ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ : ಶ್ರೀ ಧಾವೂದಸಾಬ ತಂದೆ ಲಾಲಸಾಬ ನಧಾಪ್ ಸಾ: ಚಲಗೇರಾ ರವರು ನಾನು ನಮ್ಮ ಮನೆಯ ಅಂಗಳದಲ್ಲಿ ದಿನಾಂಕ 18/04/2012 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಕುಳಿತಾಗ ನನ್ನ ಅಣ್ಣನಾದ ಮೈಬೂಬಸಾಬ ಆತನ ಹೆಂಡತಿಯಾದ ಬೇಗಂ ಇಬ್ಬರೂ ಕೊಡಿಕೊಂಡು ನಮ್ಮ ಮನೆಗೆ ಬಂದು ಈ ಮನೆಯ ಜಾಗ ನನ್ನದಿದೆ ಬಿಟ್ಟು ಕೊಡು ಅಂತಾ ಅವಾಚ್ಯ ಶಬ್ದಗಳಿಂದ ಕೈಯಿಂದ ಕಪಾಳ ಮೇಲೆ ಮೈಬೂಬ ಸಾಬ ಇತನು ಹೊಡೆದಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ 341, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಬ್ದುಲಗಫುರ ತಂದೆ ಅಹ್ಮಿದಹುಸೇನ ಸಾ:ಹುದ್ದಾ ಮಜೀದ ಸಮೀಪ ರಹೀಮತ ನಗರ ಗುಲಬರ್ಗಾ ರವರು ನಾನು ದಿನಾಂಕ 19-04-12 ರಂದು ನಮ್ಮ ಸಂಬಂಧಿಕರಾದ ಸೈಯದ ಶಹಬಾಶ ರವರ ಏಷಿಯನ ಮಹಲ್ ನಲ್ಲಿರುವ ಅಂಗಡಿಯನ್ನು ಬಂದು ಮಾಡಲು ಮೋಟಾರ ಸೈಕಲ ನಂ ಎಮ್,ಹೆಚ್,-13 ಎಕ್ಸ-8264 ರ ಮೇಲೆ ಲಾಹೋಟಿ ಪೆಟ್ರೋಲ್ ಪಂಪ ರೋಡಿನಿಂದ ಎಸ್,ವಿ,ಪಿ ಸರ್ಕಲ ರೋಡಿನಲ್ಲಿ ಬರುವಾಗ ರಾತ್ರಿ 10-00 ಗಂಟೆಗೆ ಲಾಹೋಟಿ ರವರ ಹಳೆ ಕಟ್ಟಡ ಹತ್ತಿರ ಎತಿಮಖಾನ ಹತ್ತಿರ ಮೋಟಾರ ಸೈಕಲ ನಂ: ಕೆಎ 32 ವಿ-6143 ರ ಸವಾರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012 ಕಲಂ: 279 ,337 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment