ಅಪಾತ ಪ್ರಕರಣ :
ಮಾಹಾಗಾಂವ
ಠಾಣೆ : ಶ್ರೀ ಮಹ್ಮದಶೇಖ ಇವರು
ಕಮಲಾಪೂರ ಗ್ರಾಮದ ಅಯುಬಪಾಶ ತಂ ಬಸೀರ ಅಹ್ಮದ ಇತನ ಮೋಟಾರ ಸೈಕಲ ಬಜಾಜ ಡಿಸ್ಕವರಿ ನಂ ಕೆ,ಎ,
32 ಇಬಿ, 6639 ನೇದ್ದರ ಮೇಲೆ ಆತನ ಚಾಲನೆಯಲ್ಲಿ
ಮಹಾಗಾಂವದಿಂದ ಕಮಲಾಪೂರಕ್ಕೆ ಹೋಗುವಾಗ ಆತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿ ಸಿದ್ದಭಾರತಿ ಶಾಲೆಯ
ಹತ್ತಿರ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ ಮುಖಕ್ಕೆ ಮೂಗಿಗೆ ಹಾಗೂ ಇತರೆ ಭಾಗದಲ್ಲಿ ಭಾರಿಗಾಯಗಳಾಗಿದ್ದು ಅಯುಬಪಾಶ ತಂ ಬಶೀರ ಅಹ್ಮದನಿಗು
ಕೂಡಾ ಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಸಾಬೇರಾಬಿ ಗಂ ಮಹ್ಮದಶೇಖ ಸಾ| ಕಮಲಾಫೂರ ಹಾ||ವ|| ನೇಹರು ನಗರ ಕುರ್ಲಾ ಮುಂಬೈ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment