ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-08-2012
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್. ನಂ. 8/12 ಕಲಂ 174 ಸಿಆರ್ಫಿಸಿ:-
ದಿನಾಂಕ 22-08-2012 ರಂದು 1000 ಗಂಟೆಗೆ ಫಿರ್ಯಾದಿ ಶ್ರೀ ಸುಧಾಕರ ತಂದೆ ದಿಗಂಬರ ತಪಸ್ಯಾಳ ಸಾ: ಶಮಶಾಪೂರವಾಡಿ ರವರು ನೀಡಿದ ಫಿಯರ್ಾದಿನ ಸಾರಾಂಶವೇನೆಂದರೆ ದಿನಾಂಕ 22-08-2012 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ಶಮಶಾಪೂರವಾಡಿಯ ಜಗದೀಶ ಖಂಡ್ರೆ ರವರ ಹೊಲದ ಹತ್ತಿರದಿಂದ ದನಗಳನ್ನು ಮೇಯಿಸುತ್ತಾ ಮುಂದೆ ಕಟ್ಟೆಯ ಪಕ್ಕದ ಬೆಳೆಯಲ್ಲಿ ಒಂದು ಅಪರೀಚಿತ ಗಂಡು ವ್ಯಕ್ತಿಯ ಶವ ಬಿದ್ದಿತ್ತು ನೋಡಲು ಮೃತ ಅಪರೀಚಿತನ ವಯಸ್ಸು ಅಂದಾಜು 60-65 ಇರಬಹುದು. ಮೃತನ ಮೈಮೇಲೆ ಒಂದು ಬಿಳಿ ಧೂತುರ, ಬಿಳಿ ಫುಲ್ ಅಂಗಿ, ಕಾವಿ ಬಣ್ಣದ ಅಂಡರವೇರ್ ಹಾಗೂ ಕೊರಳಲ್ಲಿ ರುದ್ರಾಕ್ಷಿ ಸರ ಮತ್ತು ಕೀವಿ ಕೇಳುವ ಮಷಿನ ಇತ್ತು ಹಾಗೂ ಮೃತನ ಬಾಜು ಒಂದು ನೀರಿನ ಬಾಟಲಿ ಮತ್ತು ಒಂದು ಬೆಳಗೆ ಹೊಡೆಯುವ ಕೀಟ ನಾಶಕ ಔಷದಿಯ ಡಬ್ಬಿ ಬಿದ್ದಿತ್ತು. ಸದರಿ ಮೃತನು ಕೀಟ ನಾಶಕ ಔಷದಿ ಸೇವಿಸಿ ರಾತ್ರಿ ವೇಳೆಯಲ್ಲಿ ದಿನಾಂಕ 21,22-08-2012 ರಂದು ಮಧ್ಯ ರಾತ್ರಿಯಲ್ಲಿ ಮೃತ ಪಟ್ಟಿರಬಹುದು ಅಂತಾ ನೀಡಿರುವ ಫಿಯರ್ಾದಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 125/12 ಕಲಂ 457, 380 ಐಪಿಸಿ :-
ದಿನಾಂಕ 22/08/2012 ರಂದು 1100 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮಿಬಾಯಿ ಗಂಡ ಭೀಮರಾವ ಕರಕಲೆ ವಯ 35 ವರ್ಷ ಜಾತಿ ಮರಾಠಾ ಉ: ಜಾಧವ ಆಸ್ಪತ್ರೆಯಲ್ಲಿ ಆಯಾ ಅಂತಾ ಕೆಲಸ ಸಾ: ಭಾಟ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿರುವ ದೂರಿನ ಸಾರಾಂಶವೆನಂದರೆ ದಿನಾಂಕ 21/08/2012 ರಂದು 1800 ಗಂಟೆಗೆ ಮನೆಗೆ ಬೀಗ ಹಾಕಿ ಕೊಂಡು ಜಾಧವ ಆಸ್ಪತ್ರೆಗೆ ಆಯಾ ಕೆಲಸಕ್ಕೆ ಹೋಗಿ ರಾತ್ರಿ ಅಲ್ಲಿಯೆ ಉಳಿದು ದಿನಾಂಕ 22/08/2012 ರಂದು 0630 ಗಂಟೆಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೇಡುವಿದ್ದು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿರುವಂತಹ ನಗದು ಹಣ 7000/- ರೂ 2) ಬಂಗಾರದ 5 ಗ್ರಾಂ ಝೂಮಕಾ ಅ.ಕಿ. 10000/- ರೂ 3) ಬಂಗಾರದ ಎರಡು ತಾಳಿ ಅ.ತು. 3 ಗ್ರಾಂ ಅ.ಕಿ. 6000/- 4) ಬಂಗಾರದ ನತನಿ 1/2 ಗ್ರಾಂ ಅ.ಕಿ. 1000/- ರೂ 5) ಬೆಳ್ಳಿ ಕಾಲುಂಗುರ ಎರಡು ಜೋತೆ ಅ.ತು. 2 ತೊಲೆ ಅ.ಕಿ. 500/- ರೂ ಹೀಗೆ ಒಟ್ಟು 24500/- ರೂ ಬೆಲ್ಲೆ ಉಳ್ಳದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಅಂತಾ ಕೊಟ್ಟ ಫಿಯರ್ಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದಿನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 203/12 ಕಲಂ 354, 504, 448, 506 ಐ.ಪಿ.ಸಿ. :-
ದಿನಾಂಕ 22-08-2012 ರಂದು 1300 ಗಂಟೆಗೆ ಫಿರ್ಯಾದಿ ಸುಜಾತಾ ಗಂಡ ದಿ. ಅಶೋಕ ಅಪ್ಪೆ, ವಯ: 30 ವರ್ಷ ಸಾ|| ಕೆ.ಐ.ಎ.ಡಿ.ಬಿ. ಕಾಲೋನಿ ನೌಬಾದರವರು ಠಾಣೆಗೆ ಹಾಜರಾಗಿ ನೀಡಿರುವ ಮೌಖಿಕ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 22-08-2012 ರಂದು 1010 ಗಂಟೆಗೆ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಮೇಲಿಂದ ಮೇಲೆ ಫೋನ ಖಾಂತರ ದಿನಾಲು ಮಿಸ್ಸಕಾಲ ಮಾಡುವುದು, ಮತ್ತು ಕರೆ ಮಾಡಿ ತೊಂದರೆ ಕೊಡುತ್ತಿರುವ ತಾನಾಜಿರಾವ ತಂದೆ ಯಾದವರಾವ ಬಿರಾದಾರ, ವಯ: 27 ವರ್ಷ, ಜಾತಿ: ಮರಾಠ, ಉ: ಕಂಪನಿಯಲ್ಲಿ ಕೆಲಸ ಸಾ: ನೀಲಮನಳ್ಳಿ ತಾ|| ಭಾಲ್ಕಿ ಜಿ: ಬೀದರ, ಇತನು ಒಮ್ಮೀಂದ ವ್ಮ್ಮೇಲೆ ಅಕ್ರಮವಾಗಿ ನಮ್ಮ ಮನೆಯ ಗೃಹ ಪ್ರವೇಶ ಮಾಡಿ ನನ್ನ ಕೈಯಿ ಹಿಡಿದು ನನಗೆ ಜಿಂಝಾ ಮುಷ್ಟಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬ್ಶೆದು ನನ್ನ ಹಿಂದೆ ನಡಿ ಅಂತಾ ಕೈ ಹಿಡಿದು ನನಗೆ ಹೆದರಿಸಿ ನಿನ್ನ ಮಕ್ಕಳಿಗೆ ಕಿಡ್ನ್ಯಾಪ ಮಾಡುತ್ತೇನೆ ಅಂತಾ ಬೆದರಿಸಿ ಅವಾಚ್ಯ ಬ್ದಗಳಿಂದ ಬ್ಯೆಯ್ದು ನನಗೆ ಅವಮಾನ ಮಾಡಿರುತ್ತಾನೆ. ಹೀಗೆ ಮಾಡುತ್ತಿರುವಾಗ ನಮ್ಮ ತಂದೆಯವರಾದ ಲಕ್ಷ್ಮಣ ತಂದೆ ಪ್ರಭು, ಮತ್ತು ರಮೇಶ ತಂದೆ ನರಸಿಂಗ ಸಾ|| ಸುಕ್ಕಲತೀರ್ಥ ಇವರು ಬರುವಷ್ಟರಲ್ಲಿ ಸದರಿಯವನು ಓಡಿ ಹೋಗಿರುತ್ತಾನೆ. ಆದ್ದರಿಂದ ಸದರಿಯವನ ಮೇಲೆ ನೂನುಕ್ರಮ ಜರುಗಿಸಲು ವಿನಂತಿ ಅಂತಾ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 132/12 ಕಲಂ 498 (ಎ), 494,323,504,506 ಜೊತೆ. 34 ಐಪಿಸಿ ಮತ್ತು. 3&4 ಡಿ.ಪಿ. ಎಕ್ಟ್ .1961 ;-
ದಿನಾಂಕ: 16-02-2004 ರಂದು ಫಿಯರ್ಾದಿ ಸವರ್ಾಮಂಗಲಾ ಸಾ/ ಆದರ್ಶ ಕಾಲೋನಿ ರವರ ಮದುವೆಯು ರಾಜಶೇಖೆ ತಂದೆ ಚಂದ್ರಯ್ಯಾ ಮಠಪತಿ ಸಾ: ಭಾಲ್ಕಿ ರವರ ಜೊತೆಯಲ್ಲಿ ಆಗಿದ್ದು ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 4 ಲಕ್ಷ ರೂ. ಒಂದು ತೋಲೆ ಬಂಗಾರ ಕೊಟ್ಟಿದ್ದು ಇರುತ್ತದೆ. ಕೆಲವು ದಿವಸಗಳವರೆಗೆ ಫಿಯರ್ಾದಿತಗಳಿಗೆ ಅತ್ತೆ ಮನೆಯವರು ಸರಿಯಾಗಿ ನಡೆಯಿಸಿಕೊಂಡು ನಂತರ ಫಿಯರ್ಾದಿಯ ಗಂಡ ರಾಜಶೇಖರ, ಅತ್ತೆ ಬಸಮ್ಮಾ, ನಾದಿನಿ ಸವಿತಾ ಇವರೆಲ್ಲರೂ ಕೂಡಿಕೊಂಡು ಇನ್ನೂ ಹೆಚ್ಚು ವರದಕ್ಷಿನೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕೂಳ ಕೋಡುತ್ತಾ ಬಂದಿದ್ದು ಫಿಯರ್ಾದಿತಳು ಹೆರಿಗೆಗೆಂದು ತವರು ಮನೆಗೆ ಬಂದಾಗ ಈ ಅವಧಿಯಲ್ಲಿ ಅವಲ ಗಮಡ ರಾಜಶೇಖರ ಇವರು ಚಂದ್ರಕಲಾ ಎಂಬ ಮಹಿಳೆಯ ಜೊತೆಯಲ್ಲಿ 3 ನೇ ಮದುವೆ ಮಾಡಿಕೊಂಡಿರುತ್ತಾರೆ ಮತ್ತು ಫಿಯರ್ಾದಿತಳು ಅವಳ ಗಂಡ ಅತ್ತೆ ಮತ್ತು ನಾದಿನಿ ಇವರ ಬೇಡಿಕೆ ಪೂರೈಸಿರುವುದಿಲ್ಲಾ ಮತ್ತು ಫಿಯರ್ಾದಿತಳು ನ್ಯಾಯಲಯದಲ್ಲಿ ತನ್ನ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಮತ್ತು ಮೆಂಟೆನೆನ್ಸ್ ಕೇಸ್ ಮಾಡಿರುವುದರಿಂದ ಫಿಯರ್ಾದಿತಳಿಗೆ ಮತ್ತು ಅವರ ತಾಯಿ ತಂದೆಯವರಿಗೆ ಜೀವದ ಬೇದರಿಕೆ ಹಾಕುತ್ತಾ ಬಂದಿದ್ದು ದಿ: 21-08-2012 ರಂದು 1400 ಗಂಟೆಗೆ ಅವಳ ಗಂಡ ರಾಜಶೇಖರ, ಅತ್ತೆ, ನಾದಿನಿ ರವರೆಲ್ಲರೂ ಕೂಡಿ ಅವಳ ತವರು ಮನೆಗೆ ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 117/12 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ:22-08-2012 ರಂದು 1900 ಗಂಟೆಗೆ ಕಪ್ಪರಗಾಂವ ಗ್ರಾಮದಲ್ಲಿ ಆರೋಪಿತ ಮಹೆಬೂಬ ತಂದೆ ಅಜಗರ ಬೇಗ್ ಕಲ್ಯಾಣವಾಲೆ ವಯ: 32 ವರ್ಷ, ಇತನು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಗ ಆತನ ಮೇಲೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವನ ವಶದಿಂದ 180 ಎಮ್.ಎಲ್. 25 ಯು.ಎಸ್. ವಿಸ್ಕಿ ಬಾಟಲ್ ಅಂ.ಕಿ. 1100/- ರೂ. ನೇದ್ದು ಜಪ್ತಿ ಮಾಡಿಕೊಂಡಿದ್ದು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment