Police Bhavan Kalaburagi

Police Bhavan Kalaburagi

Sunday, September 16, 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀಮತಿ ಫೈಮೀದಾ ಗಂಡ ಇಸ್ಮಾಯಿಲ ಸಾ:ಖಾನ ಸಾಬ ಅಂಗಡಿ ಹತ್ತಿರ ಮಿಜಗುರಿ ಗುಲಬರ್ಗಾರವರು ನನ್ನ ಮಗನಾದ ಸೋಹೆಲ್ ಮತ್ತು ಸೊಸೆ ದಿನಾಂಕ:14-09-2012 ರಂದು 20-30 ಗಂಟೆಗೆ ಇಸ್ಮಾಯಿಲ ಇತನ ಅಟೋರೀಕ್ಷಾ ನಂ: ಕೆಎ 32- 9720 ನೇದ್ದರಲ್ಲಿ ಕುಳಿತು ಎಮ್.ಎಸ್.ಕೆ.ಮಿಲ್ ದಿಂದ ಕೇಂದ್ರ ಬಸ್ ನಿಲ್ದಾಣದ ಮೇನ ರಸ್ತೆಯ ಕಣ್ಣಿ ಮಾರ್ಕೆಟ ಹತ್ತಿರ ಅಟೋರೀಕ್ಷಾ ಚಾಲಕನು ತನ್ನ ಅಟೋವನ್ನು ಅತೀವೇಗವಾಗಿ ಚಲಾಯಿಸಿ ಕಟ್ ಹೊಡೆಯಲು ಹೋಗಿ ಅಟೋರಿಕ್ಷಾ ಪಲ್ಟಿ ಮಾಡಿದ್ದರಿಂದ ನನ್ನ ಮಗ ಸೊಹೆಲ ಈತನು ಗಾಯಹೊಂದಿರುತ್ತಾನೆ  ಅಂತಾ ಶ್ರೀಮತಿ ಪೈಮಿದಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:93/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: