Police Bhavan Kalaburagi

Police Bhavan Kalaburagi

Wednesday, January 30, 2013

GULBARGA DISTRICT REPORTED CRIME


ಜೂಜಾಟ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ:ನಿಂಬರ್ಗಾ ಪೊಲೀಸ್ ಠಾಣೆಯ ಪಿ.ಎಸ.ಐ ರವರಾದ ಶ್ರೀ ರವೀಂದ್ರನಾಥ ಮತ್ತು ಠಾಣೆಯ ಸಿಬ್ಬಂದಿಯವರು ದಿನಾಂಕ 30/01/2013 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಹಿತ್ತಲ ಶಿರೂರ ಗ್ರಾಮದ ದೇವಸ್ಥಾನದ ಮುಂದೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿರುವವರ ಮೇಲೆ  ದಾಳಿ ಮಾಡಿ ಬಸಲಿಂಗಪ್ಪ ತಂದೆ ಕಲ್ಯಾಣಪ್ಪ ಉಳ್ಳೆ ವ|| 52 ವರ್ಷ|| ಕೂಲಿಜಾ|| ಹಟಗಾರಸಾ||ಹಿತ್ತಲಶಿರೂರ, ಶರಣಪ್ಪ ತಂದೆ ಹಾವಣ್ಣಾ ಪೂಜಾರಿ ವ|| 45 ವರ್ಷಜಾ|| ಕುರುಬ|| ಕೂಲಿ ಕೆಲಸಸಾ|| ಹಿತ್ತಲ ಶಿರೂರ, ಶಿವರಾಯ ತಂದೆ ಕಲ್ಲಪ್ಪ ಭದ್ರೆ ವ|| 35 ವರ್ಷಜಾ|| ಪರಿಶಿಷ್ಟ, ||ಕೂಲಿ ಕೆಲಸಸಾ|| ಹಿತ್ತಲ ಶಿರೂರ,  ಉಮಾಕಾಂತ ತಂದೆ ಲಕ್ಷ್ಮಣ ವಡ್ಡರ ವ|| 24 ವರ್ಷ,ಜಾ|| ವಡ್ಡರ|| ಕೂಲಿಕೆಲಸ, ಸಾ|| ಹಿತ್ತಲ ಶಿರೂರ,ರಾಮಚಂದ್ರ ತಂದೆ ಶರಣಪ್ಪ ಜಮಾದಾರ ವ|| 68 ವರ್ಷಜಾ|| ಕಬ್ಬಲಿಗ, || ಕೂಲಿಕೆಲಸಸಾ|| ಹಿತ್ತಲ ಶಿರೂರ,  ಇವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂ: 08/2013 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 

No comments: