ಅಡಿಗೆ ಮಾಡುವ ಸಲುವಾಗಿ ಉಪಯೋಗಿಸುವ ಗ್ಯಾಸ್ ಸಿಲೆಂಡರಗಳಿಂದ ಅನಧಿಕೃತವಾಗಿ ಗ್ಯಾಸನ ಯಂತ್ರದ ಮೂಲಕ ತೆಗೆದು ಅಟೋರಿಕ್ಷಾಗಳಿಗೆ ತುಂಬುತ್ತಿರುವ ಬಗ್ಗೆ.
ಬ್ರಹ್ಮಪೂರ ಠಾಣೆ: ಇಂದು ನಗರದ ಸಿ.ಟಿ ಬಸ್ಸ ನಿಲ್ದಾಣದ ಹತ್ತಿರ ಶರಣು ಭೂಸಾ ಈತನು ಅನಧಿಕೃತವಾಗಿ ಗೃಹ ಬಳಕೆಗೆ ಗ್ಯಾಸನ್ನು ಆಟೋರಿಕ್ಷಾ ಸಿಲೆಂಡರಗಳಿಗೆ ಯಂತ್ರದ ಮೂಲಕ ಗ್ಯಾಸ ತುಂಬುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಶ್ರೀ ರಾಮಪ್ಪ ವಿ ಸಾವಳಗಿ ಪಿ.ಐ ಎ.ಡಿ.ಎಸ್/ಆರ್.ಸಿ.ಐ.ಬಿ ಸಿ.ಐ.ಡಿ ಗುಲಬರ್ಗಾ ರವರು ತಾವು ಮತ್ತು ತಮ್ಮ ಘಟಕದ ಸಿಬ್ಬಂದಿಯವರದೊಂದಿಗೆ ದಾಳಿ ಮಾಡಿ ಒಂದು ಹೆಚ್.ಪಿ ಕಂಪನಿಯ ಗ್ಯಾಸ ಸಿಲೇಂಡರ, ಎಲೆಕ್ಟ್ರಾನಿಕ ತೂಕದ ಮಷೀನ, ಎಲೆಕ್ಟ್ರಿಕಲ್ ಪಂಪ ಮಷೀನ, ಟೇಬಲ ಫ್ಯಾನ, ಒಂದು ಬ್ಲೂಮ ಮೊಬೈಲ, ಆಟೋ ರಿಕ್ಷಾ ನಂಬರಗಳು : ಕೆಎ 32 ಎ 4079, ಮತ್ತು ಕೆಎ 32 9787 ಹೀಗೆ ಒಟ್ಟು 2,59,300/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ: 3 LPG (REGULATION OF SUPPLY & DISTRUBUTION) ORDER 2000 & 3 & 7 EC ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Friday, January 6, 2012
Gulbarga Dist Reported Crime
Subscribe to:
Post Comments (Atom)
No comments:
Post a Comment