ಕೊಪ್ಪಳ ಜಿಲ್ಲೆಯ ಅಳವಂಡಿ, ಕೊಪ್ಪಳ
ಗ್ರಾಮೀಣ, ಕುಕನೂರ, ಕುಷ್ಟಗಿ, ಹನುಮಸಾಗರ, ಕುಕನೂರ, ಯಲಬುಗಾð
ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಹಿಳೆ ಮತ್ತು ಮಕ್ಕಳ
ಮೇಲೆ ಆಗುತ್ತಿರುವ ಲೈಂಗಿಕ ದೌಜðನ್ಯ,
ಬಾಲ್ಯ ವಿವಾಹ, ಕೌಟಂಬಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆಯನ್ನು ನೀಡಿ ಭಿತ್ತಿ ಪತ್ರಗಳನ್ನು ಹಂಚಲಾಯಿತು.
No comments:
Post a Comment