ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.
109/14, ಕಲಂ. 355, 504 ಐ.ಪಿ.ಸಿ. ಮತ್ತು 3(01)(10) ಎಸ್.ಸಿ. / ಎಸ್.ಟಿ. ಕಾಯ್ದೆ 1989
ದಿನಾಂಕ 27-03-2014 ರಂದು ಮಧ್ಯಾಹ್ನ
3-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಆನಂದ ನರ್ಸಿಂಗ್ ಹೋಂ ಹತ್ತಿರ ಹೋಗುತ್ತಿರುವಾಗ ಆರೋಪಿ ಗಿರಿಜಾ ತಂದೆ ಹನುಮಂತಪ್ಪ ಜಾ: ನೇಕಾರ ಸಾ: ಲಕ್ಷ್ಮೀಕ್ಯಾಂಪ್,
ಗಂಗಾವತಿ ಇಕೆಯು ಹಳೆಯ ದ್ವೇಷ ಇಟ್ಟುಕೊಂಡು ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಲೇ ಬ್ಯಾಗರ ಸೂಳೇಮಗನೆ,
ಲೇ ಮಾದಿಗ ಸೂಳೆ ಮಗನೆ, ಲೇ ಅಡದಕ ಸೂಳೆಮಗನೆ ನಿನಗೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ ಅಂತಾ ಹೇಳಿ ಜಾತಿ ನಿಂದನೆ ಮಾಡಿ ತನ್ನ ಕಾಲಿನ ಚಪ್ಪಲಿಯನ್ನು ತೆಗೆದುಕೊಂಡು ಹೊಡೆದಿದ್ದು ಅಲ್ಲದೇ ಕಾಲಿನಿಂದ ಒದ್ದಿರುತ್ತಾಳೆ ಎಂದು ವಗೈರೆ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
No comments:
Post a Comment