ಗ್ರಾಮೀಣ ಪೊಲೀಸ್ ಠಾಣೆ : ಫಿರ್ಯಾದಿ ಮಚೇಂದ್ರ ತಂದೆ ಮಲ್ಲಿಕಾರ್ಜುನ ಕಾಳನೂರ ವಯ;30 ವರ್ಷ
ಜ್ಯಾತಿ;ಪ.ಜಾ. ಉ;ಗೌಂಡಿಕೆಲಸ /ಕೂಲಿಕೆಲಸ ಸಾ; ಉಪಳಾಂವ ತಾ;ಜಿ; ಕಲಬುರಗಿ ಇತನು ಗುಲಬರ್ಗಾ ಜಿಲ್ಲಾ
ಸರಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಫಿರ್ಯಾದಿ ಸಾರಂಶ ದಿನಾಂಕ. 21-5-2015 ರಂದು
ರಾತ್ರಿ 11-00 ಗಂಟೆಯ ಸುಮಾರಿಗೆ ಗ್ರಾಮಪಂಚಾಯತ ಚುನಾವಣೆಯ ನಾಮಿನೇಷನ
ಹಾಕುವ ವಿಷಯದಲ್ಲಿ 1) ಸಂಜುಕುಮಾರ ತಂದೆ
ಅಣ್ಣಪ್ಪಾ ಅಟ್ಟೂರ ಸಾ;ಉಪಳಾಂವ 2)
ಸುಧೀರ ತಂದೆ ಚಂದ್ರಪ್ಪಾ ಗಾದಗೆ ಸಾ;ಆರ್.ಎಸ್.ಕಾಲೂನಿ ಕಲಬುರಗಿ 3) ಪಾಂಡು ತಂದೆ
ತುಳಸೀರಾಮ ಸಿಂಧೆ,4) ಪುಂಡಲಿಕ ತಂದೆ ಹಿರಗೆಪ್ಪಾ
ಕೋರವಾರ 5) ಆನಂದ ತಂದೆ ಮಲ್ಕಪ್ಪಾ ಸೂಗುರ ಸಾ;ಕೆ.ಕೆ.ನಗರ ಕಲಬುರಗಿ ಹಾಗೂ ಟವೇರ ವಾಹನ ಚಾಲಕ 6) ಶರಣಪ್ಪಾ ಕೆ.ಕೆ.
ನಗರ ಕಲಬುರಗಿ ಎಲ್ಲರೂ ಕೂಡಿಕೂಡಿ ಟವೇರಾವಾಹನ ನಂ.ಕೆ.ಎ.35 ಎ-0946
ನೆದ್ದರಲ್ಲಿ ಆಪಾದಿತರೆಲ್ಲರೂ ಗುಂಪು ಕಟ್ಟಿಕೊಂಡು ಉಪಳಾಂವ ಗ್ರಾಮಕ್ಕೆ ಹೋಗಿ ಫಿರ್ಯಾದಿದಾರರ
ಮೇಲೆ ಹಲ್ಲೆ ಮಾಡುವ ಮತ್ತು ಹಣ್ಣಮಂತನಿಗೆ ಕೊಲೆ
ಮಾಡುವ ಉದ್ದೇಶದಿಂದ ಆಪಾದಿತರೆಲ್ಲರೂ ಫಿರ್ಯಾದಿದಾರರೊಂದಿಗೆ ಜಗಳ ತೆಗೆದು ಚಾಕುದಿಂದ, ರಾಡಗಳಿಂದ
ಹೊಡೆ ಬಡಿ ಮಾಡಿದ್ದು, ಅಲ್ಲದೆ ಸುಧೀರನು ಫಿರ್ಯಾದಿ
ದಾರರಿಗೆ ಜ್ಯಾತಿ ನಿಂದನೆ ಮಾಡಿ ಬೈಯ್ದು
ರಾಡದಿಂದ ಚಾಕುದಿಂದ ಹೊಡೆಬಡಿಮಾಡಿ
ಭಾರಿಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದು, ಹಾಗೂ
ಜಗಳ ಬಿಡಿಸಲು ಜಗದೇವಿ ಹಾಗೂಜೈಶ್ರೀ. ಇವರಿಗೆ ಆಪಾದಿತ ಸಂಜೀಕುಮಾರ ಮತ್ತು ಸುಧೀರ ಗಾದಗೆ ಇವರು
ಕೈಹಿಡಿದು ಎಳದಾಡಿ ಹೊಡೆಬಡ ಮಾಡಿದ್ದು ಅಲ್ಲದೆ ಸಂಜೀವಕುಮಾರನು ಹಣಮಂತ ತಂದೆ ಮಲ್ಲಿಕಾರ್ಜುನ
ಕಾಳನೂರ ಇತನ ಸಂಗಡ ಈ ಮೋದಲು ಜಗಳ ಮಾಡಿದ್ದು ಅದೇ ವೈಷಮ್ಯದಿಂದ ಮತ್ತು ಸಂಜೀವಕುಮಾರನ ವಿರುದ್ದ ಮಚೇಂದ್ರನ ಹೆಂಡತಿ ಜಗದೇವಿ ಇವಳನ್ನು ಚುನಾವಣೆಗೆ ನಿಲ್ಲಿಸುವ ವಿಷಯದಲ್ಲಿ ಹಣಮಂತನಿಗೆ ಕೊಲೆ
ಮಾಡವ ಉದ್ದೇಶದಂತೆ ಚಾಕು, ರಾಡಗಳನ್ನು ತೆಗೆದುಕೊಂಡು ಬಂದು ಫಿರ್ಯಾದಿಗೆ , ಹಣಮಂತನಿಗೆ ಹೊಡೆದು
ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ . ಕಾರಣ 1) ಸಂಜುಕುಮಾರ ತಂದೆ ಅಣ್ಣಪ್ಪಾ
ಅಟ್ಟೂರ ಸಾ;ಉಪಳಾಂವ 2) ಸುಧೀರ
ತಂದೆ ಚಂದ್ರಪ್ಪಾ ಗಾದಗೆ ಸಾ;ಆರ್.ಎಸ್.ಕಾಲೂನಿ ಕಲಬುರಗಿ 3) ಪಾಂಡು ತಂದೆ
ತುಳಸೀರಾಮ ಸಿಂಧೆ ,4) ಪುಂಡಲಿಕ ತಂದೆ
ಹಿರಗೆಪ್ಪಾ ಕೋರವಾರ 5) ಆನಂದ ತಂದೆ ಮಲ್ಕಪ್ಪಾ ಸೂಗುರ ಸಾ;ಕೆ.ಕೆ.ನಗರ ಕಲಬುರಗಿ ಹಾಗೂ ಟವೇರ ವಾಹನ ಚಾಲಕ 6) ಶರಣಪ್ಪಾ ಕೆ.ಕೆ.
ನಗರ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಸಾರಂಶದ ಮೇಲಿಂದ
ನಮ್ಮ ಠಾಣೆಯ ಗುನ್ನೆ ನಂ. 219/2015 ಕಲಂ.143, 147, 148, 323, 324, 354 504, 506, 307 ಸಂಗಡ 149 ಐಪಿಸಿ ಮತ್ತು 3 (1) (10), (11) .2 (5) ಎಸ್.ಸಿ.ಎಸ್.ಟಿ. ಪಿ.ಎ ಎಕ್ಟ.ನೆದ್ದರ ಪ್ರಕಾರ
ದಾಖಲಾಗಿರುತ್ತದೆ.
No comments:
Post a Comment