ಜೂಜಾಟ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:
23-11-2013 ರಂದು
ಸಾಯಂಕಾಲ 5-15 ಗಂಟೆಗೆ ನಾನು ಜಗತ ಸರ್ಕಲ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇರುವಾಗ ಎಸ್,ಹೆಚ್,ಓ 263 ರವರು ಪೋನ ಮೂಲಕ ಜಗದೇವ ಇವರು ಠಾಣೆಗೆ ಬಂದು ಜೈಸಿಂಗ ಇವರು ರಸ್ತೆ ಅಪಘಾತ
ಹೊಂದಿ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ಎಮ್ ಎಲ್.ಸಿ ಪತ್ರವನ್ನು
ಹಾಜರ ಪಡಿಸಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಹೆಚ್,ಸಿ 263 ರವರಿಗೆ ಎಮ್.ಎಲ್.ಸಿ ಪತ್ರವನ್ನು ಆಸ್ಪತ್ರೆಗೆ ತರುವಂತೆ ಹೇಳಿ ನಾನು ಆಸ್ಪತ್ರೆಗೆ ಬೇಟಿ
ನೀಡಿ ಗಾಯಾಳು ಶ್ರೀ ಜೈಸಿಂಗ ರವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ
ಪಡೆದುಕೊಂಡಿದರ ಸಾರಾಂಶವೆನೆಂದರೆ ದಿನಾಂಕ: 22-11-2013 ರಂದು ಸಾಯಂಕಾಲ 4-00 ಗಂಟೆಗೆ ನಮ್ಮ ಆಫೀಸನಿಂದ ರಾಮ
ಮಂದಿರ ಮುಖಾಂತರ ಮನೆಗೆ ಮೋಟಾರ ಸೈಕಲ ಮೇಲೆ ಹೋಗುವಾಗ ಕರುಣೇಶ್ವರ ನಗರ ರೋಡ ಹತ್ತಿರ ಇಂಡಿಕೇಟರ
ಹಾಕಿ ರೋಡಿನ ಬಲಗಡೆ ತಿರುಗಿಸಿ ಹೋಗುವಾಗ ಹೈಕೋರ್ಟ ಕಡೆಯಿಂದ ಆರೋಪಿತನು ತನ್ನ ಟ್ರಾಕ್ಸ ಓಪನ
ಗೂಡ್ಸ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ
ಅಪಘಾತಮಾಡಿ ಭಾರಿ ಪೆಟ್ಟುಗೊಳಿಸಿ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ
ಫಿರ್ಯಾದಿ ಸಾರಾಂಶ ಅದೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:
ಇಂದು ದಿನಾಂಕ
25.11.2013 ರಂದು ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಾಸು ರವರು ಸಂಗಡ ಸಿಬ್ಬಂದಿ ಜನರಾದ
1) ಶ್ರೀ ಶಾಂತಪ್ಪಾ ಹೆಚ್.ಸಿ. 96 2)ನಾಗೆಂದ್ರ ಸಿಪಿಸಿ 651, 3)ಬಸವರಾಜ ಪಿಸಿ-799 4)
ರೇವಣಸಿದ್ದಪ್ಪಾ ಪಿಸಿ-1084 ರವರೊಂದಿಗೆ ವಡ್ಡರವಾಡಿ ಗ್ರಾಮಕ್ಕೆ ಹೋಗಿ
ಅಲ್ಲಿ ಸರಕಾರಿ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೆಟ ಜೂಜಾಟ ಆಡುತ್ತಿದ್ದ 9 ಜನರ ಮೇಲೆ
ದಾಳಿ ಮಾಡಿ ಹಿಡಿದು ಅವರಿಂದ 52 ಇಸ್ಪೆ ಎಲೆಗಳು ಹಾಗೂ 2650/-ರೂ
ಗಳನ್ನು ಜಪ್ತಿ ಪಡಿಸಿಕೊಂಡು ಬಂದು ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment