರ ಕ್ರಾಸ್ ಸಮೀಪ ಸಮಯ 09:40 ಎ.ಎಮ್ ದ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಸಿದ್ದು ನಾನು ಹಾಗೂ ಸದರಿ ವಾಹನದ ಮೇಲೆ ಕುಳಿತ ಮೂರು ಜನರು ಕೂಡಾ ಕೇಳಗೆ ಬಿದ್ದೇವು. ಅವರಿಗೆ ಯಾವುದೇ ಗಾಯ ಪೆಟ್ಟು ಆಗಿರುವುದಿಲ್ಲಾ ನನಗೆ ಎಡಗಾಲು ಮೋಳಕಾಲ ಕೇಳಗೆ ಎಲುಬು ಮುರಿದಿದ್ದು ಎಡಗೈಯ ಕೀರುಬೇರಳು ಮಧ್ಯ ಬೇರಳಿಗೆ ರಕ್ತ ಗಾಯವಾಗಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ನಂ ಎಮ್.ಹೆಚ್-12-ಸಿ.ಜಿ-6510 ಇತ್ತು ಸದರಿ ಮೂರು ಜನರು ನನಗೆ ಅಪಘಾತವಾದುದನ್ನು ನೋಡಿ ಮಾಡಾಡಿಸದೇ ಓಡಿ ಹೋಗಿರುತ್ತಾರೆ ಸದರಿ ಯವರಿಗೆ ನೋಡಿದಲ್ಲಿ ಗುರುತಿಸುತ್ತೇನೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.