Police Bhavan Kalaburagi

Police Bhavan Kalaburagi

Saturday, May 23, 2020

BIDAR DISTRICT DAILY CRIME UPDATE 23-05-2020ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-05-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ : 22/05/2020 ರಂದು 10:00 ಗಂಟೆಗೆ ಸುನೀಲಕುಮಾರ ಪಿ.ಎಸ್. (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಪರತಾಪೂರ ಗ್ರಾಮದ ಸರಕಾರಿ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪೇಟ್ ಎಲೆಗಳ ಅಂದರಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಫೋನ್ ಮುಖಾಂತರ ಖಚಿತ ಭಾತ್ಮಿಯನ್ನು ತಿಳಿದು ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಮಹಾದೇವ ತಂದೆ ಮೋಹನರಾವ ಲಾಂಡಗೆ ವಯಸ್ಸು//25 ವರ್ಷ  ಇವನ ಅಧೀನದಿಂದ ನಗದು ಹಣ 400/-ರೂ, ಖಂಡು ತಂದೆ ಸಂಜಯ ಜಾಧವ ವಯಸ್ಸು//29 ವರ್ಷ ವನ ಅಧಿನದಿಂದ ನಗದು ಹಣ 200/-ರೂ,, ಆಶೀಶ ತಂದೆ ವಿಲಾಸರಾವ ಜಾಧವ ವಯಸ್ಸು//29 ವರ್ಷ ಅವನ ಅಧೀನದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ, ರಾಜು ತಂದೆ ಅಶೋಕ ಲಾಂಡಗೆ ವಯಸ್ಸು//28 ವರ್ಷ   ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 1,040/-ರೂ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿರುತ್ತವೆ. ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 2440/- ರೂ ಮತ್ತು 52 ಇಸ್ಪೀಟ್ ಎಲೆಗಳು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2020 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ 22/05/2020 ರಂದು 14:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಭಾಲ್ಕಿ ಆನಂದವಾಡಿ ರೋಡಿನ ಬದಿಯಲ್ಲಿ ಸಾರ್ವಜನೀಕ ರೋಡಿನ ಬದಿಯಲ್ಲಿ ಕೆಲವು ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 1] ಮಹ್ಮದ ನೂರ ತಂದೆ ಅಬ್ದುಲ ಜಲೀಲ್ 2] ತಾಜೋದ್ದಿನ್ ತಂದೆ ಮಹೆಬೂಬಸಾಬ 3] ನಾಜರಅಲಿ ತಂದೆ ಮುಜಾಫರಲಿ 4] ಮಹ್ಮದ ರಫೀಕ್ ತಂದೆ ಶಫಿಮಿಯ್ಯಾ 5] ಶೇಕ್ ಇಸ್ಲಾಂ ತಂದೆ ಇನಾಯತಮಿಯ್ಯಾ ಸಾ: ಇಶಾನ ಕಾಲೋನಿ ಭಾಲ್ಕಿ 6] ಮಹ್ಮದ ಖಾಜಾ ತಂದೆ ಮಸೀರಮಿಯ್ಯಾ 7] ಸಲೀಂ ತಂದೆ ಬಾಬುಮಿಯ್ಯಾ ಸಾ: ಖಡಕೇಶ್ವರ ಗಲ್ಲಿ ಹಳೆ ಭಾಲ್ಕಿ 8] ಶೇಕ ಖಾಸಿಂ ತಂದೆ ಮೈನೋದ್ದಿನ್ ಇವರುಗಳಿಂದ ಒಟ್ಟು ನಗದು ಹಣ 4120 ರೂ ಹಾಗು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.