Police Bhavan Kalaburagi

Police Bhavan Kalaburagi

Monday, September 12, 2011

Gulbarga District Reported Crimes

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ :
ಶ್ರೀ ಅಬ್ದುಲ ಜಾವೀದ ತಂದೆ ಅಬ್ದುಲ ರಜಾಕ ಸಾ|| ಮನೆ ನಂ 1-949/61/94 ಜಿ.ಎ ಸಾಲಗಾರ ಹುಡಾ ಮಜ್ಜಿದ ಹತ್ತಿರ ರೆಹಮತ ನಗರ ಗುಲಬರ್ಗಾ ಇವರು ದಿನಾಂಕ : 12.09.2011 ರಂದು ಮುಂಜಾನೆ 3.00 ಗಂಟೆಯಿಂದ 4.00 ಗಂಟೆಯ ವರೆಗಿನ ಅವಧಿಯಲ್ಲಿ ತಮ್ಮ ಮನೆಯಲ್ಲಿದ್ದ ಅಲಮಾರಿ ಕೊಂಡಿ ಮುದರಿದ್ದು ಅಲಮಾರಿಯಲ್ಲಿದ್ದ ಬಂಗಾರದ ಮಂಗಳ ಸೂತ್ರ , ಬಂಗಾರದ ನೇಕ್ ಲೇಸ್ , ಉಂಗುರುಗಳು ಹಾಗೂ ನಗದು ಹಣ 30000=00 ಹಿಗೆ ಒಟ್ಟು ಎಲ್ಲಾ ಸೇರಿ 92500=00 ರೂ ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಠೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.

No comments: