Police Bhavan Kalaburagi

Police Bhavan Kalaburagi

Tuesday, April 9, 2013

GULBARGA DISTRICT


:: ಪತ್ರಿಕಾ ಪ್ರಕಟಣೆ ::
ದಿನಾಂಕ:05-05-2013 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆ ಪ್ರಯುಕ್ತ ಗುಲಬರ್ಗ ನಗರದಿಂದ ಹೊರ ಹೋಗುವ ಮತ್ತು ಒಳ ಬರುವ ವಾಹನಗಳ ತಪಾಸಣೆ ಸಲುವಾಗಿ ಗುಲಬರ್ಗಾ ನಗರದ ಮುಖ್ಯ ರಸ್ತೆಗಳಾದ ಜೇವರ್ಗಿ ರಸ್ತೆ, ಹುಮನಬಾದ ರಸ್ತೆ, ಸೇಡಂ ರಸ್ತೆ, ಆಳಂದ ರಸ್ತೆ ಗಳಲ್ಲಿ ಹಾಗೂ ಅಂತರರಾಜ್ಯ ಗಡಿ ಭಾಗಗಳಲ್ಲಿ ಗಡಿ ಭದ್ರತಾ ಪಡೆ ಮತ್ತು ಸ್ಥಳಿಯ ಪೊಲೀಸ್ ರನ್ನಳೊಂಡ ಚೆಕ್ಕ ಪೋಸ್ಟಗಳನ್ನು ರಚಿಸಿಲಾಗಿದೆ. ಆದ್ದರಿಂದ ಸಾರ್ವಜನಿಕರು ನಗರದಿಂದ ಹೋರ ಹೋಗುವ ಮತ್ತು ಒಳ ಬರುವ ವಾಹನಗಳ ತಪಾಸಣೆ ಕೈಕೊಳ್ಳುವ ಸಮಯದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಿಬೇಕೆಂದು ಈ ಪ್ರಕಟಣೆ ಮೂಲಕ ಕೋರಿದೆ.


                                           ಸಹಿ/-
                                           ಪೊಲೀಸ್ ಅಧೀಕ್ಷಕರು,
                                           ಗುಲಬರ್ಗಾ.

No comments: