Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 127/2017 ಕಲಂ, 143, 147, 148, 504, 506 ಸಂಗಡ 149 ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಎಸ್.ಟಿ ಪಿಎ ಯ್ಯಾಕ್ಟ 1989 ;- ದಿನಾಂಕ: 09/08/2017 ರಂದು 07.30 ಪಿಎಂ ಕ್ಕೆ ಪಿಯರ್ಾದಿ ಶಾಂತಪ್ಪ ತಂದೆ ಬಸ್ಸಪ್ಪ ಸಾಲಿಮನಿ ಜಾತಿ: ಎಸ್.ಸಿ ಹೋಲೆಯ ಸಾ: ಹಾರಣಗೇರಾ ತಾ|| ಶಹಾಪೂರ ಇವರು ಠಾಣಗೆ ಹಾಜರಾಗಿ ಲಿಖಿತ ಪಿಯರ್ಾದಿ ಸಲ್ಲಿಸಿದ್ದರ ಸಾರಂಶದ ವೇನಂದರೆ, ದಿನಾಂಕ: 07/08/2017 ರಂದು 11.40 ಗಂಟೆಯ ಸುಮಾರಿಗೆ ಹಾರಣಗೇರಾ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಪಿಯರ್ಾದಿಗೆ ಆರೋಪಿತರೆಲ್ಲರೂ ನಿನ್ನದು ಏನು ಇದ್ದರೆ ಒಂದೆ ಸಾರಿ ಲೇ ಹೋಲೆ ಸೂಳಿ ಮಗನೆ ನಿನಗೆ ಇಷ್ಠಂದು ಸೊಕ್ಕ ಬಂತಾ ನಮ್ಮ ವಿರುದ್ಧ ಮತಾಡುತ್ತಿ ನಿನಗೆ ನಿನ್ನ ಸಂಗಡ ಇದ್ದವರಿಗೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ ಎಂದು ಹಲ್ಲೆಗೆ ಯತ್ನಿಸಿ ಅವಾಶ್ಚವಾಗಿ ಬೈಯ್ದು ಜಾತಿ ನಿಂದನೆ ಮಾಡಿ ಜೀವದ ಭಯ ಹಾಕಿದ್ದು. ಕಲ್ಲು ಬಡಿಗೆಗಳನ್ನು ತಂದಿರುತ್ತಾರೆ ಆದ ಕರಣ ಪರಿಶೀಷ್ಠ ಜಾತಿ/ ಪರಿಶಿಷ್ಠ ಪಂಗಡ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತಾ ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ: 127/2017 ಕಲಂ: 143, 147, 148, 504, 506 ಸಂ: 149 ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿಎ ಯಾಕ್ಟ 1989 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 157/2017 ಕಲಂ 379 ಐಪಿಸಿ ;- ದಿನಾಂಕ 09/08/2017 ರಂದು ಸಾಯಂಕಾಲ 06-30 ಗಂಟೆಗೆ ಫಿಯರ್ಾಧಿ ಶ್ರೀ ಯಂಕಪ್ಪ ತಂದೆ ನಾರಾಯಣಪ್ಪ ಬಿಳ್ಹಾರ ವಯಾ 51 ವರ್ಷ, ಜಾ|| ಉಪ್ಪಾರ ಉ|| ಗುಮಾಸ್ತ ಕೆಲಸ ಸಾ|| ಮಾತಾ ಮಾಣಿಕೇಶ್ವರಿ ನಗರ ಹೊಸಳ್ಳಿ ಕ್ರಾಸ್ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಅಂದರೆ, ಯಂಕಪ್ಪ ತಂದೆ ನಾರಾಯಣಪ್ಪ ಬಿಳ್ವಾರ ಸಾ|| ಮಾತಾ ಮಾಣಿಕೇಶ್ವರಿ ನಗರ ಹೊಸಳ್ಳಿ ಕ್ರಾಸ್ ಯಾದಗಿರಿ ನಿವಾಸಿಯಾಗಿದ್ದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನನ್ನ ಕಾಕನ ಮಗನಾದ ಮಹಾದೇವ ತಂದೆ ರಾಮಲು ಮನ್ನೆ ಇವರ ಹೆಸರಿನಲ್ಲಿ ಇರುವ ಮೋಟರ್ ಸೈಕಲ್ ನಂ ಕೆ.ಎ 36 ವ್ಹಿ 5678, ಅದರ ಇಂಜಿನ ನಂ ಎಅ44ಇ0591985, ಚೆಸ್ಸಿ ನಂ ಒಇ4ಎಅ446ಅಂ8162243 ಇದ್ದು ಸದ್ರಿ ಮೋಟರ್ ಸೈಕಲ್ ನನ್ನ ಉಪಯೋಗಕ್ಕೆಂದು ಬಿಟ್ಟು ಬೆಂಗಳೂರಿಗೆ ಹೋಗಿದ್ದ. ಕಾರಣ ಆ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ದಿನಾಂಕ 15/07/2017 ರಂದು ರೈಲು ನಿಲ್ದಾಣದ ಹಳೆ ತಹಸೀಲ್ ಮುಂದೆ ನಿಲ್ಲಿಸಿ 04-30 ಪಿ.ಎಂ ಕ್ಕೆ ಝಿರಾಕ್ಸ್ ಮಾಡಲು ಕೆಲವು ಕಾಗದಗಳನ್ನು ತೆಗೆದುಕೊಂಡು ಹೋಗಿದ್ದೆನು. ಅಲ್ಲಿ ಝಿರಾಕ್ಸ್ ಅಂಗಡಿ ಇಲ್ಲದ ಕಾರಣ ಮೋಟರ್ ಸೈಕಲ್ ಅಲ್ಲೆ ನಿಲ್ಲಿಸಿ ನಾನು ಮುಂದೆ ಹೋದೆನು. ಬರುವಷ್ಟರಲ್ಲಿ ಸಮಯ 05-00 ಪಿ.ಎಂ ಆಗಿತ್ತು. ಬಂದು ನೋಡಿದರೆ ಅಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಾನು ದಿಕ್ಕಾ ಬಿಕ್ಕೆಯಾದೆ ಮೋಟರ್ ಸೈಕಲ್ ಕಾಣದೆ ಇರುವುದ್ದರಿಂದ ಬೆಚ್ಚಿಬಿದ್ದೆ. ನಾನು ನನ್ನ ಸಮಹೋದರನಾದ ಗುರುರಾಜ ತಂದೆ ನಾರಾಯಣಪ್ಪ ಇವರಿಗೆ ಪೋನ್ ಮಾಡಿ ಕರೆಯಿಸಿಕೊಂಡೆ. ವಿಷಯ ತಿಳಿಸಿದೆ. ಕಳೆದ ಮೋಟರ್ ಸೈಕಲ್ ಕೆ.ಎ 36 ವ್ಹಿ 5678 ಅನ್ನು ಹುಡುಕಿದೆವು ಸಿಗಲಿಲ್ಲ. ಕಾರಣ ತಾವು ದಯಾಳುಗಳಾದ ನನ್ನ ಮೋಟರ್ ಸೈಕಲ್ ಹುಡುಕಿ ಕೊಡಬೇಕಾಗಿ ವಿನಂತಿ. ಅಲ್ಲಿ ಇಲ್ಲಿ ಹುಡುಕಾಡಿ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಮೋ.ಸೈಕಲ್ ಅ.ಕಿ 30,000/- ರೂ|| ಗಳು. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 157/2017 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 131/2017 ಕಲಂ 21(3) (4) ಎಂ.ಎಂ.ಆರ್.ಡಿ ಕಾಯ್ದೆ & 379 ಐಪಿಸಿ;- 09/08/2017 ರಂದು ಬೆಳಿಗ್ಗೆ 06.10 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ ಟ್ರ್ಯಾಕ್ಟರ ನಂ. ಕೆಎ-33 ಟಿ-7625 & ನಂಬರ ಇಲ್ಲದ ಟ್ರೇಲರ ನೇದ್ದರಲ್ಲ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಇಸ್ಲಾಂಪುರ ಕ್ರಾಸ್ ಹತ್ತಿರ ಹೊರಟ ಖಚಿತ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದಿದ್ದು ನಂತರ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಮರಳಿ ಠಾಣೆಗೆ ಬಂದು ಪಿಯರ್ಾದಿ ನೀಡದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 36/2017 ಕಲಂ 279, 337, 338 ಐಪಿಸಿ;- ದಿನಾಂಕ 09/08/2017 ರಂದು ಬೆಳಿಗ್ಗೆ 7 ಎ.ಎಂ.ದ ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಇವರು ತಮ್ಮ ಮೋಟಾರು ಸೈಕಲ್ ನಂಬರ್ ಕೆಎ-33, ಕ್ಯೂ-4112 ನೇದ್ದರ ಮೇಲೆ ವಡಗೆರಾಕ್ಕೆ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಸುಬಾಷ್ ಸರ್ಕಲ್ ಹತ್ತಿರ ಆಟೋ ನಂಬರ್ ಟಿಪಿ ಪಾಸಿಂಗ್ ಕೆಎ-32/ಟಿಎಸ್000345 . ವಾಹನದ ಇಂಜಿನ್ ನಂಬರ ಃಂಙಘಊಃ44339 ಚೆಸ್ಸಿ ನಂಬರ ಒಆ2ಂ96ಂಙ6ಊಘಃ10056 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯ ಮೋ.ಸೈಕಲಗೆ ಡಿಕ್ಕಿ ಪಡಿಸಿದಾಗ ಫಿಯರ್ಾದಿಗೆ ಎರಡು ಮೊಣಕೈಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಮತ್ತು ಗಾಯಾಳುವಿಗೆ ಬಲಗಾಲಿನ ಪಾದದ ಮೇಲೆ ಬಾರೀ ರಕ್ತಗಾಯವಾಗಿ ಮುರಿದಂತೆ ಕಂಡು ಬಂದಿದ್ದು ಮತ್ತು ಬಲಗೈ ಮೊಳಕೈಗೆ, ಮುಂಗೈಗೆ ತರಚಿದ ರಕ್ತಗಾಯವಾಗಿದ್ದು ಆಟೋ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಇರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ: 324, 504, 506 ಐ.ಪಿ.ಸಿ.;- ದಿನಾಂಕ 09/08/2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾಧಿ ಮತ್ತು ಆತನ ಗೆಳೆಯರು ಮಾತಾಡುತ್ತಾ ಅಂಬೆಡಕರ ಚೌಕ ಹತ್ತಿರ ನಿಂತಾಗ ಆರೋಪಿತನು ಅಲ್ಲಿಗೆ ಬಂದನು ಆಗ ಫಿರ್ಯಾದಿದಾರನು ಏ ರಮೇಶ ಬಾ ಅಂತಾ ಕರೆದು ನಿನ್ನೆ ನಿಮ್ಮ ದನಗಳು ನಮ್ಮ ಹೊಲದಲ್ಲಿಯ ಬೆಳೆಗಳಲ್ಲಿ ಏಕೆ ಬಿಟ್ಟಿದ್ದಿ ಅಂತಾ ಕೇಳಿದಕ್ಕೆ ಆರೋಪಿತನು ಏ ಬೋಸಡಿ ಮಗನೇ ನೀನು ಹಿಂದಿನ ದ್ವೇಶದಿಂದ ನಮ್ಮ ಜೋತೆಗೆ ತಕರಾರು ಮಾಡುತ್ತಿದ್ದಿ ಅಂತಾ ಅವಾಚ್ಯವಾಗಿ ಬೈದು, ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕಲ್ಲಿನಿಂದ ಫಿರ್ಯಾಧಿದಾರನ ತಲೆಗೆ ಹೊಡೆದು ರಕ್ತಗಾಯ ಮಾಡಿದ ಬಗ್ಗೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ: 143,147,148,504,326,324,323,506 ಸಂ 149 ಐಪಿಸಿ ;- ದಿನಾಂಕ: 10/08/2017 ರಂದು 00:30 ಎಎಮ್ ಕ್ಕೆ ಸರಕಾರಿ ಆಸ್ಪತ್ರೆ ವಡಗೇರಾದಿಂದ ಫೋನ ಮೂಲಕ ಎಮ್.ಎಲ್.ಸಿ ಮಾಹಿತಿ ನೀಡಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು 00:45 ಎಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಉಸ್ಮಾನ ಪಟೇಲ್ ತಂದೆ ಕಾಸಿಂ ಪಟೇಲ್ ಮಾಲಿಪಾಟಿಲ್, ವ:22, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಗುಂಡ್ಲೂರು ತಾ:ಶಹಾಪೂರ ಇವರು ಫಿರ್ಯಾಧಿ ಹೇಳಿಕೆ ಕೊಟ್ಟಿದ್ದರ ಸಾರಾಂಶವೇನಂದರೆ ಗುಂಡ್ಲೂರು ಸೀಮಾಂತರದಲ್ಲಿ ನಮ್ಮದೊಂದು ಮಡೆ ಹೆಸರಿನ ಹೊಲ ಇರುತ್ತದೆ. ಸದರಿ ಹೊಲದ ಹೊಳೆ ದಂಡೆಗೆ ಕರೆಂಟ್ ಮೋಟರ್ ಕೂಡಿಸಿರುತ್ತೇವೆ. ಹೊಳೆಯಲ್ಲಿ ನೀರು ಬಂದಾಗ ಮೋಟರನ್ನು ಮೇಲೆ ತಂದು ಇಡಬೇಕಾಗುತ್ತದೆ. ಸದರಿ ನಮ್ಮ ಹೊಲದ ಮೇಲ್ಗಡೆ ಖಾದರ ಪಟೇಲ್ ಇವರ ಹೊಲ ಇರುತ್ತದೆ. ಆದರೆ ಇತ್ತಿಚ್ಚೆಗೆ ಖಾದರ ಪಟೇಲ್ನ ಮಕ್ಕಳು ತಮ್ಮ ಹೊಲದಲ್ಲಿಯ ನೀರನ್ನು ನಮ್ಮ ಹೊಲಕ್ಕೆ ಬಿಡುತ್ತಿದ್ದರು. ಅದಕ್ಕೆ ನಾವು ನೀರು ನಮ್ಮ ಹೊಲದಲ್ಲಿ ಬಿಡಬೇಡಿರೆಂದು ಹೇಳಿದರೆ ಕೇಳದೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ: 09/08/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ಹೊಳೆಯಲ್ಲಿ ನೀರು ಬಂದಿದ್ದರಿಂದ ಮೋಟರ್ ಮೇಲೆತ್ತಡಲು ನಾನು ಮತ್ತು ನಮ್ಮ ಅಣ್ಣ ಸೈಯದ ಪಟೇಲ್ ತಣದೆ ಹಸನ ಪಟೇಲ್ ಹಾಗೂ ನಮ್ಮ ಮಾವ ಚಾಂದಪಟೇಲ್ ತಂದೆ ಮಕ್ತುಮ ಪಟೆಲ್ 3 ಜನ ಸೇರಿ ನಮ್ಮ ಹೊಲಕ್ಕೆ ಹೋಗಿದ್ದೇವು. ಆಗ ನಮ್ಮ ಹೊಲದಲ್ಲಿ ಮೇಲಿನ ಹೊಲದವರಾದ ಖಾದರ ಪಟೇಲನ ಮಕ್ಕಳು ತಮ್ಮ ಹೊಲದಲ್ಲಿಯ ನೀರನ್ನು ನಮ್ಮ ಹೊಲಕ್ಕೆ ಬಿಟ್ಟಿದ್ದರು. ಆಗ ನಾನು ಹೋಗಿ ನಮ್ಮ ಹೊಲದಲ್ಲಿ ಯಾಕೆ ನೀರನ್ನು ಬಿಟ್ಟಿರುವಿರಿ ಎಂದು ಬಂದ ಮಾಡಲು ಹೋದಾಗ 1) ಭಾಯಿ ಪಟೇಲ್ ತಂದೆ ಸಾಹೇಬ ಪಟೇಲ್ ಮಾಲಿಪಾಟಿಲ್, 2) ಸಾಹೇಬ ಪಟೇಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್, 3) ಚಾಂದ ಪಟೇಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್, 4) ಮಾರುಫ ಖಾದ್ರಿ ತಂದೆ ಖಾದರ ಪಟೆಲ್ ಮಾಲಿಪಾಟಿಲ್, 5) ಸೈಯದ ಪಟೇಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್ ಮತ್ತು 6) ಹುಸೇನ ಪಟೆಲ್ ತಂದೆ ಖಾದರ ಪಟೆಲ್ ಮಾಲಿಪಾಟಿಲ್ ಎಲ್ಲರು ಸೇರಿ ಆಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಕಬ್ಬಿಣದ ರಾಡು, ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದವರೆ ನನಗೆ ಏ ಭೊಸಡಿಕಾ ಪಾನಿ ಬಂದ ಕರನೆ ಆರಾ ಮಾರೋ ಸಾಲೆಕೋ ಛೋಡೊ ನಕೋ ಎಂದು ಜಗಳ ತೆಗೆದರೆ ಭಾಯಿ ಪಟೇಲನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ತೆಲೆ ಮೇಲೆ ಹೊಡೆದು ಬಾರಿ ರಕ್ತಗಾಯ ಮಾಡಿದನು. ಅದೇ ರಾಡಿನಿಂದ ಬಲಗಾಲ ತೊಡೆಗೆ ಹೊಡೆದು ಗುಪ್ತ ಪೆಟ್ಟು ಪಡಿಸಿದನು. ಆಗ ಜಗಳ ಬಿಡಿಸಲು ಬಂದ ನಮ್ಮಣ್ಣ ಸೈಯದ ಪಟೆಲನಿಗೆ ಸಾಹೇಬ ಪಟೇಲನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಎಡಗಾಲ ಚಪ್ಪಿ ಮೇಲೆ ಹೊಡೆದು ಗುಪ್ತಗಾಯಪಡಿಸಿದನು. ಬಿಡಿಸಲು ಬಂದ ನಮ್ಮ ಮಾವ ಚಾಂದಪಟೇಲನಿಗೆ ಮಾರೂಫ ಖಾದ್ರಿಯು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಎಡಗಾಲ ಮೊಳಕಾಲ ಕೆಳಗಡೆ ಹೊಡೆದು ಒಳಪೆಟ್ಟು ಮಾಡಿದನು. ಚಾಂದ ಪಟೇಲ್ ತಂದೆ ಖಾದರ ಪಟೇಲನು ಸೈಯದ ಪಟೇಲನಿಗೆ ಮುಷ್ಠಿ ಮಾಡಿ ಎದೆಗೆ ಗುದ್ದಿದ್ದನು. ಸೈಯದ ಪಟೇಲ್ ತಂದೆ ಖಾದರ ಪಟೇಲನು ಚಾಂದಪಟೇಲನಿಗೆ ಕೈಯಿಂದ ಬೆನ್ನಿಗೆ ಗುದ್ದಿದ್ದನು ಮತ್ತು ಮೈಕೈಗೆ ಹೊಡೆದು ಒಳಪೆಟ್ಟು ಮಾಡಿದನು. ಹುಸೇನ ಪಟೇಲನು ನನ್ನ ಅಂಗಿ ಹಿಡಿದು ಎದೆ ಮೇಲೆ ಗುದ್ದಿದ್ದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಬಿಸಾಬ ತಂದೆ ಮೈಬೂಬಸಾಬ ಮುಲ್ಲಾ, ಹಸನಪಟೇಲ್ ತಂದೆ ಸಾಹೇಬ ಪಟೇಲ್ ಇವರು ಬಂದು ಜಗಳ ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ಹೊಲಕ್ಕೆ ನೀರು ಬಿಟ್ಟಾಗ ಬಂದ ಮಾಡಲು ಬಂದರೆ ನಿಮಗೆ ಜೀವದಿಂದ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊದರು. ಆಗ ನಾವು ಅಲ್ಲಿಂದ ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ವಡಗೇರಾಕ್ಕೆ ಬಂದು ಸೇರಿಕೆಯಾಗಿರುತ್ತೇವೆ. ಕಾರಣ ನಮ್ಮ ಹೊಲದಲ್ಲಿ ನೀರು ಬಿಡಬೇಡಿರೆಂದು ಹೇಳಿದರೆ ನಮ್ಮೊಂದಿಗೆ ಜಗಳ ತೆಗೆದು ಆಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಕಬ್ಬಿಣದ ರಾಡು, ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಬೈದು ಹೊಡೆಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸನಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆಯನ್ನು 01:45 ಎಎಮ್ ವರೆಗೆ ಪಡೆದುಕೊಂಡು 02:00 ಎಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 120/2017 ಕಲಂ: 143,147,148,504,326,324,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
No comments:
Post a Comment