Police Bhavan Kalaburagi

Police Bhavan Kalaburagi

Saturday, April 13, 2013

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ ಠಾಣೆ: ಶ್ರೀ, ಮಲ್ಲಿನಾಥ ತಂದೆ ಬಸವಣಪ್ಪಾ ಪಂಚಾಳ ಸಾ:ತೋಟನಳ್ಳಿ    ರವರು ದಿನಾಂಕ:11.04.2013 ರಂದು ಸಾಯಂಕಾಲ 6.00 ಗಂಟೆಗೆ ಸುಮಾರಿಗೆ ಮನೆಯಲ್ಲಿ ಇದ್ದಾಗ ಆಸ್ತಿ ಪಾಲಿನ ವಿಷಯದಲ್ಲಿ ನನ್ನ ತಮ್ಮನಾದ ಜಗನ್ನಾಥ ಮತ್ತು ಆತನ ಹೆಂಡತಿ ಶಕುಂತಲಾ ಇವರು ನನಗೆ ಅವಾಚ್ಚವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:41/2013 ಕಲಂ,323.324.504. ಸಂಗಡ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: