ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ
ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾಯðಕ್ರಮ ಆಯೋಜಿಸಿದ್ದು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಸಲುವಾಗಿ ಜಾಥಾವನ್ನು ಹಮ್ಮಿಕೊಂಡಿದ್ದು ಕೊಪ್ಪಳದಲ್ಲಿ
ಮಾನ್ಯ ಶಾಸಕರಾದ ಶ್ರೀ. ರಾಘವೇಂದ್ರ ಹಿಟ್ನಾಳ ಮತ್ತು ಗಂಗಾವತಿಯಲ್ಲಿ ಮಾನ್ಯ ಶ್ರೀ. ಇಕ್ಬಾಲ ಅನ್ಸಾರಿ
ಶಾಸಕರು ರವರು ಈ ಜಾಥಕ್ಕೆ ಚಾಲನೆ ನೀಡಿದರು ಈ ಸಮಾರಂಭದಲ್ಲಿ ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ಜಿಲ್ಲಾ
ಪೊಲೀಸ್ ಅಧೀಕ್ಷಕರು ಕೊಪ್ಪಳ ಮತ್ತು ಜಿಲ್ಲೆಯ ವಿವಿಧ ಗಣ್ಯವ್ಯಕ್ತಿಗಳು ಹಾಗೂ ವಿವಿಧ ಶಾಲೆಯ ವಿಧ್ಯಾಥಿðಗಳು ಉಪಸ್ಥಿತರಿದ್ದರು.
No comments:
Post a Comment