:: ವಿಧಾನ ಸಭಾ ಚುನಾವಣೆ ನಿಮಿತ್ಯ ಪೊಲೀಸ ವೀಕ್ಷಕರ ನೇಮಕ ::
ದಿನಾಂಕ:05-04-2013 ರಂದು ನಡೆಯಲಿರುವ
ರಾಜ್ಯ ವಿಧಾನ ಸಭಾ ಚುನಾವಣೆ ನಿಮಿತ್ಯ ಮಾನ್ಯ ಕೇಂದ್ರ ಮುಖ್ಯ ಚುನಾವಣೆ ಆಯುಕ್ತರು ಹೊಸ ದೆಹಲಿರವರು
ಗುಲಬರ್ಗಾ ಜಿಲ್ಲೆಗೆ ಶ್ರೀ ಆರ.ಸಿ. ಪಟೇಲ್
ಐ.ಪಿ.ಎಸ್., ಪೊಲೀಸ್ ಮಹಾ ನಿರೀಕ್ಷಕರವರಿಗೆ ವಿಧಾನ ಸಭಾ ಚುನಾವಣೆ ಪೊಲೀಸ್ ವೀಕ್ಷಕರಾಗಿ ನೇಮಕ
ಮಾಡಿರುತ್ತಾರೆ. ಆದ್ದರಿಂದ ವಿಧಾನ ಸಭಾ ಚುನಾವಣೆ ಆಕ್ರಮಗಳ ಬಗ್ಗೆ ದೂರುಗಳಿದ್ದಲ್ಲಿ ಪೊಲೀಸ್
ತರಬೇತಿ ಕಾಲೇಜು ಅತೀಥಿ ಗೃಹ ನಾಗನಹಳ್ಳಿಯ ಕಛೇರಿಯಲ್ಲಿ ಮಧ್ಯಾಹ್ನ 3-00 ಗಂಟೆಯಿಂದ ಸಾಯಂಕಾಲ 4-00
ಗಂಟೆಯವರೆಗೆ ಖುದ್ದಾಗಿ ಬೇಟ್ಟಿಯಾಗಬಹುದು. ಅಥವಾ ಮಾನ್ಯರ ಮೋಬಾಯಿಲ್ ಸಂಖ್ಯೆ:9448889914 ನೇದ್ದಕ್ಕೆ
ದೂರವಾಣಿ ಕರೆ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು.
No comments:
Post a Comment