ಅಪಘಾತ ಪ್ರಕರಣ
:
ಹೆಚ್ಚುವರಿ
ಸಂಚಾರಿ ಠಾಣೆ : ಕು: ಅಭಿಷೇಕ ತಂದೆ ಚಂದ್ರಕಾಂತ ರವರು ದಿನಾಂಕ
11-11-2013 ರಂದು 4-30 ಗಂಟೆ ಸುಮಾರಿಗೆ ಬೈಸಿಕಲ ಮೇಲೆ ಇಂಟರ ನ್ಯಾಷನಲ ಪಬ್ಲಿಕ ಶಾಲೆಯಿಂದ
ಪಟೇಲ ಸರ್ಕಲ ಮುಖಾಂತರ ಆರ್.ಪಿ ಸರ್ಕಲ ಕಡೆಗೆ ಹೋಗುತ್ತಿದಾಗ ನೊಬಲ ಸ್ಕೂಲ ಎದುರು ರೋಡಿನ ಮೇಲೆ
ಹಿಂದಿನಿಂದ ಒಬ್ಬ ಟಾಟಾ ಸೊಮೊ ಜೀಪ ನಂಬರ ಕೆಎ-35 ಎ-2880 ರ ಚಾಲಕನು ಅತೀವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೈಸಿಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ
ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment