ತಾಮ್ರದ ವೈರ್ ಕಳ್ಳತನ:
ಶಹಾಬಾದ ನಗರ ಪೊಲೀಸ ಠಾಣೆ : ಶ್ರೀ ಎಲ್. ಶ್ರೀನಿವಾಸರಾವ ಮಾನ್ಯೆಂಜರ್ ಪಿ& ಎ ಜೇಪಿ ಸಿಮೆಂಟ ಶಹಾಬಾದ ರವರು ಶಹಾಬಾದದಲ್ಲಿರುವ ಜೆಪಿ.ಸಿಮೇಂಟ ಕಂಪನಿಯ ಕಾಲೋನಿಯಲ್ಲಿ ದಿನಾಂಕ: 11/12/2011 & 15/12/2011 ರ ರಾತ್ರಿ ವೇಳೆಯಲ್ಲಿ ಕರೆಂಟಿಗೆ ಜೋಡಿಸಿದ ತಾಮ್ರದ ವೈರ್ ಅ.ಕಿ. 22,092=00 ಬೆಲೆ ಬಾಳುವದನ್ನು ಯಾರೋ ಕಳ್ಳರು ಕತ್ತರಿಸಿಕೊಂಡು ಹೋಗಿರುತ್ತಾರೆ ಸದರಿ ತಾಮ್ರದ ವೈರ್ ರಾಜೇಶ & ಪ್ರೇಮಕುಮಾರ ರವರು ಕಳ್ಳತನ ಮಾಡಿರಬಹುದು ಎಂದು ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 197/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೊರ್ಟಲ್ಲಿ ಸುಳ್ಳು ಸಾಕ್ಷಿ ನೀಡಿದ :
ಸ್ಟೇಷನ ಬಜಾರ ಪೊಲೀಸ ಠಾಣೆ: ಗುನ್ನೆ ನಂ 58/07 ಸಿಸಿ ನಂ 84/08 ನೇದ್ದರಲ್ಲಿ ಈ ಆಪಾದಿತನು ಮಾನ್ಯ 2 ನೇ ಹೆಚ್ಚುವರಿ ನ್ಯಾಯಾದೀಶರು ಗುಲಬರ್ಗಾರವರ ಕೊರ್ಟಿನಲ್ಲಿ ದಿನಾಂಕ 17/12/2011 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದಲ್ಲಿ ನಾನೆ ಮಹ್ಮದ ತಾಹೇರಲಿ ತಂದೆ ಹಕಿಮ ಮಹ್ಮದ ಸಾಬ ಅಂತಾ ಸುಳ್ಳು ನಟನೆ ಮಾಡಿ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ನೀಡಿದ್ದು ಅಲ್ಲದೆ ದಾವೆಯಲ್ಲಿ ಇನ್ನೊಬ್ಬನಂತೆ ನಟಿಸಿ ಸುಳ್ಳು ಸಾಕ್ಷಿಯನ್ನು ನೀಡಿದ್ದರಿಂದ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಲ್ಲಪ್ಪ ಸಿ.ಎಂ.ಒ 2 ನೇ ಅಪರ ಹೆಚ್ಚುವರಿ ಜೆ.ಎಂ.ಎಫ್.ಸಿ ಕೊರ್ಟ ಗುಲಬರ್ಗಾರವರು ಮಹಿಳಾ ಪೊಲೀಸ ಠಾಣೆಯ ಮ.ಎಚ್.ಸಿ 557 ಮ.ಪಿಸಿ 179 ರವರೊಂದಿಗೆ ಬಷೀರ ಪಟೇಲ ಇವರನ್ನು ಸ್ಟೆಷನ ಬಜಾರ ಪೊಲೀಸ ಠಾಣೆಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಟ್ಟಿದ್ದರ ಮೇರೆಗೆ ಠಾಣೆ ಗುನ್ನೆ ನಂ 214/11 ಕಲಂ 193, 419 205 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಶ್ರೀಮತಿ ಶರಣಮ್ಮ ಗಂಡ ಶರಣಪ್ಪ ಅಂಬರಖೇಡ ಸಾ: ಬಳಬಟ್ಟಿ ತಾ: ಜೇವರ್ಗಿರವರು ನಾನು ಹಾಗೂ ಇತರರು ಕೂಡಿ ನಾಗೇಂದ್ರಪ್ಪ ಮಾಲಿಗೌಡ ಹೋಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ 3 ಗಂಟೆಗೆ ಊಟ ಮಾಡಲು ಕೆರೆಯ ಹತ್ತಿರ ಕುಳಿತಾಗ ಗುರಪ್ಪ ತಂದೆ ಬಸಪ್ಪ ಮುಕ್ಕಾಣ್ಣಿ ಜಾ: ಲಿಂಗಾಯತ್ ಇತನು ಕೆರೆಗೆ ನೀರು ಕುರಿ ಕುಡಿಯಲು ಬಂದು ಮುಖ ತೋಳೆದುಕೊಂಡು ನೀರಲ್ಲಿ ಉಗುಳುತ್ತಿದ್ದಾಗ ನಾನು ನೀರಲ್ಲಿ ಉಗಳ ಬೇಡಿರಿ ಅಂತಾ ಅಂದಿದಕ್ಕೆ ಜಾತಿ ಎತ್ತಿ ಬೈದು ಕಲ್ಲಿನಿಂದ ತಲೆಯ ಹಿಂಬಾಗದಲ್ಲಿ ಹೊಡೆದು ಕೈ ಮತ್ತು ಸೀರೆ ಜಗ್ಗಾಡಿ ಅವಮಾನ ಮಾಡಿ ಕಲ್ಲಿನಿಂದ ಹಣೆಗೆ ಹೋಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 93/2011 ಕಲಂ 324,354,307,504 ಐಪಿಸಿ ಮತ್ತು 3 (1), 3(1) ಎಸ್.ಸಿ/ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಯಡ್ರಾಮಿ ಠಾಣೆ: ಶ್ರೀ ಬಸಪ್ಪ ತಂದೆ ಈರಪ್ಪ ಕಲಕೇರಿ ಉ: ಶಿಕ್ಷಕರು ಸಾ: ಯಡ್ರಾಮಿ ಹಾ:ವ: ಅಲ್ಲಾಪೂರ ತಾ: ಚಿಂಚೋಳಿ ರವರು ನಾನು ದಿನಾಂಕ 11-12-11 ರಂದು ಮೋಟಾರ ಸೈಕಲ್ ನಂ ಕೆಎ-32-ಯು-1124 ಅ.ಕಿ 30,000=00 ನೇದ್ದನ್ನು ಮನೆಯ ಮುಂದುಗಡೆ ಇಟ್ಟು ಮಲಗಿಕೊಂಡಿದ್ದಾಗ ಅದೆ ರಾತ್ರಿ 11 ರಿಂದ 12 ರ ಮಧ್ಯದ ಅವಧಿಯಲ್ಲಿ ಯಾರೂ ಕಳ್ಳರು ನನ್ನ ಮೋಟಾರ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments:
Post a Comment