ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಾಹೇಬಖಾನ ತಂದೆ ಮೆಹಬೂಬಖಾನ ಸಾ: ಕೊಳ್ಳೂರ
ತಾ:ಜಿ:ಗುಲಬರ್ಗಾ ಹಾ:ವ: ಮಿಜಬಾನಗರ ಗುಲ್ಬರ್ಗಾ ರವರು
ದಿನಾಂಕ: 11/08/2014 ರಂದು ರಾತ್ರಿ 11-00 ಗಂಟೆಗೆ ತನ್ನ ಪೀರಪಾಶಾ ಟ್ರಾನ್ಸ ಪೋರ್ಟನ ಹಳದಿ ಬಣ್ಣದ ಲಾರಿ ನಂ ಕೆಎ-27 ಎ- 6979 ನೇದ್ದನ್ನು ನಿಲ್ಲಿಸಿ ದಿನಾಂಕ: 12/08/2014 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಲಾಗಿ ತಾವು ನಿಲ್ಲಿಸಿದ ಲಾರಿ ಕಾಣಲಿಲ್ಲ. ನೆರೆಯವರನ್ನು ವಿಚಾರಿಸಿ ಲಾರಿ ಚಾಲಕ ಮತ್ತು ಸ್ನೇಹಿತರೊಂದಿಗೆ ಸೇರಿ ಗುಲ್ಬರ್ಗಾ ನಗರದ ವಿವಿಧೆಡೆ ಮತ್ತು ಜೇವರ್ಗಿ, ಸೇಡಂ ,ಆಳಂದ , ನಿಂಬರ್ಗಾ ಮುಂತಾದ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಳುವಾದ ನಮ್ಮ ಲಾರಿ ನಂ ಕೆಎ-27 ಎ-6979 ಅ.ಕಿ 5,00,000/-ರೂ ಕಿಮ್ಮತ್ತಿನ ಲಾರಿ ಮತ್ತು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment