ಅಪಘಾತ ಪ್ರಕರಣ :
ಸರಕಾರಿ ಆಸ್ಪತ್ರೆಯ ಓ.ಪಿ.
ಪಿಸಿ ರವರು ನಿಸ್ತಂತು ಮೂಲಕ ಸಂತೋಷ ಮತ್ತು ಮಂಜುನಾಥ ಇವರು ರಸ್ತೆ ಅಪಘಾತಹೊಂದಿ ಉಪಚಾರ ಕುರಿತು
ಸರಕಾರಿ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಬೇಟಿ
ಕೊಟ್ಟು ಗಾಯಾಳು ಮಂಜುನಾಥ ಇವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದರ
ಸಾರಾಂಶವೆನೆಂದರೆ ರಾತ್ರಿ 11=30 ಗಂಟೆಯ ಸುಮಾರಿಗೆ ಫಿರ್ಯಾದಿಯು ಸಂತೋಷ ನಾಟಿಕಾರ ಇತನ
ಮೋ/ಸೈಕಲ್ ನಂ; ಕೆಎ 32 ಇಸಿ 1756 ನೆದ್ದರ ಮೇಲೆ ಹಿಂದುಗಡೆ ಕುಳಿತುಕೊಂಡು
ಜೇವರ್ಗಿ ರೋಡ ಕಡೆಯಿಂದ ಆರ್.ಪಿ.ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ರಾಮ ಮಂದಿರ ರಿಂಗ ರೋಡ ಹತ್ತಿರ
ಆರ್.ಪಿ.ಸರ್ಕಲ್ ಕಡೆಯಿಂದ ಕೃಜರ ಜೀಪ ನಂ: ಕೆಎ 48 ಎಮ್ 1253 ನೆದ್ದರ ಚಾಲಕ ಸಂಗಪ್ಪ @ ಸಂಗಮೇಶ ಇತನು ತನ್ನ ಕೃಜರನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ
ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಸಂತೋಷನಿಗೆ ಗಾಯಗೊಳಿಸಿದ್ದು ಇರುತ್ತದೆ ಅಂತಾ ಇತ್ಯಾದಿ
ಫಿರ್ಯಾದಿ ಸಾರಾಂಶ ಅದೆ.
No comments:
Post a Comment