Police Bhavan Kalaburagi

Police Bhavan Kalaburagi

Tuesday, February 12, 2013

GULBARGA DISTRICT REPORTED CRIME


ಲೈಂಗಿಕ ಹಲ್ಲೆ:
ಫರತಭಾದ ಪೊಲೀಸ್ ಠಾಣೆ:ದಿನಾಂಕ:10-02-2013 ರಂದು ರವಿವಾರ ಅಮವಾಸ್ಯೆ ನಿಮಿತ್ಯ ನಮ್ಮ ತಂದೆಯಾದ ಬಾಬು ಹಾಗೂ ಅಣ್ಣನಾದ ಸಿದ್ದು ರವರು ಭಜನೆ ಕಾರ್ಯಕ್ರಮಕ್ಕೆ ಹೋಗಿದ್ದು, ನಮ್ಮ ಅಕ್ಕ ಮನೆಯಲ್ಲಿ ಮಲಗಿಕೊಂಡಿದ್ದಳು, ನಾನು ಮನೆಯ ಮುಂದೆ ಅಂಗಳದಲ್ಲಿ ಮಲಗಿದ್ದಾಗ ದಿನಾಂಕ:11-02-2013 ರಂದು 01-00 ಎ.ಎಮ್ ಕ್ಕೆ  ನಾನು ಮಲಗಿದ್ದ ವೇಳೆಯಲ್ಲಿ ಒಮ್ಮಲೇ ಒಬ್ಬ ವ್ಯಕ್ತಿ ನನ್ನ ಮೈಮೇಲಿನ ಬಿದ್ದು ಬಟ್ಟೆ ಬಿಚ್ಚುತ್ತಿದ್ದನು. ನಾನು ಎಚ್ಚರಗೊಂಡು ನೋಡಲಾಗಿ ಅವನು ನಮ್ಮೂರಿನ ಮಹಾದೇವ ತಂದೆ ಬಸಯ್ಯ ಸ್ವಾಮಿ ಸಾ||ಮೇಳಕುಂದಾ,ಅತನು ನನಗೆ ಚಾಕುವಿನಿಂದ ಹೇದರಿಸಿ ಜಬರದಸ್ತಿಯಿಂದ ಹಟ್ಟ ಸಂಭೋಗ ಮಾಡಿರುತ್ತಾನೆ. ಅವನು ನನ್ನ ಬಾಯಿ ಹಿಡಿದಿದ್ದನ್ನು ತಪ್ಪಿಸಿಕೊಂಡು ಚಿರಾಡುವದನ್ನು ಕಂಡು ಮನೆಯಲ್ಲಿ ಮಲಗಿದ್ದ ನಮ್ಮ ಅಕ್ಕ ಬಂದು ಕೇಳುತ್ತಿದ್ದಾಗ ಅವನು ಓಡಿ ಹೋಗಿರುತ್ತಾನೆ.ಹಟ ಸಂಭೋಗದಿಂದ ರಕ್ತ ಸ್ರಾವ ಆಗುತ್ತಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಹಟ ಸಂಭೋಗ ಮಾಡಿವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಲೈಂಗಿಕ ಹಲ್ಲೆಗೊಳಗಾದ 19 ವರ್ಷದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:16/2013 ಕಲಂ, 323, 324, 506, 376, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: