ಜಿಲ್ಲಾ ಪೊಲೀಸ್ ಕಛೇರಿ ಗುಲಬರ್ಗಾ
ಆರು ಅರೆಸೇನಾ ಪಡೆಗಳಿಗೆ (ಬಿಎಸ್‌ಎಫ್) ಮತ್ತು (ಸಿಐಎಸ್‌ಎಫ್) ಹಾಗೂ (ಸಿಆರ್‌ಪಿಎಫ್) ಗಳಲ್ಲಿನ 90,000 ಸಾವಿರ ಕಾನ್ಸಟೇಬಲ್ ಹುದ್ದೆಗಳಿಗೆ ನೇಮಕಾತಿ ಸಂಬಂಧವಾಗಿ ಅರ್ಜಿ ನಮೂನೆಗಳನ್ನು ಜಿಲ್ಲಾ ಪೊಲೀಸ್ ಕಛೇರಿ ಗುಲಬರ್ಗಾದಲ್ಲಿ ಉಚಿತವಾಗಿ ದಿನಾಂಕ:20-12-2011 ರಿಂದ ಪೊಲೀಸ್ ಕಂಟ್ರೋಲ್ ರೂಮ್‌ದಲ್ಲಿ ಅರ್ಜಿಗಳ ವಿತರಣೆ ಪ್ರಾರಂಭಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯವರೆಗೆ ಅರ್ಜಿಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಅರ್ಜಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರ (ಎಸ್‌ಪಿ) ಕಛೇರಿಗಳಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು. ನೇಮಕಾತಿ ಆಯೋಗದ ವೆಬ್‌ಸೈಟ್‌ನಿಂದಲೂ (http://ssc.nic.in ಅಥವಾ http://ssckr.kar.nic.in) ಅರ್ಜಿ ನಮೂನೆಗಳನ್ನು ಡೌನಲೋಡ ಮಾಡಿಕೊಳ್ಳಬಹುದು. ಜೊತೆಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಆರು ಪಡೆಗಳಿಗೂ ಒಂದೇ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿಯೇ ನೇಮಕವಾಗಲು ಇಚ್ಚಿಸುವ ಪಡೆಯನ್ನು ಸೂಚಿಸಬೇಕು. ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೆಲಸದ ದಿನಗಳಂದು ಬೆಳಿಗ್ಗೆ 10-00 ರಿಂದ ಸಂಜೆ 5-00 ರ ವರೆಗೆ ಸಹಾಯವಾಣಿ ನಂ.9483862010 ಮತ್ತು 9483862020 ಅನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ವಿಭಾಗೀಯ ನಿರ್ದೇಶಕರು, ಸಿಬ್ಬಂದಿ ನೇಮಕಾತಿ ಆಯೋಗ, ಮೊದಲನೇ ಮಹಡಿ, ಇ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು – 560034 ಈ ವಿಳಾಸಕ್ಕೆ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು http://ssconline.nic.in ಅಥವಾ http://www.sscregistration. sifyitest.com ವೆಬ್ ತಾಣಗಳಿಗೆ ಭೇಟಿ ನೀಡಬಹುದು.
ಮುಖ್ಯಾಂಶಗಳು
1. ಕನಿಷ್ಠ ವಿದ್ಯಾರ್ಹತೆ : ಎಎಸ್‌ಎಲ್‌ಸಿ ಯಲ್ಲಿ ತೇರ್ಗಡೆ.
2. ಅರ್ಜಿ ಸಲ್ಲಿಕೆಗೆ ಜನೇವರಿ 4 ಕಡೇ ದಿನ
3. ಫೆಬ್ರುವರಿ/ಮಾರ್ಚನಲ್ಲಿ ದೈಹಿಕ ಅರ್ಹತಾ ಪರೀಕ್ಷೆ
4. ಏಪ್ರೀಲ್ 22 ರಂದು ಲಿಖಿತ ಪರೀಕ್ಷೆ
5. ಜೂನ್/ಜುಲೈನಲ್ಲಿ ವೈದ್ಯಕೀಯ ಪರೀಕ್ಷೆ.

No comments:
Post a Comment