Police Bhavan Kalaburagi

Police Bhavan Kalaburagi

Sunday, December 30, 2012

GULBARGA DISTRICT


ಹುಡಗ ಕಾಣೆಯಾದ ಬಗ್ಗೆ:
ಮಳಖೇಡ ಪೊಲೀಸ್ ಠಾಣೆ:ಶ್ರೀ ಗೊಲ್ಲಾಳಪ್ಪ ತಂದೆ ಶರಣಪ್ಪ ಪುಜಾರಿ ಸಾ|| ಕೊಂಕನಳ್ಳಿ ಗ್ರಾಮ ತಾ|| ಸೇಡಂ ರವರು ಮಗನಾದ ಚೆನ್ನವೀರ ವಯ|| 16 ವರ್ಷ, 10 ನೇ ತರಗತಿ ವಿಧ್ಯಾರ್ಥಿ, ಇತನು ದಿನಾಂಕ:26/12/2012 ರಂದು ಮುಂಜಾನೆ 8:30 ಗಂಟೆಗೆ ಶಾಲೆಗೆ ಹೋಗುವದಾಗಿ ತಿಳಿಸಿ ಮನೆಯಿಂದ ಹೋಗಿದ್ದು ಪುನಃ ಮನೆಗೆ ಬರದೆ ಕಾಣೆಯಾಗಿದ್ದು ಕಾಣೆಯಾದ ನನ್ನ ಮಗನನ್ನು ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವದಿಲ್ಲ. ನನ್ನ ಚೆನ್ನವೀರ ಇತನನ್ನು ಪತ್ತೆ ಮಾಡಿಕೊಡಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2012 ಕಲಂ, ಹುಡಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಾಣೆಯಾದ ಹುಡಗನ ಚಹರೆ ಪಟ್ಟಿ ಈ ರೀತಿಯಾಗಿದೆ. ಹೆಸರು: ಚೆನ್ನವೀರ, ವಯಸ್ಸು|| 16 ವರ್ಷ, ಎತ್ತರ,- 41 ಗೋಧಿ ಮೈಬಣ್ಣ , ಕಪ್ಪು ಕೂದಲು, ಬಿಳಿ ಗೆರೆಯುಳ್ಳ ಉದ್ದನ ತೊಳಿನ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಇತನು ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ  ಮಳಖೇಡ ಪೊಲೀಸ್ ಠಾಣೆ-08441-280366/280306, ಗುಲಬರ್ಗಾ ಕಂಟ್ರೋಲ್ ರೂಮ್ 08472-263604, ಪೊಲೀಸ್ ಉಪಾಧೀಕ್ಷಕರು, ಚಿಂಚೋಳಿ-08475-273100, ಸಿಪಿಐ ಸೇಡಂ-08441-277026 ಈ ನಂಬರಿಗೆ ಮಾಹಿತಿ ನೀಡಲು ಕೋರಲಾಗಿದೆ. 

No comments: