Police Bhavan Kalaburagi

Police Bhavan Kalaburagi

Monday, November 5, 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಮುಧೋಳ ಪೊಲೀಸ್ ಠಾಣೆ:ಶ್ರೀ ಕಾಶಮ್ಮಾ ಗಂಡ ಕಾಶಪ್ಪಾ ಕೊಟ್ಟಿ ಸಾ|| ರಿಬ್ಬನಪಲ್ಲಿ ಗ್ರಾಮ ತಾ|| ಸೇಡಂ ದಿನಾಂಕ:04-11-2012  ರಂದು 6-30 ಪಿ.ಎಮ್.ಕ್ಕೆ. ನರಸಮ್ಮಾ ಗಂಡ ಆಸನಪ್ಪಾ ಕೊಟ್ಟಿ ವ|| 50 ಸಾ|| ರಿಬ್ಬನಪಲ್ಲಿ ಗ್ರಾಮ ಇವಳು ಖಂಡೆರಾಯನಪಲ್ಲಿ ಕ್ರಾಸದಲ್ಲಿ ನಿಂತಾಗ ರಿಬ್ಬನಪಲ್ಲಿ ಕಡೆಯಿಂದ ಕ್ರೂಸರ ವಾಹನ ನಂ ಕೆಎ-32 ಎ-7305 ನೇದ್ದರ ಚಾಲಕ  ಶಿವಾನಂದ ಇತನು ತನ್ನ  ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನರಸಮ್ಮಾ ಇವಳಿಗೆ ಡಿಕ್ಕಿಹೊಡೆದು ಅಪಘಾತ ಪಡಿಸಿದ್ದು ನರಸಮ್ಮಳಿಗೆ ಬಾರೀ  ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ.ಚಾಲಕನು ವಾಹನವನ್ನು ತಗೆದುಕೊಂಡು ಹೋರಟು ಹೋಗಿರುತಾನೆ. ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತಳ ಮಗಳಾದ ಕಾಶಮ್ಮಾ ಗಂಡ ಕಾಶಪ್ಪಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 142/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: