ಮಟಕಾ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:
ಗುಲಬರ್ಗಾ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಿ.ಟಿ.ಬಸ್ ನಿಲ್ದಾಣದ
ಹತ್ತಿರ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಅಮೀತಸಿಂಗ ಐ.ಪಿ.ಎಸ್.
ಎಸ್.ಪಿ.ಸಾಹೇಬ ಗುಲಬರ್ಗಾ ಮತ್ತು ಮಾನ್ಯ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ಹಾಗು
ಮಾನ್ಯ ಬಿ.ಎಸ್.ಸವಿಶಂಕರ ನಾಯ್ಕ ಡಿ.ಎಸ್.ಪಿ.ಎ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ
ಶರಣಬಸವೇಶ್ವರ ಬಿ. ಪಿ.ಐ. ಬ್ರಹ್ಮಪೂರ ಠಾಣೆಯ ರವರ ನೇತೃತ್ವದಲ್ಲಿ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ
ಮಾರುತಿ ಎ,ಎಸ್,ಐ,
ಶಿವಕುಮಾರ ಹೆಚ್.ಸಿ 08, ರಫೀಯೋದ್ದೀನ ಸಿಪಿಸಿ 370,
ಶಿವಪ್ರಕಾಶ ಸಿಪಿಸಿ 615, ರಾಮು ಪವಾರ ಸಿಪಿಸಿ 761,
ದೇವಿಂದ್ರಪ್ಪ 212, ಸುಭಾಷ ಸಿಪಿಸಿ 447
ರವರೆಲ್ಲರೂ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಾದ 1) ಅಂಬ್ರೇಶ
@ ಅಂಬು ತಂದೆ ಸಂಗಣ್ಣ ಕೌಲಗಿ ವಯ|| 26 ವರ್ಷ ಉ|| ಮಟಕಾ ಬರೆದುಕೊಳ್ಳುವದು. ಸಾ|| ಆಳಂದ ಚಕ್ಕಪೋಸ್ಟ ಹತ್ತಿರ ಗುಲಬರ್ಗಾ ಇವನ ಕಡೆಯಿಂದ 1) ನಗದು ಹಣ 1,01625/-
ರೂಪಾಯಿ 2) ಎಂಟು ಮಟಕಾ ಚೀಟಿ 3) ಒಂದು
ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ನೋಟ ಪುಸ್ತಕ ಅ||ಕಿ|| 00 4) ಒಂದು ಕಾರಬನ ಕಂಪನಿಯ ಮೋಬಾಯಿಲ
ಫೋನ ಅ||ಕಿ|| 1000/- ರೂಪಾಯಿ
5) ಒಂದು ಬಾಲ ಪೇನ್ನ ಅ||ಕಿ||
00 ದೊರೆತವು 2) ಗಂಗಾಧರ
ತಂದೆ ನಾಗೇಂದ್ರಪ್ಪ ಪಾಟೀಲ ವಯ|| 24 ವರ್ಷ ಉ|| ಮಟಕಾ ಬರೆದುಕೊಳ್ಳುವದು. ಸಾ|| ಆಳಂದ ಕಾಲೋನಿ ಶೇಖ
ರೋಜಾ ಗುಲಬರ್ಗಾ ಇವನ ಕಡೆಯಿಂದ 1) ನಗದು ಹಣ 91000/- ರೂಪಾಯಿ 2) ಐದು ಮಟಕಾ ಚೀಟಿ 3) ಒಂದು ಬಾಲ ಪೇನ್ನ ಅ||ಕಿ|| 00 ದೋರತ್ತಿದ್ದು, ಹೀಗೆ
ಒಟ್ಟು 1,92,625/- ರೂಪಾಯಿಗಳು ಜಪ್ತಿ ಮಾಡುವಲ್ಲಿ ಯಶ್ವಸಿಯಾಗಿದ್ದು
ಈ ಬಗ್ಗೆ ಜಿಲ್ಲಾ ಪೊಲೀಸ ಅಧೀಕ್ಷಕರು ಮತ್ತು ಅಪರ
ಜಿಲ್ಲಾ ಪೊಲೀಸ ಅಧೀಕ್ಷಕರು ಪ್ರಶಂಸಿರುತ್ತಾರೆ.
No comments:
Post a Comment