ಯಲಬುಗಾðದಲ್ಲಿ ಅಪರಾಧ
ತಡೆ ಮಾಸಾಚರಣೆ ಅಂಗವಾಗಿ “ ಜಾಗೃತಿ ರಥ ” ಎಂಬ ರಥವನ್ನು ಮಾನ್ಯ ಡಾ. ಟಿ.ಡಿ. ಪವಾರ್ ಐ.ಪಿ.ಎಸ್.
ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಉದ್ಘಾಟಿಸಿದರು ಈ ರಥದಲ್ಲಿ ಬಹಳಷ್ಟು ವಿಡಿಯೋ ಹಾಗೂ ಆಡಿಯೋವುಳ್ಳ
ಮಾಹಿತಿಇದ್ದು ಇದು ಸಾðಜನಿಕರಿಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ. ಹಾಗೂ ಜಿಲ್ಲೆಯ ವಿವಿಧ
ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾಯðಕ್ರಮ ಆಯೋಜಿಸಲಾಯಿತು. ಕೊಪ್ಪಳ
ಗ್ರಾಮೀಣ ಠಾಣೆಯಲ್ಲಿ ಎಂ.ಓ.ಬಿ. ಮತ್ತು ರೌಡಿ ಜನರ ಪರೇಡ ನಡೆಸಲಾಯಿತು.
No comments:
Post a Comment