Police Bhavan Kalaburagi

Police Bhavan Kalaburagi

Sunday, July 1, 2012

GULBARGA DIST REPORED CRIMES

ಕಾಣೆಯಾದ ಪ್ರಕರಣ:
ಆಳಂದ ಪೊಲೀಸ್ ಠಾಣೆ: ಶ್ರೀ, ಫಿರ್ಯಾದಿ ಪುಂಡಲೀಕ ತಂದೆ ಕಲ್ಯಾಣಿ ಸಿಂಗೆ ವ: 23 ವರ್ಷ ಸಾ|| ಆಯಾಜಂಗಲ ಆಳಂದ ರವರು ನಾನು ಒಂದು ವರ್ಷ ಹಿಂದೆ ಕೋರಳಿ ಗ್ರಾಮದ ರಾಮಚಂದ್ರ ಸಂಗೋಳಗಿ ಇವರ ಮಗಳಾದ ನಂದಿನಿಯೊಂದಿಗೆ ಮದುವೆಯಾಗಿದ್ದು, ಕೆಲವು ದಿವಸ ನನ್ನೊಂದಿಗಿದ್ದು, ತನ್ನ ತಂದೆ-ತಾಯಿಯವರು ಫುಣಾದಲ್ಲಿ ಇರುವದರಿಂದ ನನ್ನ ಹೆಂಡತಿ ಹೇಳದೇ ಕೇಳದೆ ಹೋಗಿದ್ದಳು, ಒಂದು ತಿಂಗಳದ ಹಿಂದೆ ಆತ್ತೆ ಮಾವ ನನ್ನ ಹೆಂಡತಿಗೆ ನನ್ನೊಂದಿಗೆ ಕಳುಹಿಸಿದ್ದು, ಅವಳು ನಿನ್ನ ಸಂಗಡ ಇರುವದಿಲ್ಲ ಅಂತಾ ಆಗಾಗ ಹೇಳುತ್ತಿದ್ದಳು, ದಿನಾಂಕ 29/06/2012 ರಂದು ರಾತ್ರಿ ಮಲಗಿದ್ದಾಗ ಬೆಳಗಿನ ಜಾವ 4.00 ಗಂಟೆ ಸುಮಾರಿಗೆ ಮನೆಯಿಂದ ಹೋಗಿರುತ್ತಾಳೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: