ದಿನಂಪ್ರತಿ ಅಪರಾಧಗಳ ಮಾಹಿತಿ
ದಿನಾಂಕ: 28-11-2020
ಬೀದರ ನೂತನ ನಗರ ಠಾಣೆ ಅಪರಾಧ
ಸಂಖ್ಯೆ 132/2020 ಕಲಂ 379 ಐಪಿಸಿ:-
ದಿನಾಂಕ 27/11/2020 ರಂದು 1945 ಗಂಟೆಗೆ ಫಿರ್ಯಾದಿ ಶ್ರೀಮತಿ ಲುಂಬಿನಿ ಗಂಡ ಗೌತಮ ಚಕ್ರವರ್ತಿ ವಯ:32
ವರ್ಷ ಉ:ಬಿ.ಜೆ.ಪಿ. ಮಹಿಳಾ ಮೊಚರ್ಾ ಜಿಲ್ಲಾ
ಅದ್ಯಕ್ಷರು ಸಾ/ಬ್ಯಾಂಕ ಕಾಲೋನಿ ಕುಂಬಾರವಾಡಾ ಬೀದರ.
ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನಂದರೆ ಫೀರ್ಯಾದಿಯ ಪತಿರವರು
ಬಳ್ಳಾರಿ ಜಿಲ್ಲೆಯ ಸಂಡೂರನಲ್ಲಿರುವ ಸರ್ಕಾರಿ
ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರು ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ಹೀಗಿರುವಾಗ ದಿನಾಂಕ 26/11/2020
ರಂದು ಸಾಯಂಕಾಲ 1800 ಗಂಟೆಗೆ ಬೀದರ ಬಸ್ ನಿಲ್ದಾಣಕ್ಕೆ ಬಂದು ಅವರು ಬಸ್
ನಿಲ್ದಾಣದಲ್ಲಿ ನಿಂತಿರುವ ಬೀದರ-ದಾವಣಗೇರೆ ಬಸ್ಸಿನ ಸೀಟಿನ ಮೇಲೆ ಅವರ ಹತ್ತೀರ ಇದ್ದ ಲಗೇಜ
ಬ್ಯಾಗನ್ನು ಇಟ್ಟು, ಬಸ್ಸಿನಿಂದ
ಕೆಳಗೆ ಇಳಿದು ಮಾತಾಡಿಕೊಂಡು ನಿಂತೂ ನಂತರ 6:30 ಪಿ.ಎಮ್. ಗಂಟೆಯ ಸುಮಾರಿಗೆ ಬಸ್ಸಿನಲ್ಲಿ ಹೋಗಿ ನೋಡಿದಗ ಲಗೇಜ
ಬ್ಯಾಗ ಇದ್ದಿರುವದಿಲ್ಲ. ಅದರಲ್ಲಿ ಒಂದು ಹೆಚ.ಪಿ. ಕಂಪನಿಯ ಲ್ಯಾಪಟಾಪ ಅ.ಕಿ. 25,000/-, ಎಟಿಮ್. ಕಾರ್ಡ, ಆಧಾರ ಕಾರ್ಡ, ಒಂದು ಎಮ್.ಐ.
ಕಂಪನಿಯ ಪವರ ಬ್ಯಾಂಕ ಅ.ಕಿ. 500/-, ಹಾಗು ಒಂದು ಸ್ಯಾನ
ಡಿಸ್ಕ ಪೆನ್ ಡ್ರೈವ, ಅ.ಕಿ.
500/- ಹಾಗು
ಒಂದು ಜೊತೆ ಬಟ್ಟೆ ಅ.ಕಿ. 1000/- ಇದ್ದವು. ಒಟ್ಟು ಸೇರಿ 27,000/-
ರೂ. ಬೆಲೆಬಾಳುವ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 230/2020 ಕಲಂ 380 ಐಪಿಸಿ:-
ದಿನಾಂಕ 27/11/2020 ರಂದು 18:30 ಗಂಟೆಗೆ ಫಿರ್ಯಾದಿ ಶರಿಫ್ ತಂದೆ ಶಬ್ಬೀರ ಶೇಕ ವಯ 30 ವರ್ಷ ಜಾತಿ ಮುಸ್ಲಿಂ ಉ: ಹಳೆ ಕಬ್ಬಿಣದ ವ್ಯಾಪಾರ ಸಾ: ಸಹಾರಾ ಗಲ್ಲಿ ಭಾಲ್ಕಿ. ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 27/11/2020 ರಂದು 05:30 ಗಂಟೆಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಇವರ ಪತ್ನಿಯಾದ ಅಂಜುಮ ಬೆಗಂ ಇವಳು ಪೋನ ಮಾಡಿ ತಿಳಿಸಿದೆನೆಂದರೆ ಇಂದು ನಸುಕಿನ ಜಾವ 4 ಗಂಟೆಗೆ ನಾವು ಚಿಕಿತ್ಸೆ ಪಡೆಯುತ್ತಿದ್ದ ಜಾಧವ ಆಸ್ಪತ್ರೆಯ ರೂಮ ನಂ 1 ರ ಒಳಗೆ ಯಾರೋ ಅಪರಿಚಿತ ಒಬ್ಬ ಕಳ್ಳ ಬ್ಯಾಗಿನಲ್ಲಿ ಇಟ್ಟ 11,500 ರೂಪಾಯಿ ಕಳವು ಮಾಡಿಕೋಂಡು ಹೋಗಿರುತ್ತಾನೆ ಆಸ್ಪತ್ರೆಯ ಸಿಬ್ಬಂದಿಗೆ ವಿಚಾರಿಸಲು ಆಸ್ಪತ್ರೆ ಸಿಸಿ ಕ್ಯಾಮರಾದ ದ್ರಶ್ಯಾವಳಿ ಚೆಕ್ ಮಾಡಿದಾಗ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿ ಆಸ್ಪತ್ರೆಯಲ್ಲಿ ಬಂದು ಬ್ಯಾಗನ್ನು ತೆಗೆದುಕೊಂಡು ಹೋಗುತಿರುವದು ಸೇರೆಯಾಗಿರುತ್ತದೆ. ರಾತ್ರಿ ಆಸ್ಪತ್ರೆಯಲ್ಲಿ ಮಲಗಿರುವಾಗ ಯಾರೋ ಒಬ್ಬ ಅರಿಚಿತ ವ್ಯಕ್ತಿ ಆಸ್ಪತ್ರೆಯಲ್ಲಿ ಬಂದು ನಮ್ಮ ಬ್ಯಾಗಿನಲ್ಲಿ ಇಟ್ಟ ಹಣ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಕೂಶನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 80/2020 ಕಲಂ
87 ಕೆಪಿ ಕಾಯ್ದೆ :-
ದಿನಾಂಕ:24/11/2020 ರಂದು ಪಿಎಸ್ಐ ರವರು ವಿಶೇಷ ಗಸ್ತು ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಠಾಣಾ ಕುಶನೂರ ಪೊಲೀಸ್ ಠಾಣಾ ವ್ಯಾಪ್ತಿಯ ಮುಧೋಳ(ಬಿ) ಗ್ರಾಮದ ಎಸ.ಬಿ.ಐ ಬ್ಯಾಂಕ್ ಹತ್ತಿರ ಬಂದಾಗ 0200 ಗಂಟೆಗೆ ಮುಧೋಳ(ಬಿ) ಗ್ರಾಮದ ವಿಷ್ಣುವರ್ಧನ ಹೊಸಖಂಡೆ ರವರ ಅಂಗಡಿಯ ಮುಂದುಗಡೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಲೈಟಿನ ಬೆಳಕಿನಲ್ಲಿ ಕುಳಿತು ಹಣ ಪಣಕ್ಕೆ ಕಟ್ಟಿ ಅಂದರ-ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಸದರಿಯವರು ಕ್ರಮವಾಗಿ 1] ಸಾಧಕ ತಂದೆ ನಸೀರಮಿಯ್ಯಾ ದೆಗಲೂರೆ ವ: 30 ವರ್ಷ ಉ:ಸೆಂಟ್ರಿಂಗ್ ಕೆಲಸ ಜಾ: ಮುಸ್ಲಿಂ ಸಾ: ಮುಧೋಳ(ಬಿ), 2] ಕಾಳಿದಾಸ ತಂದೆ ಶಿವರಾಜ್ ಒಂಟೆ ವ: 35 ವರ್ಷಉ: ಹೊಟೇಲ್ ಕೆಲಸ ಜಾ: ಲಿಂಗಾಯತ ಸಾ: ಮುಧೋಳ(ಬಿ), 3] ಬಸವರಾಜ್ ತಂದೆ ಧನರಾಜ್ ಗುಡ್ಡಾ ವ: 27 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತ ಸಾ: ಮುಧೋಳ(ಬಿ), 4] ಆಸೀಫ್ ತಂದೆ ಫಾರುಕ್ ದೇಗಲೂರೆ ವ: 19 ವರ್ಷ ಉ: ಸೆಂಟ್ರಿಂಗ್ ಕೆಲಸ ಜಾ: ಮುಸ್ಲಿಂ ಸಾ: ಮುಧೋಳ(ಬಿ), 5] ಶರಣಪ್ಪಾ ತಂದೆ ಬಂಡೆಪ್ಪಾ ಪೂಜಾರಿ ವ: 23 ವರ್ಷ ಉ: ಟೆಂಟ್ ಹೌಸ್ ಕೆಲಸ ಜಾ: ಕೋಳಿ ಸಾ: ಮುಧೋಳ(ಬಿ), 6] ಕೇಶವ ತಂದೆ ರವೀಂದ್ರ ಪಂಚಾಳ ವ: 34 ವರ್ಷ ಜಾ:ಬಡಿಗೇರ್ ಉ: ಕಾರ್ಪೆಂಟರ್ ಸಾ: ಮುಧೋಳ(ಬಿ), 7] ಪರಮೇಶ್ವರ ತಂದೆ ಮಲ್ಲಿಕಾಜರ್ುನ ಸೂರಂಗೆ ವ: 21 ವರ್ಷ ಉ: ಒಕ್ಕಲುತನ ಜಾ: ಕೋಳಿ ಸಾ: ಮುಧೋಳ(ಬಿ), 8] ರಮೇಶ ತಂದೆ ಪ್ರಭುರಾವ ಒಂಟೆ ವ: 30 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತ ಸಾ: ಮುಧೋಳ(ಬಿ), 9] ಚಂದ್ರಶೇಖರ ತಂದೆ ಸುಭಾಷ ಕತ್ತೆ ವ: 28 ವರ್ಷ ಉ:ಒಕ್ಕಲುತನ ಜಾ: ಲಿಂಗಾಯತ ಸಾ: ಮುಧೋಳ(ಬಿ), 10] ಮನ್ಮಥ ತಂದೆ ದಿಗಂಬರ ಡಬ್ಬೆ ವ: 23 ವರ್ಷ ಉ: ಡ್ರೈವರ ಜಾ: ಕೋಳಿ ಸಾ: ಮುಧೋಳ(ಬಿ), 11] ಅಮ್ರುತ ತಂದೆ ಮಾರುತಿ ವಾಡೆ ವ:62 ವರ್ಷ ಉ: ಕೂಲಿಕೆಲಸ ಜಾ: ಲಿಂಗಾಯತ ಸಾ: ಮುಧೋಳ(ಬಿ), 12] ಮುನೀರ ತಂದೆ ಜಮೀರ್ ಶೇಖ್ ವ: 19 ವರ್ಷ ಉ: ಕೂಲಿಕೆಲಸ ಜಾ: ಮುಸ್ಲಿಂ ಸಾ: ಮುಧೋಳ(ಬಿ), 13] ನಾಗರಾಜ್ ತಂದೆ ಮಹಾರುದ್ರ ಹೋಸಖಂಡೆ ವ: 26 ವರ್ಷ ಉ: ಒಕ್ಕಲುತನ ಸಾ: ಮುಧೋಳ(ಬಿ), 14] ಗುರುರಾಜ್ ತಂದೆ ಮಲ್ಲಿಕಾಜರ್ುನ ಖಂಡೆ ವ: 25 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತ ಸಾ: ಮುಧೋಳ(ಬಿ), 15] ವಿಶ್ವಜೀತ್ ತಂದೆ ಸುರೇಶ ಬಿಚಕುಂದೆ ವ: 27 ವರ್ಷ ಉ: ಕೂಲಿಕೆಲಸಜಾ: ಲಿಂಗಾಯತ ಸಾ: ಮುಧೋಳ(ಬಿ) ಅಂತ ತಿಳಿಸಿದ್ದು ಸದರಿಯವರಿಂದ ಹಾಗು ಎಲ್ಲರ ಮಧ್ಯ ಜೂಜಾಟಕ್ಕಿಟ್ಟಿದ ನಗದು ಹಣ 20600/- ರೂಪಾಯಿ ಹಾಗು ಹಾಗು ಆರೋಪಿತರು ಜೂಜಾಟಕ್ಕೆ ಬಳಸಿದ 52 ಇಸ್ಪಿಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.