ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀಮತಿ ಉಮಾದೇವಿ ಗಂಡ
ರಾಜಣ್ಣ ಇವಳ ಗಂಡ ರಾಜಣ್ಣ ಇತನು ಮೃತಪಟ್ಟಿದ್ದರಿಂದ ನಿನ್ನೆ ದಿನಾಂಕ 12-12-2013 ರಂದು ಆತನ ದಿನ
ಮಾಡುತ್ತಿದ್ದರಿಂದ ಸೋದರ ಅಳಿಯನಾದ ದರ್ಮಣ್ಣ ಇತನು ಮನೆಗೆ
ಊಟಕ್ಕೆ ಕರೆದಿದ್ದರಿಂದ ಸಿದ್ದಪ್ಪ ತಂ ದೇವಿಂದ್ರಪ್ಪ ಕಣ್ಣೂರ ಸಾ : ಬಬಲಾದ ಐ,ಕೆ ಇವರು ಹಾಗೂ
ಆತನ ತಮ್ಮಂದಿರರಾದ ವಿಠಲ ಮತ್ತು ಜಗನಾಥ ಕೂಡಿ ಸಾಯಂಕಾಲ
ಅವರ ಮನೆಗೆ ಹೋಗಿ ಊಟ ಮಾಡಿ ವಾಪಸ ಮನೆಯ ಕಡೆಗೆ ಬರುತ್ತಿರುವಾಗ ರಾತ್ರಿ 8 ಪಿ,ಎಮ್,ದ ಸೂಮಾರಿಗೆ ಉಮಾದೇವಿಯ
ಮೈದುನನಾದ ಶಿವಶರಣಪ್ಪ ತಂ ಶೇಖಪ್ಪ ದೇಗಾಂವ ಇತನು ಪಿರ್ಯಾದಿದಾರನಿಗೆ ನೋಡಿ
ಭೋಸಡಿ ಮಕ್ಕಳೆ ರಾಜಣ್ಣನ ಮಕ್ಕಳಾದ ವಿನೋದ ಮತ್ತು ದರ್ಮಣ್ಣ ಕೂಡಿ ಆಸ್ತಿ ಪಾಲು ಮಾಡಿಕೊಳ್ಳುವಾಗ ನೀವು ಧರ್ಮಣ್ಣನ ಕಡೆಗೆ ಮಾತನಾಡಿ ಜಗಳ ಹಚ್ಚಿದ್ದಿರಿ ರಂಡಿ
ಮಕ್ಕಳೆ ಅಂತಾ ಬೈದಾಗ ಪಿರ್ಯಾದಿಯು ಯಾಕೆ ಬೈಯುತ್ತಿ ಅಂತಾ ಕೆಳಿದಕ್ಕೆ
ಶಿವಶರಣಪ್ಪ ಇತನು ಅಲ್ಲೆ ಇದ್ದ ಒಂದು ಕೊಡ್ಲಿಯಿಂದ ನನ್ನ ತಮ್ಮನಾದ ವಿಠಲನಿಗೆ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು ಅಭಿಶೇಖ ಇತನು ಬಡಿಗೆಯಿಂದ ವಿಠಲನಿಗೆ ಬಲಗೈಗೆ
ಹೊಡೆದಾಗ ಹಾಗೂ ಆತನ ಇನ್ನೊಬ್ಬ ತಮ್ಮ ಜಗನಾಥ ಇಬ್ಬರೂ ಜಗಳ ಬಿಡಿಸಲು ಹೋದಾಗ ಸುಂದರ ದೇಗಾಂವ, ಪ್ರಸಾಧ ದೇಗಾಂವ, ವಸಂತ ದೇಗಾಂವ, ಹಾಗೂ ಸುಧಾಕರ ದೇಗಾಂವ
ಮತ್ತು ಅವರ ಸಂಬಂದಿಕ ಜಗನಾಥ ತಂ ಮಾಳಪ್ಪ ಸಣ್ಣೂರ ಇವರೆಲ್ಲರೂ ಕೂಡಿ ಬಂದು ನನಗು
ಹಾಗೂ ನನ್ನ ತಮ್ಮಂದಿರರಾದ ವಿಠಲ ಮತ್ತು ಜಗನಾಥನಿಗೆ ಹೋಡಬಡೆ ಮಾಡಿದ್ದು ಪ್ರಸಾದ ಇತನು
ಚಾಕುವಿನಿಂದ ತನ್ನ ಮುಗಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 11-11-2013
ರಂದು ಶ್ರೀ ಶಿವಶರಣಪ್ಪ ತಂ ಶೇಖಪ್ಪ ದೇಗಾಂವ ಸಾ : ಬಬಲಾದ ಇವರ ಅಣ್ಣನಾದ ರಾಜಣ್ಣ ಇತನು ಮರಣ ಹೊಂದಿದ್ದರಿಂದ ನಿನ್ನೆ ದಿನಾಂಕ 12-12-2013 ರಂದು ತನ್ನ ಅಣ್ಣನ ದಿನ ಇದ್ದಿದರಿಂದ ರಾಜಣ್ಣನ ಮಕ್ಕಳಾದ
ವಿನೋದ ದರ್ಮಣ್ಣ ಇವರು ಊಟದ ವವ್ಯಸ್ಥೆ ಮಾಡಿದ್ದು ಇರುತ್ತದೆ ಸಾಯಂಕಾಲ 7.30 ಪಿ,ಎಮ್,ಕ್ಕೆ ಪಿರ್ಯಾದಿ
ಅಣ್ಣನಾದ ರಾಜಣ್ಣ ಇತನ ಹೆಂಡತಿಯಾದ ಉಮಾದೇವಿ ಇವಳ ತಮ್ಮಂದಿರರಾದ 1. ಸಿದ್ದಪ್ಪ ಕಣ್ಣೂರ 2. ಜಗನಾಥ ಕಣೂರ, 3. ವಿಠಲ ಕಣ್ಣೂರ 4. ವೈಜಿನಾಥ ಕಣ್ಣೂರ ಇವರು 4 ಜನ ಊಟಕ್ಕೆ ಬಂದು ನಂತರ
ತಾವು ಭವಿಷ್ಯ ನೋಡಿದ್ದೇವೆ ನೀವು ಎಲ್ಲರೂ 3 ತಿಂಗಳದವರೆಗೆ ಈ ಮನೆ
ಬಿಡಬೇಕು ಅಂತಾ ಹೇಳಿದ್ದಾಗ ಪಿರ್ಯಾದಿದಾರನು ನಾನು ಕೂಡಾ
ಮುತ್ಯಾರವರಿಗೆ ವಿಚಾರಿಸುತ್ತೇನೆ ಅವರು ಮನೆ ಬಿಡಲು ಸೂಚಿಸಿದ್ದರೆ ಮನೆ ಬಿಡುತ್ತೇವೆ ಇಲ್ಲಾ ಅಂತಾ ಹೇಳಿದರೆ ಬಿಡುವುದಿಲ್ಲಾ ಅಂತಾ ಅಂದಾಗ ಜಗನಾಥ ಇತನು ಪಿರ್ಯಾದಿದಾರನ
ಮೈಮೇಲೆ ಅವಾಚ್ಯ ಶಬ್ದಗಳಿಂದ ಬೈದು ನಾನು
ಹೆಳಿದಷ್ಟು ಕೇಳು ಅಂತಾ ಅಂದವನೆ ಅಲ್ಲೆ ಬಿದ್ದಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ
ತಲೆಯ ಮುಂದೆ ಹಣೆ ಹೊಡೆದು ಭಾರಿ ರಕ್ತಗಾಯಗೊಳಿಸಿದು ಹಾಗೂ ವೈಜಿನಾಥ ಇತನು ಒಂದುಬಡಿಗೆ ತಂದು ಎಡಗೈ ಕಿರುಬೆರಳಿಗೆ ಹೋಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಜಯಶ್ರೀ ಗಂಡ ಜೈಭೀಮ ಬೇವಿನಗಿಡ ಸಾ:ಅಗ್ಗಿ
ಬಸವೇಶ್ವರ ಕಾಲೋನಿ, ಸೇಡಂ. ರವರು ನಾನು ತೇಗಲತಿಪ್ಪಿ ಗ್ರಾಮದ ಜೈಭೀಮ ಬೇವಿನಗಿಡ ಇತನೊಂದಿಗೆ ಆರು
ತಿಂಗಳ ಹಿಂದೆ ಪ್ರೀತಿಸಿ ರಜಿಸ್ಟರ್ ಮದುವೆ ಆಗಿರುತ್ತೇನೆ. ಮದುವೆಯಾದ ಎರಡು ತಿಂಗಳ ನಂತರ ನನಗೆ
ನನ್ನ ಗಂಡ ಮತ್ತು ಆತನ ಅಣ್ಣಂದಿಯರಾದ, ನಾಗಪ್ಪ ಮತ್ತು ಶಾಂತಪ್ಪ ಇವರು ಮಾನಸೀಕ ಮತ್ತು ದೈಹಿಕ
ಕಿರುಕುಳ ಕೊಡುತ್ತಿದ್ದರಿಂದ ಅವರ ಕಿರುಕುಳ ತಾಳದೇ ತವರು ಮನೆಯಲ್ಲಿ ಬಂದು ನನ್ನ ತಾಯಿಯ
ಮನೆಯಲ್ಲಿದ್ದೆ. ದಿನಾಂಕ 12-12-2013 ರಂದು ರಾತ್ರಿ 11-30 ಗಂಟೆಗೆ ನನ್ನ ಗಂಡ ಮತ್ತು ಆತನ
ಅಣ್ಣಂದಿಯರು ಬಂದು ನನಗೆ “
ರಂಡಿ ಭೋಸಡಿ ತವರು ಮನೆಯಲ್ಲಿ ಎಷ್ಟು ದಿವಸ ಇರುತ್ತಿ” ಎಂದು ನನ್ನ ಗಂಡ ಕೈಯಿಂದ ಹೊಡೆದಿರುತ್ತಾನೆ ಮತ್ತು ಆತನ
ಅಣ್ಣಂದಿಯರು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment