Police Bhavan Kalaburagi

Police Bhavan Kalaburagi

Saturday, January 21, 2012

GULBARGA DIST REPORTED CRIME

ದರೋಡೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಪ್ರಮೋದ ಟಿ.ವಿ ತಂದೆ ವಾಸುದೇವ ಸಾ ತಳಗವಾರ, ತಾ ಚಿಂತಾಮಣಿ, ಜಿ ಚಿಕ್ಕಬಳ್ಳಾಪೂರ, ಹಾವ ಗುಬ್ಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ: 19/01/2012 ರಂದು 2330 ಗಂಟೆಯಿಂದ 2345 ಗಂಟೆಯ ಮದ್ಯದ ಅವಧಿಯಲ್ಲಿ ನನ್ನ ಮೋಟರ ಸೈಕಲ ನಂ: ಕೆಎ 53 ಕ್ಯೂ 9393 ನೇದ್ದರ ಮೇಲೆ ಮನೆಗೆ ಹೋಗುವ ದಾರಿ ಮದ್ಯದ ಸೆಂಟರ ಕಾಮತ ಎದುರುಗಡೆಯಿಂದ ಪಲ್ಸರ್ ಮೋಟರ ಸೈಕಲ ನಂ: ಕೆಎ 32 ಡಬ್ಲು 0011 ನೇದ್ದರ ಸವಾರನು ನನ್ನನ್ನು ನಿಲ್ಲಿಸಿ ಕೈಯಿಂದ ಮುಖದ ಮೇಲೆ ಹೊಡೆದು, ತಲೆ ಹಿಡಿದು ಕಂಬಕ್ಕೆ ಹೊಡೆದು ಎಡಹಲ್ಲನ್ನು ಮುರಿದು ಕುತ್ತಿಗೆಗೆ ಭಾರಿಗಾಯ ಪಡಿಸಿ ನನ್ನ ಹತ್ತಿರವಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು ಅಕಿ 74500/- ಮೌಲ್ಯದ್ದು ಕಸಿದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 14/12 ಕಲಂ: 397 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: