Police Bhavan Kalaburagi

Police Bhavan Kalaburagi

Saturday, March 3, 2012

GULBARGA DIST REPORTED CRIMES



ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿಃ 02-03-12 ರಂದು ಮಧ್ಯಾಹ್ನ ಸುಮಾರಿಗೆ ಆಳಂದ ಚೆಕ್ಕ ಪೋಸ್ಟ ಹತ್ತಿರ ಊರಿಗೆ ಹೋಗಲು ಬಸ್ಸು ಕಾಯುತ್ತಾ ನಿಂತಿದಿದ್ದ ಜನರ ಮಧ್ಯದಲ್ಲಿ ಮತ್ತು ಬಸ್ಸು ಹತ್ತುವ ಇಳಿಯುವ ಸಾರ್ವಜನಿಕರಿಗೆ ಜನರಿಗೆ ಮಹ್ಮದ ರುಕ್ಕಮೋದ್ದಿನ ತಂದೆ ಬಾವಾಸಾಬ ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ ಇತನು ನೂಕು ನುಗ್ಗಲು ಮಾಡುತ್ತಾ ಸಂಶಯ ರೀತಿಯಲ್ಲಿ ತಿರುಗಾಡುತ್ತಿದ್ದು, ಸದರಿಯವನಿಗೆ ಹಾಗೇ ಬಿಟ್ಟಲ್ಲಿ ಅಲ್ಲಿರುವ ಸಾರ್ವಜನಿಕರ ತೊಂದರೆ ಮಾಡಬಹುದೆಂಬ ಸಂಶಯ ಬಂದಿದ್ದರಿಂದ, ಮುಂಜಾಗ್ರಕತೆ ಕ್ರಮ ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 64/2012 ಕಲಂ 109 ಸಿ.ಅರ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿಃ 02-03-12 ರಂದು ಮಧ್ಯಾಹ್ನ ಸುಮಾರಿಗೆ ಹುಮನಬಾದ ರಿಂಗ ರೋಡ ಕ್ರಾಸಿನಲ್ಲಿ ಊರಿಗೆ ಹೋಗಲು ಬಸ್ಸು ಕಾಯುತ್ತಾ ನಿಂತಿದಿದ್ದ ಜನರ ಮಧ್ಯದಲ್ಲಿ ಮತ್ತು ಬಸ್ಸು ಹತ್ತುವ ಇಳಿಯುವ ಸಾರ್ವಜನಿಕರಿಗೆ ಮಹ್ಮದ ರಫೀಕ ತಂದೆ ಖಾಜಾಸಾಬ ವ: 22 ವರ್ಷ ಉ: ಕೂಲಿ ಕೆಲಸ ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ ಇತನು ನೂಕು ನುಗ್ಗಲು ಮಾಡುತ್ತಾ ಸಂಶಯ ರೀತಿಯಲ್ಲಿ ತಿರುಗಾಡುತ್ತಿದ್ದು, ಸದರಿಯವನಿಗೆ ಹಾಗೇ ಬಿಟ್ಟಲ್ಲಿ ಅಲ್ಲಿರುವ ಸಾರ್ವಜನಿಕರ ತೊಂದರೆ ಮಾಡಬಹುದೆಂಬ ಸಂಶಯ ಬಂದಿದ್ದರಿಂದ, ಮುಂಜಾಗ್ರಕತೆ ಕ್ರಮ ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 65/2012 ಕಲಂ 109 ಸಿ.ಅರ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: