ಅಪಘಾತ ಪ್ರಕರಣ :-
ಜೇವರ್ಗಿ ಠಾಣೆ :ಶ್ರೀ ರಮೇಶ ತಂzÉ ಪಾಂಡುರಂಗ ಸಾ|| ಮಕಣಾಪುರ ತಾ|| ಬಿಜಾಪುರ ರವರು, ನಾನು ಮತ್ತು ಮಹ್ಮದ ಹುಸೇನ ತಂಧೆ ಇಸಾಕ ಸಾಬ ಹಾಗೂ ವಿಜಯ ಕುಮಾರ ತಂದೆ ರೇವು ಪವಾರ ಮೂವರು ಕೂಡಿಕೊಂqÀÄ ಸೈಕಲ ಮೋಟರ ನಂ ಎಮ್.ಎಚ್. 13 ಎ.ಎಮ್. 3263 ನೇದ್ದರ ಮೇಲೆ ಜೇವರ್ಗಿಯಿಂzÀ ಸೋನ್ನ ಗ್ರಾಮಕ್ಕೆ ಹೊರಟಿದ್ದು ಜೇವರ್ಗಿ ಪಟ್ಟಣದ ಪಾಲಟೇಕನಿಕ ಕಾಲೇಜ ಜೇವರ್ಗಿ-ಸಿಂದಗಿ ಮುಖ್ಯ ರಸ್ತೆ ಮೇಲೆ ಹೋಗುತ್ತಿದ್ದಾಗ ಸಿಂದಗಿ ಕಡೆಯಿಂದ ಒಂದು ಮಾರುತಿ ಓಮಿನ ವಾಹನ ನಂ ಕೆ.ಎ 47- ಎಮ್ 7827 ನೇದ್ದರ ಚಾಲಕನಾದ ಬಸವರಾಜ ತಂದೆ ಶಟ್ಟೆಪ್ಪ ಬನಶೇಟ್ಟಿ ಈತನು ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂಧ ನಡೆಸುತ್ತ ಬಂದು ನಮ್ಮ ಮೋಟರಸೈಕಲಕ್ಕೆ ಅಪಘಾತ ಪಡಿಸಿದ್ದು ಮೋಟರ ಸೈಕಲ ಮೇಲೆ ಕುಳಿತ ಮೂರು ಜನರಿಗೆ ಮತ್ತು ಓಮಿನಿ ªÁಹನದಲ್ಲಿದ್ದವರಿಗೂ ಗಾಯಗಳಾಗಿ, ಶಿಲ್ಪ ಗಂಡ ಮೋನೆಶ್ವರರಾವ ಇವಳಿಗೆ ಭಾರಿ ಗುಪ್ತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Police Bhavan Kalaburagi
Thursday, May 5, 2011
GULBARGA DIST REPORTED CRIMES
Subscribe to:
Post Comments (Atom)
No comments:
Post a Comment