ಅಪಹರಣ ಪ್ರಕರಣ :-
ಶಹಾಬಾದ ನಗರ ಠಾಣೆ : ಶ್ರೀ ಅಣವಿರಪ್ಪಾ ತಂದೆ ಗುರುಲಿಂಗಪ್ಪಾ ದಸ್ತಾಪೂರ ಸಾ|| ಬಸವೇಶ್ವರ ಕಾಲೋನಿ ಶಹಾಬಾದ ರವರು ದಿ:06/05/11 ರಂದು ನಮ್ಮ ಸಂಭಂಧಿಕರ ಮದುವೆ ಇದ್ದ ಕಾರಣ ನಾವೆಲ್ಲರೂ ಮದುವೆಗೆ ಹೋಗಿದ್ದೇವು ಮನೆಯಲ್ಲಿ ನನ್ನ ಮಗಳು ಅಂಬಿಕಾ ವ:19 ವರ್ಷ ಇವಳೊಬ್ಬಳೆ ಇದ್ದಳು ಸದರಿ ಸಮಯದಲ್ಲಿ ನಮ್ಮ ಪಕ್ಕದ ಮನೆಯವನಾದ ಮಹೇಶ ತಂದೆ ಚಂದ್ರಕಾಂತ ವಳಸಂಗ ಇತನು ಪ್ಯಾಶನ ಪ್ಲಸ್ ಹಿರೋ ಹೊಂಡಾ ನಂ.ಕೆಎ-32 ಎಸ್-2299 ನೇದ್ದರ ಮೇಲೆ ನನ್ನ ಮಗಳು ಅಂಬಿಕಾ ಇವಳನ್ನು ಯಾವುದೋ ದುರುದ್ದೇಶದಿಂದ ಅಥವಾ ಮದುವೆಯಾಗುತ್ತೇನೆ ಅಂತಾ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಇದಕ್ಕೆ ಆರೋಪಿಯ ತಂದೆ ಚಂದ್ರಕಾಂತ ವಳಸಂಗ ಹಾಗೂ ಚಿಕ್ಕಪ್ಪನಾದ ಶಂಕರ ವಳಸಂಗ ಇವರುಗಳು ಸಹಾಯ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Police Bhavan Kalaburagi
Sunday, May 8, 2011
GULBARGA DIST REPORTED CRIMES
Subscribe to:
Post Comments (Atom)
No comments:
Post a Comment