ಜೂಜಾಟ ಪ್ರಕರಣ:
ದೇವಲಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ಮಂಜುನಾಥ ಎಸ್. ಕುಸುಗಲ್ ಪಿಎಸ್ಐ ದೇವಲಗಾಣಗಾಪೂರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರು ಬಟಗೇರಾ ಗ್ರಾಮದಲ್ಲಿ ಸಂತೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದ ಮೇರೆಗೆ ದಾಳಿ ಮಾಡಿ ರಮೇಶ ತಂದೆ ಪದಮಣ್ಣ ಕೋಣಸಿರಸಗಿ ವಯ; 26 ವರ್ಷ, ನಿಂಗಪ್ಪ ತಂದೆ ಈಟಪ್ಪ ಕೋಣಸಿರಸಗಿ ವಯ; 50 ವರ್ಷ ಸಿದ್ದಣ್ಣ ತಂದೆ ಶಂಕ್ರೆಪ್ಪ ಕೋಣಸಿರಸಗಿ ವಯ; 35 ವರ್ಷ ಸಾ ಎಲ್ಲರು ಬಟಗೇರಾ ಗ್ರಾಮ ಅಂತಾ ತಿಳಿಸಿದ್ದು ಜೂಜಾಟಕ್ಕೆ ಉಪಯೋ್ಗಿಸಿದ ಒಟ್ಟು ಹಣ 745-00 ರೂ ಹಾಗು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂಬರ:114/2011 ನೇದ್ದರ ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಭೀಮಶಾ ಎ.ಎಸ.ಐ ಸ್ಟೇಶನ ಬಜಾರ ಠಾಣೆ ರವರು ಮತ್ತು ಸಿಬ್ಬಂದಿ ಯವರು ದಿನಾಂಕ 16/11/2011 ರಂದು 1415 ಗಂಟೆ ಸುಮಾರಿಗೆ ಗುಲ್ಲಾಬಾಡಿಯಲ್ಲಿರುವ ಅಂಬಾಭವಾನಿ ಗುಡಿ ಹಿಂದುಗಡೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 460=00 ರೂ 52 ಇಸ್ಪೇಟ ಎಲೆಗಳನ್ನು ಮತ್ತು 2 ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿದ್ದರ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 198/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ : ಶ್ರೀ ಬಿ. ಕೃಷ್ಣಪ್ಪಾ ತಹಸೀಲ್ದಾರರು ಚಿಂಚೋಳಿ ರವರು ಯಂಪಳ್ಳಿ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಭೂಕಂಪನ ಮಾಪನಾ ಉಪಕರಣವನ್ನು ದಿನಾಂಕ: 14-02-2007 ರಿಂದ ದಿನಾಂಕ: 12-10-2011 ರ ಮಧ್ಯದಲ್ಲಿ ಕಳುವಾಗಿರುತ್ತದೆ. ಈ ಉಪಕರಣಗಳು ಅತಿ ಅಮೂಲ್ಯವಾಗಿದ್ದು ಕೇಂದ್ರ ಸರಕಾರದ ಅಧೀನಕ್ಕೊಳಪಡುತ್ತದೆ. ಇದರ ಮೌಲ್ಯ ಸುಮಾರು 5 ಲಕ್ಷ ರೂಪಾಯಿ ಆಗುತ್ತದೆ ಸದರ ಉಪಕರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಅರ್ಜಿಯ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 139/2011 ಕಲಂ 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಅರುಣಕುಮಾರ ತಂದೆ ಜಗನ್ನಾಥ ಹರಸೂರ ಸಾ ಗಾಜಿಪೂರ ರವರು ಗುಲಬರ್ಗಾ ನಾನು ದಿನಾಂಕ 17-11-2011 ರಂದು 16=00 ಗಂಟೆಗೆ ಜಗತ ಸರ್ಕಲ್ ದಿಂದ ಸುಪರ ಮಾರ್ಕೇಟ ಮೇನ ರೋಡಿನಲ್ಲಿ ಬರುವ ನ್ಯೂವಾದಿರಾಜ ಲಾಡ್ಜ ಎದುರು ರೋಡಿನ ಮೇಲೆ ಬರುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಕ್ಯೂ 8688 ನೆದ್ದರ ಸವಾರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಮಾಡಿ ಭಾರಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಮತಿ ಈರಮ್ಮಾ ಗಂಡ ಮಲ್ಲಿನಾಥ ನಂದೂರ ಸಾ ;ತಿಳಿಗುಳ ತಾ;ಜಿ; ಗುಲಬರ್ಗಾ ರವರು ನಾನು ದಿನಾಂಕ 17-11-2011 ರಂದು 13=15 ಗಂಟೆಗೆ ಆರ್.ಪಿ.ಸರ್ಕಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಕೆ 5949 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 146/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. .
ಹುಡಗಿ ಕಾಣೆಯಾದ ಪ್ರಕರಣ:
ವಾಡಿ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ನಿಜಗುಪ್ಪ ಬಣಗಾರ ಸಾ ರೇವೂರ ತಾ ಅಪಜಲಪೂರ ರವರು ನನ್ನ ಮಗಳು ಮತ್ತು ಹೆಂಡತಿ ಕೂಡಿಕೊಂಡು ದಿನಾಂಕ: 14-11-2011 ರಂದು ಓಣಿಯ ಜನರ ಸಂಗಡ ಹಲಕಟ್ಟಿ ಗ್ರಾಮದ ವೀರಭದ್ರೇಶ್ವರ ಜಾತ್ರೆಗೆ ಹೋಗಿ ರಾತ್ರಿ 11-00 ಗಂಟೆಗೆ ಮಗಳಾದ ಜ್ಯೋತಿ ಇವಳು ಫಲಹಾರ ತರುತ್ತೆನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೂ ಬಂದಿರುವದಿಲ್ಲ, ಜ್ಯೋತಿ ಇವಳು ಎತ್ತರ 5 ಅಡಿ ಸಾದರಣ ಮೈಕಟ್ಟು, ದುಂಡು ಮುಖ, ಕಪ್ಪು ಬಣ್ಣ, ಬಳಿಯ ಚೂಡಿದಾರ ಮತ್ತು ಪೈಜಾಮ ಧರಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 218/2011 ಕಲಂ ಹುಡಗಿ ಕಾಣೆಯಾದ ಪ್ರಕಾರಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಇವಳ ಬಗ್ಗೆ ಸುಳಿವು ದೊರೆತ್ತಲ್ಲಿ ವಾಡಿ ಪೊಲೀಸ್ ಠಾಣೆ 08476-202300 / ಮೋ. 9480803574 ಅಥವಾ ಗುಲಬರ್ಗ ನಿಸ್ತಂತು ಕೋಣೆ 08472-263604 ಗೆ ಸಂಪರ್ಕಿಸಲು ಕೋರಲಾಗಿದೆ.

No comments:
Post a Comment