ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ : 16-07-2014 ರಂದು ರಾತ್ರಿ 2
ಗಂಟೆ ಸುಮಾರಿಗೆ ಮೃತ ರಾಜೇಶ
ತಂದೆ ಹೇಮದ ಶಾಹ ಮಕಾನದಾರ್ ಸಾ : ಬಸ್
ನಿಲ್ದಾಣದ ಹತ್ತೀರ ಅಕ್ಕಲಕೋಟ್ ಮಹಾರಾಷ್ಟ್ರ ಹಾ :
ವ : ರಾಮ ನಗರ ಕಾಲೋನಿ ಗುಲಬರ್ಗಾ ಇತನು ಆಳಂದ ಚೆಕ್ ಪೋಸ್ಟ ಹುಮ್ನಾಬಾದ
ರಿಂಗ ರೋಡ ಬಬಲಾದ ಮಠದ ಹತ್ತೀರ ಹಿಂದಿನಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ಚಲಾಯಿಸಿ ಬಂದು ಮೃತ ರಾಜೇಶ ಶಾಹ ಈತನಿಗೆ ಜೋರಾಗಿ
ಡಿಕ್ಕಿ ಪಡಿಸಿದ್ದರಿಂದ ಮೃತ ರಾಜೇಶ ಇತನು ರೋಡಿನ ಮೇಲೆ ಬಿದ್ದು ತಲೆಯ
ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು ಮೂಗಿನಿಂದ ರಕ್ತಸ್ರಾವವಾಗಿ ಮೃತಪಟ್ಟಿರುತ್ತಾನೆ ಅಂತಾ ಎದೆಗೆ ಪಕ್ಕೆಗಳಿಗೆ ಗುಪ್ತಪೇಟ್ಟಾಗಿರುತ್ತದೆ. ಯಾವುದೋ ವಾಹನವನ್ನು ಅದರ
ಚಾಲಕನು ವಾಹನ ಸಮೇತ ಓಡಿ ಹೋಗಿದ್ದು
ಇರುತ್ತದೆ. ಅಂತಾ ಶ್ರೀಮತಿ ಬಸೀರಾ ಗಂಡ ರಾಜೇಶ
ಮಕಾನದಾರ್ ಸಾ: ರಾಮನಗರ ಕಾಲೋನಿ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment